ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Abhilash BC

[email protected]

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಅಭಿಲಾಷ್‌ ಬಿ.ಸಿ. ಉದಯವಾಣಿ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿ ಬಳಿಕ ವಿಸ್ತಾರ ನ್ಯೂಸ್‌ ವೆಬ್‌ಸೈಟ್‌ನಲ್ಲಿ ಕಾರ್ಯ ನಿರ್ವಹಿಸಿ ಇದೀಗ 2024ರ ಆಗಸ್ಟ್‌ನಿಂದ ವಿಶ್ವವಾಣಿ ವೆಬ್‌ಸೈಟ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸುಮಾರು 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ ವೀಕ್ಷಣೆ, ಪ್ರವಾಸ ಇವರ ನೆಚ್ಚಿನ ಹವ್ಯಾಸ.

Articles
ಅಮೆರಿಕದಲ್ಲಿ ಇರಾನ್‌ ತಂಡಕ್ಕೆ ಪ್ರಯಾಣ ನಿರ್ಬಂಧ; ಫಿಫಾಗೆ ದೂರು

ಇರಾನ್‌ ಫುಟ್ಬಾಲ್‌ ತಂಡದ ಅಭ್ಯಾಸಕ್ಕೆ ತೊಂದರೆ; ಫಿಫಾಗೆ ದೂರು

FIFA World Cup 2026: ಲಾಸ್ ಏಂಜಲೀಸ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಇರಾನ್‌ನ ಆರಂಭಿಕ ಪಂದ್ಯ 2-2 ಡ್ರಾದಲ್ಲಿ ಕೊನೆಗೊಂಡ ನಂತರ ಫೆಡರೇಶನ್ ಕಳವಳ ವ್ಯಕ್ತಪಡಿಸಿದೆ. ಆ ಪಂದ್ಯದ ನಂತರ, ನಿಯೋಗವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉಳಿಯುವ ಬದಲು ಮೆಕ್ಸಿಕೊಗೆ ಹಿಂತಿರುಗಬೇಕಾಯಿತು. ಮುಖ್ಯ ಕೋಚ್ ಅಮೀರ್ ಘಲೆನೊಯಿ ಈ ವ್ಯವಸ್ಥೆಯು ಸವಾಲುಗಳನ್ನು ಹೆಚ್ಚಿಸಿದೆ ಎಂದು ಹೇಳಿದ್ದರು.

ಐಪಿಎಲ್​ ಕೋಚಿಂಗ್​ ನಡೆಸಲು ಮುಂದಾದ ಯುವರಾಜ್​ ಸಿಂಗ್; ಯಾವ ತಂಡ?

ಮುಂದಿನ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಯುವರಾಜ್​ ಸಿಂಗ್ ಕೋಚ್?

Yuvraj Singh: ಯುವರಾಜ್​ ಸಿಂಗ್​ 132 ಐಪಿಎಲ್​ ಪಂದ್ಯವನ್ನಾಡಿ 2750 ರನ್ ಬಾರಿಸಿದ್ದಾರೆ. 83 ರನ್​ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 36 ವಿಕೆಟ್​ ಕೂಡ ಕಬಳಿಸಿದ ಸಾಧನೆ ಇವರದ್ದಾಗಿದೆ. ಭಾರತ ತಂಡ 2007ರ ಟಿ20 ವಿಶ್ವಕಪ್​ ಮತ್ತು 2011ರ ಏಕದಿನ ವಿಶ್ವಕಪ್​ ಗೆಲ್ಲುವಲ್ಲಿ ಯುವರಾಜ್​ ಅವರ ಆಲ್​ರೌಂಡರ್​ ಪ್ರದರ್ಶನ ಪ್ರಮುಖ ಪಾತ್ರವಹಿಸಿತ್ತು.

ಸರಣಿ ಕ್ಲೀನ್‌ ಸ್ವೀಪ್‌ ಯೋಜನೆಯಲ್ಲಿ ಭಾರತ; ಆಫ್ಘಾನ್‌ಗೆ ವೈಟ್‌ವಾಶ್ ಭೀತಿ!

ಭಾರತ ವಿರುದ್ಧ ವೈಟ್‌ವಾಶ್ ಭೀತಿಯಿಂದ ಪಾರಾದೀತೇ ಆಫ್ಘಾನ್‌?

IND vs AFG 3rd ODI: ಹಶ್ಮತುಲ್ಲಾ ಶಾಹಿದಿ ನೇತೃತ್ವದ ತಂಡವು ವೈಟ್‌ವಾಶ್‌ ಮುಖಭಂಗದಿಂದ ಪಾರಾಗಲು ಶಕ್ತಿ ಮೀರಿ ಪ್ರದರ್ಶನ ತೋರಬೇಕಿದೆ. ಎರಡು ಪಂದ್ಯ ಗೆದ್ದಿದ್ದರೂ ಭಾರತ ಈ ಪಂದ್ಯವನ್ನು ಅಷ್ಟು ಹಗುರವಾಗಿ ಪರಿಗಣಿಸುವಂತಿಲ್ಲ. ಆಫ್ಘಾನ್‌ಗೆ ಅನುಭವದ ಕೊರತೆ ಇದ್ದರೂ, ದಿಟ್ಟತನ ಮತ್ತು ಆತ್ಮವಿಶ್ವಾಸ ಬಹಳಷ್ಟಿದೆ.

ಮೊದಲ ತಂಡವಾಗಿ ಫಿಫಾ ವಿಶ್ವಕಪ್‌ ನಾಕೌಟ್‌ ಹಂತಕ್ಕೆ ಪ್ರವೇಶಿಸಿದ ಮೆಕ್ಸಿಕೊ

ದಕ್ಷಿಣ ಕೊರಿಯಾ ಮಣಿಸಿ ಫಿಫಾ ವಿಶ್ವಕಪ್‌ ನಾಕೌಟ್‌ ಹಂತಕ್ಕೇರಿದ ಮೆಕ್ಸಿಕೊ

FIFA World Cup 2026: ಅಕ್ರಾನ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ತವರಿನ ಭಾರೀ ಬೆಂಬಲದೊಂದಿಗೆ ಆಡಲಿಳಿದ ಮೆಕ್ಸಿಕೋ ತಂಡವು ಅಮೋಘ ಆಟವಾಡಿತು. ಮೊದಲಾರ್ಧದಲ್ಲಿ ಇತ್ತಂಡಗಳ ರಕ್ಷಣ ಪಡೆ ಅತ್ಯಂತ ಬಲಿಷ್ಠವಾಗಿ ಕಂಡು ಬಂದ ಕಾರಣ ಗೋಲು ರಹಿತವಾಗಿ ಮುಕ್ತಾಯಕಂಡಿತು. ಆದರೆ ದ್ವಿತೀಯಾರ್ಧದಲ್ಲಿ ಮೆಕ್ಸಿಕೊ ಪರ ಲೂಯಿಸ್ ರೋಮೊ ಗೋಲು ಬಾರಿಸುವಲ್ಲಿ ಯಶಸ್ಸು ಸಾಧಿಸಿದರು.

ಪದೇ ಪದೇ ರಾಹುಲ್‌ ಬ್ಯಾಟಿಂಗ್‌ ಕ್ರಮಾಂಕ ಬದಲಾವಣೆ ಬಗ್ಗೆ ಮಾಜಿ ಆಟಗಾರರ ಕಿಡಿ

ರಾಹುಲ್‌ ಬ್ಯಾಟಿಂಗ್‌ ಕ್ರಮಾಂಕ ಬದಲಾವಣೆ ಬಗ್ಗೆ ಮಾಜಿ ಆಟಗಾರರ ಕಿಡಿ

KL Rahul: ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಜೂನ್ 20 ರಂದು ಚೆನ್ನೈನಲ್ಲಿ ಮುಖಾಮುಖಿಯಾಗಲಿದ್ದು, ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿವೆ. ಭಾರತ ತಂಡವು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ 3-0 ಅಂತರದಿಂದ ಗೆಲ್ಲುವ ಗುರಿಯನ್ನು ಹೊಂದಿದ್ದರೆ, ಅಫ್ಘಾನಿಸ್ತಾನ ವೈಟ್‌ವಾಶ್‌ ಮುಖಭಂಗದಿಂದ ಪಾರಾಗಲು ಹೋರಾಟ ನಡೆಸಲಿದೆ.

ತಂಡದಿಂದ ಹೊರಬಿದ್ದ ಬೆನ್ನಲ್ಲೇ ಕೌಂಟಿ ಆಡಲು ನಿರ್ಧರಿಸಿದ ಇಂಗ್ಲೆಂಡ್‌ ನಾಯಕ ಸ್ಟೋಕ್ಸ್‌

ಕೌಂಟಿ ಕ್ರಿಕೆಟ್‌ ತಂಡ ಸೇರಿದ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌

Ben Stokes: ಇಂಗ್ಲೆಂಡ್‌ನ ಮೂರನೇ ಮತ್ತು ಕೊನೆಯ ಟೆಸ್ಟ್ ಪಂದ್ಯವು ಮುಂದಿನ ಗುರುವಾರ ಟ್ರೆಂಟ್ ಬ್ರಿಡ್ಜ್‌ನಲ್ಲಿ ಆರಂಭವಾಗಲಿದೆ. ಸ್ಟೋಕ್ಸ್ ಮತ್ತು ಅಟ್ಕಿನ್ಸನ್ ಲಭ್ಯರಿರುತ್ತಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಮುಂದಿನ ಕೆಲವು ದಿನಗಳಲ್ಲಿ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.

ಅಂತಿಮ ಏಕದಿನ ಪಂದ್ಯಕೂ ಮುನ್ನ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ವೇಗಿ ಹರ್ಷಿತ್‌ ರಾಣಾ ಸೇರ್ಪಡೆ

ಮೂರನೇ ಏಕದಿನಕ್ಕೆ ಭಾರತ ತಂಡ ಸೇರಿದ ವೇಗಿ ಹರ್ಷಿತ್‌ ರಾಣಾ

Harshit Rana: ಗಾಯದ ಕಾರಣದಿಂದಾಗಿ ರಾಣಾ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಐಪಿಎಲ್ ಸೀಸನ್ ಅನ್ನು ಸಹ ತಪ್ಪಿಸಿಕೊಂಡಿದ್ದರು. ದೀರ್ಘ ಕಾಲದ ವಿರಾಮದ ನಂತರ ತಂಡಕ್ಕೆ ಮರಳಿರುವ ಹರ್ಷಿತ್ ರಾಣಾ ತಮ್ಮ ಪುನರಾಗಮನದ ಪಂದ್ಯದಲ್ಲಿ ಹೇಗೆ ಆಡಬಹುದು ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.

ಭಾರತ ವಿರುದ್ಧದ ಐತಿಹಾಸಿಕ ಟೆಸ್ಟ್‌ಗೆ ನ್ಯಾಟ್ ಸಿವರ್-ಬ್ರಂಟ್ ನಾಯಕಿ

ಭಾರತ ವಿರುದ್ಧದ ಐತಿಹಾಸಿಕ ಟೆಸ್ಟ್‌ಗೆ ನ್ಯಾಟ್ ಸಿವರ್-ಬ್ರಂಟ್ ನಾಯಕಿ

England vs India Women's Test: ನ್ಯಾಟ್ ಸಿವರ್-ಬ್ರಂಟ್ ತಂಡವನ್ನು ಮುನ್ನಡೆಸಲಿದ್ದು, ಈ ತಿಂಗಳ ಆರಂಭದಲ್ಲಿ ತನ್ನ 150 ನೇ ಪುರುಷರ ಟೆಸ್ಟ್ ಅನ್ನು ಆಯೋಜಿಸಿದ ಪ್ರಸಿದ್ಧ ಹಳೆಯ ಮೈದಾನದಲ್ಲಿ ಟೆಸ್ಟ್‌ನಲ್ಲಿ ತನ್ನ ತಂಡವನ್ನು ಮುನ್ನಡೆಸಿದ ಮೊದಲ ಇಂಗ್ಲಿಷ್ ನಾಯಕಿಯಾಗಲಿದ್ದಾರೆ. ಮಾಜಿ ನಾಯಕಿ ಹೀದರ್ ನೈಟ್‌ಗೆ ಇದು 15ನೇ ಟೆಸ್ಟ್ ಪಂದ್ಯವಾಗಿದೆ.

ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಶ್ರೇಯಾಂಕಾ; ಪ್ರೇಮಾ ರಾವತ್ ಬದಲಿ ಆಟಗಾರ್ತಿ

ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಕನ್ನಡತಿ ಶ್ರೇಯಾಂಕಾ ಪಾಟೀಲ್‌

Women's T20 World Cup: ಪ್ರೇಮಾ ರಾವತ್ ಡಬ್ಲ್ಯೂಪಿಎಲ್‌ನಲ್ಲಿ ಆಡಿರುವ 6 ಪಂದ್ಯಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಹಾಲಿ ವಿಶ್ವಕಪ್‌ನಲ್ಲಿ ಮಹಿಳಾ ತಂಡಕ್ಕಾಗಿ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಒಂದೊಮ್ಮೆ ಅವರಿಗೆ ಆಡುವ ಅವಕಾಶ ಸಿಕ್ಕರೆ ಅವರಿಗೆ ಪದಾರ್ಪಣೆ ಪಂದ್ಯವಾಗಲಿದೆ.

ಅನಧಿಕೃತ ಟಿ20 ಲೀಗ್‌ನೊಂದಿಗೆ ಒಪ್ಪಂದ; ತಿಲಕ್ ವರ್ಮಾ, ಮೊಹಮ್ಮದ್ ಸಿರಾಜ್‌ಗೆ ಕಾನೂನು ಸಂಕಷ್ಟ

ತಿಲಕ್, ಸಿರಾಜ್‌ಗೆ ನೋಟಿಸ್ ಜಾರಿ ಮಾಡಿದ ತೆಲಂಗಾಣ ಕ್ರಿಕೆಟ್ ಮಂಡಳಿ

TG20 League: ತಿಲಕ್ ನೇತೃತ್ವದ ಭಾರತ ಎ ತಂಡ ಬುಧವಾರ ಅಫ್ಘಾನಿಸ್ತಾನ ಎ ತಂಡವನ್ನು ಸೋಲಿಸಿ ತ್ರಿಕೋನ ಸರಣಿಯ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು. 23 ವರ್ಷದ ಆಟಗಾರ ಟೂರ್ನಮೆಂಟ್‌ನಲ್ಲಿ ನಾಲ್ಕು ಪಂದ್ಯಗಳಲ್ಲಿ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ.

60 ವರ್ಷದ ಫಿಫಾ ವಿಶ್ವಕಪ್‌ ದಾಖಲೆ ಮುರಿದ ಇಂಗ್ಲೆಂಡ್‌ ನಾಯಕ ಹ್ಯಾರಿ ಕೇನ್

60 ವರ್ಷದ ಫಿಫಾ ವಿಶ್ವಕಪ್‌ ದಾಖಲೆ ಮುರಿದ ಹ್ಯಾರಿ ಕೇನ್

Harry Kane: 1966ರ ಬಳಿಕ ಇದೇ ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿರುವ ಇಂಗ್ಲೆಂಡ್ ತಂಡ ಗುಂಪಿನಲ್ಲಿ ಅಗ್ರಸ್ಥಾನಿಯಾಗಿದೆ. ದ್ವಿತೀಯಾರ್ಧದಲ್ಲಿ ಇಂಗ್ಲೆಂಡ್ ದಾಳಿಯ ರಭಸಕ್ಕೆ ಕ್ರೊಯೇಷಿಯಾ ಆಟಗಾರರಿಂದ ಪ್ರತಿರೋಧ ಕಂಡುಬರಲಿಲ್ಲ. ಹಾಗಿದ್ದರೂ 2 ಗೋಲು ಬಾರಿಸಿದರು.

ಮುಂದಿನ ಬಾರಿ ಮಾರ್ಚ್ ಆರಂಭದಿಂದಲೇ ಐಪಿಎಲ್‌ ಆರಂಭ; ಸುಳಿವು ನೀಡಿದ ಬಿಸಿಸಿಐ ಕಾರ್ಯದರ್ಶಿ

ಮುಂದಿನ ಬಾರಿ ಮಾರ್ಚ್ ಆರಂಭದಿಂದಲೇ ಐಪಿಎಲ್‌ ಆರಂಭ?

IPL 2027: ಪಂದ್ಯಗಳ ಸಂಖ್ಯೆಯಲ್ಲಿನ ಹೆಚ್ಚಳದ ಬಗ್ಗೆಯೂ ಸ್ಪಷ್ಟನೆ ನೀಡಿದ ಸೈಕಿಯಾ, ಲೀಗ್ ವಿಸ್ತರಿಸಲು ಸಾಂದರ್ಭಿಕ ಸಲಹೆಗಳಿದ್ದರೂ, ಅಂತರರಾಷ್ಟ್ರೀಯ ವೇಳಾಪಟ್ಟಿ ಮಿತಿಗಳಿಂದಾಗಿ ನಿರೀಕ್ಷಿತ ಭವಿಷ್ಯದಲ್ಲಿ ಪಂದ್ಯಗಳ ಸಂಖ್ಯೆಯಲ್ಲಿ 74 ರಿಂದ 94 ಕ್ಕೆ ಏರಿಕೆಯಾಗುವುದಿಲ್ಲ ಎಂದು ಹೇಳಿದರು.

ಮಹಿಳಾ ಟಿ20 ವಿಶ್ವಕಪ್‌ನಿಂದ ಶ್ರೇಯಾಂಕ ಹೊರಬಿದ್ದರೆ ಬದಲಿ ಆಟಗಾರ್ತಿಯ ರೇಸ್‌ನಲ್ಲಿ ಮೂವರ ಪೈಪೋಟಿ

ಟಿ20 ವಿಶ್ವಕಪ್‌ನಿಂದ ಶ್ರೇಯಾಂಕ ಹೊರಬಿದ್ದರೆ ಬದಲಿ ಆಟಗಾರ್ತಿ ಯಾರು?

Shreyanka Patil: ಸದ್ಯ ಬಿಸಿಸಿಐ ಅವರ ಗಾಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲಿಯೇ ನೀಡಲಾಗುವುದು ಎಂದು ಮಾತ್ರ ತಿಳಿಸಿದೆ. ಅವರ ಲಭ್ಯತೆ ಅಥವಾ ಟೂರ್ನಿಯಿಂದ ಹೊರಬಿದ್ದಿರುವ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಅವರ ಸ್ಥಾನಕ್ಕೆ ಬದಲಿ ಆಯ್ಕೆಗೆ ಸದ್ಯ ಮೂವರು ಆಟಗಾರ್ತಿಯರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಯಾರೆಂಬ ಮಾಹಿತಿ ಇಲ್ಲಿದೆ.

ಆರ್ಚರ್ ಬೌಲಿಂಗ್‌ ದಾಳಿ ಎದುರಿಸಲು ಸನ್‌ಗ್ಲಾಸ್‌ ಹಾಕಿಕೊಂಡು ಬ್ಯಾಟಿಂಗ್‌ ನಡೆಸಿದ ಫಿನ್‌ ಅಲೆನ್‌; ವಿಡಿಯೊ ವೈರಲ್‌

ಸನ್‌ಗ್ಲಾಸ್‌ ಹಾಕಿಕೊಂಡು ಬ್ಯಾಟಿಂಗ್‌ ನಡೆಸಿದ ಫಿನ್‌ ಅಲೆನ್‌

Glenn Phillips: ಗುಜರಾತ್ ಟೈಟಾನ್ಸ್ ಜೊತೆಗಿನ ಕಠಿಣ ಐಪಿಎಲ್ ಅವಧಿಯ ನಂತರ ಫಿಲಿಪ್ಸ್ ಇಂಗ್ಲೆಂಡ್‌ಗೆ ಆಗಮಿಸಿದರು. ಐಪಿಎಲ್‌ನಲ್ಲಿ ಆರಂಭಿಕ ಹಂತದಲ್ಲಿ ಅವಕಾಶ ಪಡೆದ ಅವರು ಆ ಬಳಿಕ ಕಳಪೆ ಫಾರ್ಮ್‌ನಿಂದ ಸ್ಥಾನ ಕಳೆದುಕೊಂಡರು. ಅವರ ಬದಲಿಗೆ ವೆಸ್ಟ್‌ ಇಂಡೀಸ್‌ನ ಜೇಸನ್ ಹೋಲ್ಡರ್‌ ಅವಕಾಶ ಪಡೆದರು. ಆದಾಗ್ಯೂ, ಅವರು ನ್ಯೂಜಿಲೆಂಡ್‌ನ ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್‌ಮನ್ ಆಗಿದ್ದಾರೆ.

ಟಿ20 ಮಹಿಳಾ ವಿಶ್ವಕಪ್‌; ಗಾಯಗೊಂಡ ಇಂಗ್ಲೆಂಡ್‌ ನಾಯಕಿ ಎರಡು ಪಂದ್ಯಕ್ಕೆ ಅಲಭ್ಯ

ಗಾಯಗೊಂಡ ಇಂಗ್ಲೆಂಡ್‌ ನಾಯಕಿ ಎರಡು ಪಂದ್ಯಕ್ಕೆ ಅಲಭ್ಯ

Women’s T20 World Cup 2026: ಮುಂದಿನ ಎರಡು ಪಂದ್ಯಗಳಲ್ಲಿ ಬ್ರಂಟ್ ಅನುಪಸ್ಥಿತಿಯಲ್ಲಿ ಉಪನಾಯಕಿ ಚಾರ್ಲಿ ಡೀನ್ ತಂಡವನ್ನು ಹಂಗಾಮಿ ನಾಯಕಿಯಾಗಿ ಮುನ್ನಡೆಸಲಿದ್ದಾರೆ. ನ್ಯಾಟ್ ಬದಲಿಗೆ ಸೋಫಿಯಾ ಡಂಕ್ಲಿ ಈಗ ತಂಡಕ್ಕೆ ಮರಳುವುದು ಬಹುತೇಕ ಖಚಿತ.

ಜೂಲನ್ ಗೋಸ್ವಾಮಿಯ ವಿಶ್ವ ದಾಖಲೆ ಸರಿಗಟ್ಟಿದ ದೀಪ್ತಿ ಶರ್ಮಾ

ಜೂಲನ್ ಗೋಸ್ವಾಮಿಯ ವಿಶ್ವ ದಾಖಲೆ ಸರಿಗಟ್ಟಿದ ದೀಪ್ತಿ ಶರ್ಮಾ

Deepti Sharma: ಪಂದ್ಯದ ಬಗ್ಗೆ ಹೇಳುವುದಾದರೆ, ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 209 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಡಚ್‌ ಪಡೆ 17.3 ಓವರ್‌ಗಳಲ್ಲಿ 114 ರನ್‌ಗಳಿಗೆ ಹೋರಾಟ ಮುಗಿಸಿತು. ಪಂದ್ಯದಲ್ಲಿ ಆಲ್‌ರೌಂಡರ್‌ ಪ್ರದರ್ಶನ ತೋರಿದ ಶಫಾಲಿ, 38 ಎಸೆತಗಳಲ್ಲಿ 55 ರನ್ ಗಳಿಸಿದರು. ಮಾತ್ರವಲ್ಲದೆ 3.2 ಓವರ್‌ಗಳಲ್ಲಿ 20 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರು.

ಟಿ20 ವಿಶ್ವಕಪ್‌ನಲ್ಲಿ ವಿಶೇಷ ದಾಖಲೆ ಬರೆದ ಶಫಾಲಿ ವರ್ಮಾ, ಸ್ಮೃತಿ ಮಂಧಾನ

ಟಿ20 ವಿಶ್ವಕಪ್‌ನಲ್ಲಿ ವಿಶೇಷ ದಾಖಲೆ ಬರೆದ ಶಫಾಲಿ, ಸ್ಮೃತಿ ಮಂಧಾನ

INDW vs NEDW: ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಮತ್ತು ಕನಿಷ್ಠ ಮೂರು ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಶಫಾಲಿ ಪಾತ್ರರಾದರು. ಒಟ್ಟಾರೆಯಾಗಿ, ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಹೇಲಿ ಮ್ಯಾಥ್ಯೂಸ್ ಮತ್ತು ಸುನೆ ಲೂಸ್ ನಂತರ ಈ ಸಾಧನೆ ಮಾಡಿದ ಮೂರನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಡೆಯದ ಪೋರ್ಚುಗಲ್ ಪರಾಕ್ರಮ; ಕಾಂಗೊ ವಿರುದ್ಧ 1-1 ಡ್ರಾಗೆ ತೃಪ್ತಿ

ನಡೆಯದ ಪೋರ್ಚುಗಲ್ ಪರಾಕ್ರಮ; ಕಾಂಗೊ ವಿರುದ್ಧ 1-1 ಡ್ರಾಗೆ ತೃಪ್ತಿ

FIFA World Cup 2026: ದ್ವಿತೀರ್ಯಾಧದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ರೊನಾಲ್ಡೊ ಎರಡು ಗೋಲು ಗಳಿಸುವ ಅವಕಾಶ ಪಡೆದರೂ, ಅದನ್ನು ಗೋಲಾಗಿ ಪರಿವರ್ತಿಸುಲ್ಲಿ ವಿಫಲರಾದರು. ಪೋರ್ಚುಗಲ್ 7 ಬಾರಿ ಗೋಲು ಪ್ರಯತ್ನ ನಡೆಸಿದರೆ , ಕಾಂಗೊ 8 ಬಾರಿ ಗೋಲು ಪ್ರಯತ್ನ ನಡೆಸಿತು. ಅಂತಿಮವಾಗಿ 1-1 ಸಮಬಲ ಸಾಧಿಸಿ ಡ್ರಾಗೊಳಿಸಿತು.

ಶತಕ ಸಿಡಿಸಿ ರೋಹಿತ್‌, ಕೊಹ್ಲಿ ಜತೆ ಎಲೈಟ್‌ ಪಟ್ಟಿ ಸೇರಿದ ಶುಭಮನ್‌ ಗಿಲ್‌

ಶತಕ ಸಿಡಿಸಿ ರೋಹಿತ್‌, ಕೊಹ್ಲಿ ಜತೆ ಎಲೈಟ್‌ ಪಟ್ಟಿ ಸೇರಿದ ಗಿಲ್‌

Shubman Gill: ಇದು ಮಾತ್ರವಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಇನಿಂಗ್ಸ್‌ನಿಂದ ಸಾವಿರ ರನ್‌ ಪೂರೈಸಿದ ಮೊದಲ ಭಾರತೀಯ ಎಂಬ ದಾಖಲೆ ನಿರ್ಮಿಸಿದರು. ಇದಕ್ಕೂ ಮುನ್ನ ಈ ದಾಖಲೆ ವಿರಾಟ್‌ ಕೊಹ್ಲಿ ಮತ್ತು ಶಿಖರ್‌ ಧವನ್‌ ಹೆಸರಿನಲ್ಲಿತ್ತು. ಉಭಯ ಆಟಗಾರರು 24 ಇನಿಂಗ್ಸ್‌ನಿಂದ ಈ ಮೈಲುಗಲ್ಲು ತಲುಪಿದ್ದರು.

ಲಿಸ್ಟ್‌ 'ಎ' ಕ್ರಿಕೆಟ್‌ನಲ್ಲಿ 14 ಸಾವಿರ ರನ್‌ ಪೂರ್ತಿಗೊಳಿಸಿದ ರೋಹಿತ್‌ ಶರ್ಮ; ಈ ಸಾಧನೆಗೈದ 5ನೇ ಭಾರತೀಯ

ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ 14 ಸಾವಿರ ರನ್‌ ಪೂರ್ತಿಗೊಳಿಸಿದ ರೋಹಿತ್‌

IND vs AFG 2nd ODI: ರೋಹಿತ್ ಶರ್ಮಾ ತಮ್ಮ 345ನೇ ಇನ್ನಿಂಗ್ಸ್‌ನಲ್ಲಿ 14,000 ಲಿಸ್ಟ್ ಎ ರನ್‌ಗಳನ್ನು ತಲುಪಿದರು, ಈ ಮೂಲಕ ಅತಿ ಕಡಿಮೆ ಇನಿಂಗ್ಸ್‌ನಿಂದ ಈ ಮೈಲಿಗಲ್ಲು ತಲುಪಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿರಾಟ್ ಕೊಹ್ಲಿ ಮೊದಲಿಗ. 290 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಈ ಸಾಧನೆಗೈದಿದ್ದರು. ಸಚಿನ್ ತೆಂಡೂಲ್ಕರ್ ಈ ಮೈಲಿಗಲ್ಲು ದಾಟಲು 348 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡರು.

ಟೀಮ್‌ ಇಂಡಿಯಾಕ್ಕೆ ಪ್ರಿನ್ಸ್‌ ಯಾದವ್‌ ಪದಾರ್ಪಣೆ; ಬ್ಯಾಟಿಂಗ್‌ನಲ್ಲಿ ಜೈಸ್ವಾಲ್‌ ಫೇಲ್‌

ಆರಂಭಿಕನಾಗಿ ಅವಕಾಶ ನೀಡಿದರೂ ಬ್ಯಾಟಿಂಗ್‌ನಲ್ಲಿ ಜೈಸ್ವಾಲ್‌ ಫೇಲ್‌

IND vs AFG 2nd ODI: ಮುಂದಿನ ವರ್ಷ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ಸುಮಾರು ಒಂದು ಡಜನ್ ಪಂದ್ಯಗಳಲ್ಲಿ ಆಡುವ ಅವಕಾಶ ಇದೆ. ತಂಡ ಸಂಯೋಜನೆಯಲ್ಲಿ ಕೆಲವು ಪ್ರಯೋಗಗಳನ್ನು ಮಾಡುವತ್ತ ಚಿತ್ತ ನೆಟ್ಟಿರುವ ಕೋಚ್ ಗೌತಮ್ ಗಂಭೀರ್ ಯುವ ಆಟಗಾರರನ್ನು ಬೆಂಚ್ ಕಾಯಿಸುವ ಬದಲು ಅವಕಾಶ ನೀಡಲಾರಂಭಿಸಿದ್ದಾರೆ. ಇದೇ ಕಾರಣದಿಂದ ಪ್ರಿನ್ಸ್‌ ಯಾದವ್‌ಗೂ ಅವಕಾಶ ನೀಡಿದಂತಿದೆ.

ಎರಡನೇ ಏಕದಿನದಲ್ಲಿ ಟಾಸ್‌ ಗೆದ್ದ ಆಫ್ಘಾನ್‌; ಭಾರತ ಪರ ಪ್ರಿನ್ಸ್‌ ಯಾದವ್‌ ಪದಾರ್ಪಣೆ

ಎರಡನೇ ಏಕದಿನ; ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಭಾರತ

IND vs AFG Live Score: ಆಫ್ಗನ್ ತಂಡ ಮೊದಲ ಪಂದ್ಯ ಸೋತಿದ್ದರೂ, ಹಗುರವಾಗಿ ಪರಿಗಣಿಸುವಂತಿಲ್ಲ. ಅನುಭವದ ಕೊರತೆ ಇದ್ದರೂ, ದಿಟ್ಟತನ ಮತ್ತು ಆತ್ಮವಿಶ್ವಾಸ ಬಹಳಷ್ಟಿದೆ. ಮಾತ್ರವಲ್ಲದೆ ಆಫ್ಘಾನ್‌ ತಂಡ ಕೂಡ ಈ ಮೈದಾನದಲ್ಲಿ ಹಲವು ಏಕದಿನ ಪಂದ್ಯಗಳನ್ನು ಆಡಿದ ಅನುಭವ ಹೊಂದಿದೆ.

ಎದುರಾಳಿ ಆಟಗಾರನಿಗೆ ತುಳಿದರೂ ರೆಡ್‌ ಕಾರ್ಡ್‌ ಪಡೆಯದ ಮೆಸ್ಸಿ; ವಿವಾದಾತ್ಮಕ ವಿಡಿಯೊ ವೈರಲ್‌

ರೆಡ್‌ ಕಾರ್ಡ್‌ ಪಡೆಯದ ಲಿಯೋನಲ್‌ ಮೆಸ್ಸಿ; ವಿವಾದಾತ್ಮಕ ವಿಡಿಯೊ ವೈರಲ್‌

Lionel Messi: ರೆಫರಿ ಶಿಳ್ಳೆ ಹೊಡೆದು ಅಲ್ಜೀರಿಯಾಕ್ಕೆ ಫ್ರೀ ಕಿಕ್ ನೀಡಿದರು, ಆದರೆ ಟ್ಯಾಕಲ್‌ನ ಅಜಾಗರೂಕತೆಯ ಹೊರತಾಗಿಯೂ ಮೆಸ್ಸಿಯ ವಿರುದ್ಧ ಯಾವುದೇ ಶಿಸ್ತು ಕ್ರಮ ತೆಗೆದುಕೊಳ್ಳದಿದ್ದ ಬಗ್ಗೆ ಹಲವು ಫುಟ್ಬಾಲ್‌ ಅಭಿಮಾನಿಗಳು ಮತ್ತು ನೆಟ್ಟಿಗರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಆಕ್ರೋಶದ ಕಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ. ಮೆಸ್ಸಿ ಹ್ಯಾಟ್ರಿಕ್‌ ಗೋಲು ಬಾರಿಸಿದರೂ ಅವರ ಈ ಕೆಟ್ಟ ವರ್ತನೆಗೆ ದಿಕ್ಕಾರ ಎಂದಿದ್ದಾರೆ.

ಶ್ರೀಲಂಕಾ ಟೆಸ್ಟ್‌ ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ವೆಸ್ಟ್‌ ಇಂಡೀಸ್‌

ಶ್ರೀಲಂಕಾ ಟೆಸ್ಟ್‌ ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ವೆಸ್ಟ್‌ ಇಂಡೀಸ್‌

West Indies vs Sri Lanka Test: ವೆಸ್ಟ್ ಇಂಡೀಸ್ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಂತರ ಅಂತಾರಾಷ್ಟ್ರೀಯ ತಂಡಕ್ಕೆ ಮರಳಿದವರ ಪಟ್ಟಿಯಲ್ಲಿ ವಿಕೆಟ್ ಕೀಪರ್ ಜೋಶುವಾ ಡಿ ಸಿಲ್ವಾ ಮತ್ತು ಅಮೀರ್ ಜಂಗೂ ಮೊದಲ ಸ್ಥಾನದಲ್ಲಿದ್ದಾರೆ.

Loading...