Chikkaballapur News: ಬೀದಿ ಬದಿ ವ್ಯಾಪಾರಸ್ಥರ ತಾತ್ಕಾಲಿಕ ಪಟ್ಟಣ ಮಾರಾಟ ಸಮಿತಿ ರಚನೆ
ಉದ್ಯಮ ಮಂಡಳಿ ಮತ್ತು ಜೀವನ ಉಪಯೋಗ ಇಲಾಖೆ ವತಿಯಿಂದ ಇಂದು ಸ್ಥಳೀಯ ಸಂಸ್ಥೆಗಳು ತಾತ್ಕಾ ಲಿಕ ಪಟ್ಟಣ ಮಾರಾಟ ಸಮಿತಿಯನ್ನು ಆದೇಶದಂತೆ ನಾವು ೧೨ ಗಂಟೆಗೆ ಸಮಿತಿಯ ಸಭೆಯನ್ನು ಕರೆಯಲಾಗಿತ್ತು ಅದರಂತೆ ಸದಸ್ಯರು ಬಂದಿದ್ದರು,ಈ ಹಿಂದೆ ಅಧ್ಯಕ್ಷರಾಗಿ ಸೂಫಿ ಸಲೀಂ ಅವರು ಇದ್ದರು ಅವರು ಸಹ ಇಂದು ಸಭೆಗೆ ಗೈರು ಹಾಜರಾಗಿದ್ದರು ಮತ್ತು ಕೆಲ ಸದಸ್ಯರು ಸಹ ಗೈರು ಹಾಜರಾಗಿದ್ದರು.

ನಗರಸಭಾ ಸಭಾಂಗಣದಲ್ಲಿ ಇಂದು ನಗರಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ಪಟ್ಟಣ ಮಾರಾಟ ಸಮಿತಿಯನ್ನು ರಚನೆ ಮಾಡಲು ಸಲುವಾಗಿ ಇಂದು ನಗರ ಸಭೆ ಪೌರಾಯುಕ್ತ ಜಿ ಎನ್ ಚಲಪತಿ ಹಾಗೂ ಪಟ್ಟಣ ಮಾರಾಟ ಸಮಿತಿಯ ರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿತ್ತು.

ಚಿಂತಾಮಣಿ : ನಗರಸಭಾ ಸಭಾಂಗಣದಲ್ಲಿ ಇಂದು ನಗರಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ಪಟ್ಟಣ ಮಾರಾಟ ಸಮಿತಿಯನ್ನು ರಚನೆ ಮಾಡಲು ಸಲುವಾಗಿ ಇಂದು ನಗರ ಸಭೆ ಪೌರಾಯುಕ್ತ ಜಿ ಎನ್ ಚಲಪತಿ ಹಾಗೂ ಪಟ್ಟಣ ಮಾರಾಟ ಸಮಿತಿಯ ರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಪೌರಾಯುಕ್ತರ ಜಿ ಎನ್ ಚಲಪತಿ ಅವರು ಉದ್ಯಮ ಮಂಡಳಿ ಮತ್ತು ಜೀವನ ಉಪಯೋಗ ಇಲಾಖೆ ವತಿಯಿಂದ ಇಂದು ಸ್ಥಳೀಯ ಸಂಸ್ಥೆಗಳು ತಾತ್ಕಾ ಲಿಕ ಪಟ್ಟಣ ಮಾರಾಟ ಸಮಿತಿಯನ್ನು ಆದೇಶದಂತೆ ನಾವು ೧೨ ಗಂಟೆಗೆ ಸಮಿತಿಯ ಸಭೆಯನ್ನು ಕರೆಯಲಾಗಿತ್ತು ಅದರಂತೆ ಸದಸ್ಯರು ಬಂದಿದ್ದರು,ಈ ಹಿಂದೆ ಅಧ್ಯಕ್ಷರಾಗಿ ಸೂಫಿ ಸಲೀಂ ಅವರು ಇದ್ದರು ಅವರು ಸಹ ಇಂದು ಸಭೆಗೆ ಗೈರು ಹಾಜರಾಗಿದ್ದರು ಮತ್ತು ಕೆಲ ಸದಸ್ಯರು ಸಹ ಗೈರು ಹಾಜರಾಗಿದ್ದರು.
ಇದನ್ನೂ ಓದಿ:Chinthamani News: ಬಿಜೆಪಿಯಿಂದ ಧರ್ಮದ ಉಳಿವಿಗಾಗಿ ಧರ್ಮ ಯುದ್ಧ ಹೋರಾಟ ಬೃಹತ್ ಪ್ರತಿಭಟನೆ
ಅದರಂತೆ ಇಂದು ನೂತನವಾಗಿ ಅನ್ಸರ್ ಪಾಷಾ ಅಧ್ಯಕ್ಷರಾಗಿ ಮತ್ತು ಕೆಲ ಸದಸ್ಯರನ್ನು ತಾತ್ಕಾಲಿಕವಾಗಿ ಸಮಿತಿಯನ್ನು ಸದಸ್ಯರನ್ನು ಮಾಡಲಾಗಿದೆ ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶದಂತೆ ನಾವು ಚುನಾವಣೆ ನಡೆಸಿಸುತ್ತೆವೆಂದ ಹೇಳಿದರು.
ಈಗ ಆಯ್ಕೆ ಆಗಿರುವ ಅಧ್ಯಕ್ಷ ಮತ್ತು ಸದಸ್ಯರು ಎಲ್ಲಾ ಕಮಿಟಿಯ ಸದಸ್ಯರಿಗೆ ಎಲ್ಲರನ್ನೂ ಒಗ್ಗೂಡಿಸಿ ಸರ್ಕಾರದಿಂದ ಬರುವ ಸವಲತ್ತುಗಳನ್ನು ಸದ್ಯೋಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಅನ್ಸರ್ ಪಾಷಾ,ಸದ್ಯಸರಾಗಿ ರಾಣಿಯಮ್ಮ,ಆಕಲು ಸುಧಾಕರ್, ಇರ್ಫಾನ್, ಬಾಬು, ಮೋಹನ್ ಬಾಬು, ನಯಾಜ್, ರೇಷ್ಮಾ, ಪರ್ವೀನ್ ತಾಜ್ ಆಯ್ಕೆಗೊಂಡರು.
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅನ್ಸರ್ ಪಾಷಾ ಮಾತನಾಡಿ ಈಗ ನನ್ನಗೆ ಆಯ್ಕೆ ಮಾಡಿರುವ ಎಲ್ಲರಿಗೂ ಸದಸ್ಯರಿಗೆ ಕೃತಜ್ಞೆಗಳು ಸಲ್ಲಿಸಿ ಸರ್ಕಾರದಿಂದ ಬರುವ ಸೌಲತ್ತುಗಳನ್ನು ಎಲ್ಲರನ್ನೂ ಒಗ್ಗೂಡಿಸಿ ಸವಲತ್ತುಗಳನ್ನು ಕೊಡಿಸುವ ಜವಾಬ್ದಾರಿ ನನ್ನ ಮೇಲೆ ಇದೆ ಮತ್ತು ನನಗೆ ಅಧ್ಯಕ್ಷರಾಗಿ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರಾದ ಸುಧಾಕರ್ ಅವರಿಗೆ ನನ್ನ ಅಭಿನಂದನೆಗಳು ಎಂದು ಹೇಳಿದರು.