Pavagada News: ಕೊಲ್ಲಾಪುರಲ್ಲಮ್ಮ ದೇವಿಯ ಪ್ರತಿಷ್ಠಾಪನೆ
ತಾಲೂಕಿನ ರೊಪ್ಪಾ ಪಂಚಾಯಿತಿಯ ಟಿ.ಎನ್. ಪೇಟೆ ಶ್ರೀರತ್ನಗಿರಿ ಕೊಲ್ಲಾಪುರಲ್ಲಮ್ಮ ದೇವಿಯ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ವೆಂಕಟರಮಣಪ್ಪ ಅವರು ಮಾತನಾಡಿ, ನನ್ನ ಅವದಿಯಲ್ಲಿ ದೇವರ, ಅಭಿವೃದ್ಧಿ ಗೆ, ಹಾಗೂ ನಿಮ್ಮ ಊರಿನ ಹಲವು ಕಾಮಗಾರಿಗಳು ಪೂರ್ಣ ಗೊಂಡಿವೆ


ಪಾವಗಢ: ಎಲ್ಲರು ಸ್ನೇಹ ಬಾಂಧವ್ಯದಿಂದ ಸಾಗಬೇಕು ಆಗ ಮಾತ್ರ ದೇವಿಯ ಕಾರ್ಯಗಳು ಸಂಪನ್ನವಾಗುತ್ತವೆ ಎಂದು ಮಾಜಿ ಸಚಿವ ವೆಂಕಟರಮಣಪ್ಪ ಹೇಳಿದರು.
ತಾಲೂಕಿನ ರೊಪ್ಪಾ ಪಂಚಾಯಿತಿಯ ಟಿ.ಎನ್. ಪೇಟೆ ಶ್ರೀರತ್ನಗಿರಿ ಕೊಲ್ಲಾಪುರಲ್ಲಮ್ಮ ದೇವಿಯ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ವೆಂಕಟರಮಣಪ್ಪ ಅವರು ಮಾತನಾಡಿ, ನನ್ನ ಅವದಿಯಲ್ಲಿ ದೇವರ, ಅಭಿವೃದ್ಧಿಗೆ ಹಾಗೂ ನಿಮ್ಮ ಊರಿನ ಹಲವು ಕಾಮಗಾರಿಗಳು ಪೂರ್ಣಗೊಂಡಿವೆ ತುಂಬಾ ಸಂತೋಷ ಎಂದು ನುಡಿದರು.
ಇದನ್ನೂ ಓದಿ: Pavagada News: ಕಾಂಗ್ರೆಸ್‌ನವರು ಏನ್ ದಬಾಕಿದ್ದಾರೆ; ಸಿಎಂ, ಗ್ಯಾರಂಟಿಗಳ ಬಗ್ಗೆ ಮಹಿಳಾ ಅಧಿಕಾರಿ ಟೀಕಿಸಿದ ವಿಡಿಯೋ ವೈರಲ್!
ಈ ವೇಳೆ ದೇವಸ್ಥಾನದ ಮುಖಂಡರಾದ ತಾಪಂ ಮಾಜಿ ಉಪಾಧ್ಯಕ್ಷರು ಐಜಿ ನಾಗರಾಜಪ್ಪ, ಆರ್ಯ ಹನುಮಂತರಾಯಪ್ಪ ,ದೇವೇದ್ರಪ್ಪ, ಗೊಂಚಿಕಾರ್ ನಿಂಗಪ್ಪ, ಗೌರಮ್ಮ ಮಾಜಿ ತಾಪಂ ಸದಸ್ಯರು ರಾಮಪ್ಪ, ನರಸಿಂಹಪ್ಪ.ಕೆ. ಎಸ್ ರಾಮಪ್ಪ.ಎಸ್. ಹೆಂಜಾರಪ್ಪ, ಶ್ರೀಕಾಂತ್ ಕುಮಾರ್, ಮಂಜು ನಾಥ್, ಅಂಜಲಪ್ಪ, ಶಂಕರನಾಗ್, ವಾಸು, ಆನಂದ, ಬಾಲರಾಜು, ರವೀಂದ್ರ ಮತ್ತಿತರರು ಇದ್ದರು.