Maharaja T20 Trophy 2025: ನಾಳೆಯಿಂದ ಮಹಾರಾಜ ಟ್ರೋಫಿ ಟಿ20; ತಂಡಗಳ ಮಾಹಿತಿ ಇಲ್ಲಿದೆ
Maharaja T20 Trophy Teams: 6 ತಂಡಗಳು ಅಂತಿಮ ಹಂತದ ಸಿದ್ಧತೆ ಪೂರ್ಣಗೊಳಿಸಿದ್ದು ಮೈದಾನಕ್ಕಿಳಿಯಲು ಸಜ್ಜಾಗಿದೆ. ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡ ತವರಿನ ಲಾಭವೆತ್ತಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ತವಕದಲ್ಲಿದೆ. ಎಲ್ಲ ತಂಡಗಳ ಆಟಗಾರರ ಪಟ್ಟಿ ಹೀಗಿದೆ.


ಮೈಸೂರು: ಆ.11 ರಿಂದ 27 ರವರೆಗೆ ನಡೆಯುವ ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ20(Maharaja T20 Trophy 2025) ಪಂದ್ಯಾವಳಿಗೆ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನ ಅಣಿಯಾಗಿದೆ. 6 ತಂಡಗಳು ಅಂತಿಮ ಹಂತದ ಸಿದ್ಧತೆ ಪೂರ್ಣಗೊಳಿಸಿದ್ದು ಮೈದಾನಕ್ಕಿಳಿಯಲು ಸಜ್ಜಾಗಿದೆ. ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡ ತವರಿನ ಲಾಭವೆತ್ತಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ತವಕದಲ್ಲಿದೆ. ಎಲ್ಲ ತಂಡಗಳ ಆಟಗಾರರ ಪಟ್ಟಿ ಹೀಗಿದೆ.
ನಾಳೆ ನಡೆಯುವ ಉದ್ಘಾಟನ ಪಂದ್ಯದಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ಮತ್ತು ಮಂಗಳೂರು ಡ್ರಾಗನ್ಸ್ ಮುಖಾಮುಖಿಯಾಗಲಿವೆ. ಇದೇ ದಿನ ರಾತ್ರಿ ನಡೆಯುವ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಮೈಸೂರು ವಾರಿಯರ್ಸ್ ಸೆಣಸಾಟ ನಡೆಸಲಿವೆ.
ಶಿವಮೊಗ್ಗ ಲಯನ್ಸ್: ಕೌಶಿಕ್ ವಿ, ಹಾರ್ದಿಕ್ ರಾಜ್, ಅವಿನಾಶ್ ಬಿ, ನಿಹಾಲ್ ಉಳ್ಳಾಲ್, ವಿದ್ವತ್ ಕಾವೇರಪ್ಪ, ಅನಿರುಧಾ ಜೋಶಿ, ಅನೀಶ್ವರ್ ಗೌತಮ್, ಧ್ರುವ ಪ್ರಭಾಕರ್, ಸಂಜಯ್ ಸಿ, ಆನಂದ್ ದೊಡ್ಡಮನಿ, ಸಾಹಿಲ್ ಶರ್ಮಾ, ಭರತ್ ಧುರಿ, ದೀಪಕ್ ದೇವಾಡಿಗ, ರೋಹಿತ್ ಕುಮಾರ್ ಕೆ, ತುಷಾರ್ ಸಿಂಗ್, ದರ್ಶನ್ ಎಂ.ಬಿ., ಮರಿಬಸವ ಸಿ.ಗೌಡ, ಸಿರೀಶ್ ಬಳಗಾರ.
ಮೈಸೂರು ವಾರಿಯರ್ಸ್: ಕರುಣ್ ನಾಯರ್, ಕಾರ್ತಿಕ್ ಸಿಎ, ಪ್ರಸಿದ್ಧ್ ಕೃಷ್ಣ, ಕಾರ್ತಿಕ್ ಎಸ್‌ಯು, ಮನೀಶ್ ಪಾಂಡೆ, ಗೌತಮ್ ಕೆ, ಯಶೋವರ್ಧನ್ ಪರಂತಪ್, ವೆಂಕಟೇಶ್ ಎಂ, ಹರ್ಷಿಲ್ ಧರ್ಮಾನಿ, ಲಂಕೇಶ್ ಕೆಎಸ್, ಕುಮಾರ್ ಎಲ್ ಆರ್, ಗೌತಮ್ ಮಿಶ್ರಾ, ಶಿಖರ್ ಶೆಟ್ಟಿ, ಸುಮಿತ್ ಕುಮಾರ್, ಧನುಷ್ ಗೌಡ, ಕುಶಾಲ್ ಎಂ ವಾಧ್ವಾನಿ, ಶರತ್ ಶ್ರೀನಿವಾಸ್, ಶರತ್.
ಮಂಗಳೂರು ಡ್ರಾಗನ್ಸ್: ಅಭಿಲಾಷ್ ಶೆಟ್ಟಿ, ಮ್ಯಾಕ್ನೀಲ್ ನೊರೊನ್ಹಾ, ಲೋಚನ್ ಎಸ್ ಗೌಡ, ಪಾರಸ್ ಗುರ್ಬಕ್ಸ್ ಆರ್ಯ, ಶರತ್ ಬಿಆರ್, ರೋನಿ ಮೋರ್, ಶ್ರೇಯಸ್ ಗೋಪಾಲ್, ಮೇಲು ಕ್ರಾಂತಿ ಕುಮಾರ್, ಸಚಿನ್ ಶಿಂಧೆ, ಅನೀಶ್ ಕೆವಿ, ತಿಪ್ಪಾ ರೆಡ್ಡಿ, ಆದಿತ್ಯ ನಾಯರ್, ಆದರ್ಶ್ ಪ್ರಜ್ವಲ್, ಅಭಿಷೇಕ್ ಪ್ರಭಾಕರ್, ಶಿವರಾಜ್ ಎಸ್.
ಹುಬ್ಬಳ್ಳಿ ಟೈಗರ್ಸ್: ಕೆ.ಸಿ.ಕಾರಿಯಪ್ಪ, ಶ್ರೀಜಿತ್ ಕೆ.ಎಲ್., ಕಾರ್ತಿಕೇಯ ಕೆ.ಪಿ., ಮಾನ್ವತ್ ಕುಮಾರ್ ಎಲ್., ಅಭಿನವ್ ಮನೋಹರ್, ದೇವದತ್ ಪಡಿಕ್ಕಲ್, ಮೊಹಮ್ಮದ್ ತಾಹಾ, ವಿಜಯರಾಜ್ ಬಿ, ಪ್ರಖರ್ ಚತುರ್ವೇದಿ, ಸಂಕಲ್ಪ್ ಎಸ್.ಎಸ್, ಸಮರ್ಥ್ ನಾಗರಾಜ್, ರಕ್ಷಿತ್ ಎಸ್, ನಿತಿನ್ ಎಸ್ ನಾಗರಾಜ, ಯಶ್ ರಾಜ್ ಪುಂಜಾ, ರಿತೇಶ್ ಎಲ್.
ಗುಲ್ಬರ್ಗಾ ಮಿಸ್ಟಿಕ್ಸ್: ವೈಶಾಕ್ ವಿಜಯ್‌ಕುಮಾರ್, ಲುವ್ನಿತ್ ಸಿಸೋಡಿಯಾ, ಪ್ರವಿಣ್ ದುಬೆ, ಸ್ಮರಣ್ ಆರ್, ಸಿದ್ಧತ್ ಕೆವಿ, ಮೋನಿಶ್ ರೆಡ್ಡಿ, ಹರ್ಷ ವರ್ಧನ್ ಖೂಬಾ, ಪೃಥ್ವಿರಾಜ್, ಲವಿಶ್ ಕೌಶಲ್, ಶೀತಲ್ ಕುಮಾರ್, ಜಾಸ್ಪರ್ ಇಜೆ, ಮೋಹಿತ್ ಬಿಎ, ಫೈಜಾನ್ ರೈಜ್, ಸೌರಬ್ ಎಂ ಮುತ್ತೂರ್, ಎಸ್‌ಜೆ ನಿಕಿನ್ ಬವನ್, ಯೂಸ್‌ನಿತ್ ಪವನ್, ಪ್ರಜ್ನಿತ್.
ಬೆಂಗಳೂರು ಬ್ಲಾಸ್ಟರ್ಸ್: ಮಯಾಂಕ್ ಅಗರ್ವಾಲ್, ಶುಭಾಂಗ್ ಹೆಗ್ಡೆ, ನವೀನ್ ಎಂಜಿ, ಸೂರಜ್ ಅಹುಜಾ, ಎ ರೋಹನ್ ಪಾಟೀಲ್, ಚೇತನ್ ಎಲ್ಆರ್, ಮೊಹ್ಸಿನ್ ಖಾನ್, ವಿದ್ಯಾಧರ್ ಪಾಟೀಲ್, ಸಿದ್ಧಾರ್ಥ್ ಅಖಿಲ್. ಮಾಧವ್ ಪ್ರಕಾಶ್ ಬಜಾಜ್, ರೋಹನ್ ನವೀನ್, ಕೃತಿಕ್ ಕೃಷ್ಣ, ಅದ್ವಿತ್ ಎಂ ಶೆಟ್ಟಿ, ಭುವನ್ ಮೋಹನ್ ರಾಜು, ರೋಹನ್ ಎಂ ರಾಜು, ನಿರಂಜನ್ ನಾಯಕ್, ಪ್ರತೀಕ್ ಜೈನ್, ಇಶಾನ್ ಎಸ್.
ಇದನ್ನೂ ಓದಿ Maharaja Trophy 2025: ಮೈಸೂರು ವಾರಿಯರ್ಸ್ ತಂಡಕ್ಕೆ ಕರುಣ್ ನಾಯರ್ ನಾಯಕ!