ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajkummar Rao: ಪತ್ನಿ ಜೊತೆ ಬಾಲಿವುಡ್ ನಟ ರಾಜ್‌ಕುಮಾರ್ ಜಾಲಿ ಟ್ರಿಪ್‌- ಲಿಪ್‌ ಲಾಕ್‌ ಫೋಟೋಸ್‌ ಇಲ್ಲಿವೆ ನೋಡಿ

ತಮ್ಮ ಅದ್ಭುತವಾದ ಅಭಿನಯದಿಂದಲೇ ಫಿಲ್ಮ್ ಫೇರ್ ಪ್ರಶಸ್ತಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಾದ ನಟ ರಾಜ್ ಕುಮಾರ್ ರಾವ್ ಅವರು ಇತ್ತೀಚೆಗೆ ಸಿನಿಮಾ ಹೊರತಾಗಿ ವೈಯಕ್ತಿಕ ಜೀವನದ ವಿಚಾರದಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಕ್ವೀನ್ , ಅಲಿಗಢ, ಬರೇಲಿ ಕೀ ಬರ್ಫಿ, ಟ್ರ್ಯಾಪ್ಡ್, ನ್ಯೂಟನ್ ಇತರ ಸಿನಿಮಾಗಳಿಂದ ಜನಮನಗೆದ್ದ ನಟ ರಾಜ್ ಕುಮಾರ್ ರಾವ್ ಅವರು ತಂದೆ ಯಾಗಲಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ವೈರಲ್ ಆಗಿತ್ತು.

ನಟ ರಾಜ್‌ಕುಮಾರ್‌ ಲಿಪ್‌ ಲಾಕ್‌ ಫೋಟೋಸ್‌ ಫುಲ್‌ ವೈರಲ್‌

Rajkummar Rao

Profile Pushpa Kumari Jul 18, 2025 4:46 PM