ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Priyanka Chopra: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರಿಗೆ 43ನೇ ಹುಟ್ಟುಹಬ್ಬದ ಸಂಭ್ರಮ.. ಅವರ ಸೂಪರ್ ಹಿಟ್ ಸಿನಿಮಾಗಳಿವು

ದ ಸ್ಕೈ ಇಸ್ ಪಿಂಕ್ , ಡಾನ್, ಬರ್ಫಿ, ಬಾಜಿರಾವ್ ಮಸ್ತಾನಿ ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ ಪ್ರಿಯಾಂಕ ಚೋಪ್ರಾ ಅವರು ತಮ್ಮ ವಿಶೇಷ ಅಭಿನಯದ ಮೂಲಕ ಬಾಲಿವುಡ್ ಮತ್ತು ಹಾಲಿವುಡ್ ಸಿನಿಮಾಗಳಲ್ಲಿಯೂ ಪ್ರಸಿದ್ಧಿ ಪಡೆದಿದ್ದಾರೆ. ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸುವ ಜೊತೆ ಜೊತೆಗೆ ಕೆಲವು ಬ್ರ್ಯಾಂಡಿನ ಅಂಬಾಸಿಡರ್ ಆಗಿಯೂ ಕೂಡ ಇವರು ಖ್ಯಾತಿ ಪಡೆದು ಭಾರತವನ್ನು ಅಂತಾ ರಾಷ್ಟ್ರೀಯ ಮಟ್ಟದ ವರೆಗೂ ಪ್ರತಿನಿಧಿಸಿದ್ದಾರೆ‌. ಜಾಗತಿಕ ಮಟ್ಟದ ಐಕಾನಿಕ್ ಸ್ಟಾರ್ ನಟಿಯಾದ ಪ್ರಿಯಾಂಕ ಚೋಪ್ರಾ ಅವರು 43ನೇ ಹುಟ್ಟು ಹಬ್ಬದ ಸಂಭ್ರಮ ದಲ್ಲಿದ್ದಾರೆ. ಅವರ ಅಭಿನಯದ ಕೆಲ ಸಿನಿಮಾಗಳು ಅವರಿಗೆ ಬಿಗ್ ಸಕ್ಸಸ್ ನೀಡಿದ್ದು ಈ ಕುರಿತು ಮಾಹಿತಿ ಇಲ್ಲಿದೆ.

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ನಟನೆಯ ಹಿಟ್ ಸಿನಿಮಾಗಳಿವು..

Priyanka Chopra

Profile Pushpa Kumari Jul 18, 2025 4:37 PM