ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actress Samantha: ರೆಟ್ರೋ ಲುಕ್‌ನಲ್ಲಿ ಸಮಂತಾ ಫುಲ್ ಮಿಂಚಿಂಗ್! ಫ್ಯಾನ್ಸ್ ಕ್ಲೀನ್ ಬೋಲ್ಡ್

ನಟಿ ಸಮಂತಾ ರುತ್ ಪ್ರಭು ಟಾಲಿವುಡ್ ನ ಖ್ಯಾತ ನಟಿ ಎನಿಸಿಕೊಂಡಿದ್ದಾರೆ. ತಮ್ಮ ಬ್ಯೂಟಿ ಮತ್ತು ಅದ್ಭುತ ಫ್ಯಾಷನ್ ಸೆನ್ಸ್ ನಿಂದ ಸುದ್ದಿಯಲ್ಲಿರುವ ನಟಿ ಸಮಂತಾ ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯರಾಗಿದ್ದಾರೆ. ಇದೀಗ ಅವರು ಶೇರ್ ಮಾಡಿದ ಬ್ಲ್ಯಾಕ್ ಆ್ಯಂಡ್ ವೈಟ್ ಸುಂದರ ಸೀರೆ ಫೋಟೋ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಡೀಪ್ ಕಟ್ ಬ್ಲೌಸ್‌ನಲ್ಲಿ ಕಾಣುವ 'YMC' 'ಯೇ ಮಾಯಾ ಚೇಸಾವೆ' ಟ್ಯಾಟೂ ಕೂಡ ಗಮನ ಸೆಳೆದಿದೆ.

ಸ್ಯಾಮ್‌ ರೆಟ್ರೋ ಲುಕ್‌ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್!

Profile Pushpa Kumari Jul 27, 2025 12:11 PM