ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ರ‍್ಯಾಪರ್ ಇಶಾನಿಯ ಬಿಂದಾಸ್ ಫ್ಯಾಷನ್

ಹೊಸ ಮ್ಯೂಸಿಕ್ ಆಲ್ಬಂನಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ, ರ‍್ಯಾಪರ್ ಇಶಾನಿ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವುಗಳ ಪ್ರಮೋಷನ್ ವಿಡಿಯೊಗಳಲ್ಲಿ ಅಲ್ಟ್ರಾ ಮಾಡರ್ನ್ ಲುಕ್ ನೀಡುವ ಔಟ್‌ಫಿಟ್‌ಗಳನ್ನು ಧರಿಸಿದ್ದಾರೆ. ಈ ಕುರಿತಂತೆ ಇಲ್ಲಿದೆ ವಿವರ.

ರ‍್ಯಾಪರ್ ಇಶಾನಿಯ ಬಿಂದಾಸ್ ಫ್ಯಾಷನ್

ಚಿತ್ರಗಳು: ಇಶಾನಿ, ಕನ್ನಡ ರ‍್ಯಾಪರ್, ಬಿಗ್‌ ಬಾಸ್ ಕಂಟೆಸ್ಟಂಟ್