ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2027

IPL 2027 Mini Auction:  ಆಟಗಾರರ ರಿಲೀಸ್‌ ಬಳಿಕ ತಂಡಗಳ ಖಾತೆಯಲ್ಲಿ ಎಷ್ಟು ಹಣವಿದೆ? ಆರ್‌ಸಿಬಿ ಪರ್ಸ್‌ ಹೇಗಿದೆ?

IPL 2027: ಆಟಗಾರರ ರಿಲೀಸ್‌ ಬಳಿಕ ತಂಡಗಳ ಖಾತೆಯಲ್ಲಿ ಎಷ್ಟು ಹಣವಿದೆ?

2027ರ ಐಪಿಎಲ್ ಮಿನಿ ಹರಾಜು ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿದೆ. ಲಖನೌ ಸೂಪರ್ ಜಯಂಟ್ಸ್ 47.45 ಕೋಟಿ ರು. ಗಳೊಂದಿಗೆ ಅತಿ ಹೆಚ್ಚು ಹಣ ಹೊಂದಿದೆ. ಗುಜರಾತ್ ಟೈಟನ್ಸ್ 8.75 ಕೋಟಿಯೊಂದಿಗೆ ಕೊನೆಯ ಸ್ಥಾನದಲ್ಲಿದೆ. ಮಿನಿ ಹರಾಜಿನಲ್ಲಿ ಒಟ್ಟು 297.95 ಕೋಟಿ ಖರ್ಚು ಮಾಡಲು ಅವಕಾಶವಿದೆ.

IPL 2027: ಎಲ್ಲಾ 10 ತಂಡಗಳು ಉಳಿಸಿಕೊಂಡ ಆಟಗಾರರ ವಿವರ!

IPL 2027: ಎಲ್ಲಾ 10 ತಂಡಗಳು ಉಳಿಸಿಕೊಂಡ ಆಟಗಾರರ ವಿವರ!

2027ರ ಐಪಿಎಲ್ ಆಟಗಾರರ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಹಲವು ಅಚ್ಚರಿಯ ಬೆಳವಣಿಗೆಗಳು ನಡೆದಿವೆ. ಎಂ.ಎಸ್. ಧೋನಿ ಆಟಗಾರನಾಗಿ ನಿವೃತ್ತಿ ಘೋಷಿಸಿ ಸಿಎಸ್‌ಕೆ ಮೆಂಟರ್ ಆಗಿದ್ದಾರೆ. ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್ ಸೇರಿದಂತೆ ಎಲ್ಲಾ 10 ತಂಡಗಳು ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡಿ, ಹೊಸ ಬದಲಾವಣೆಗಳಿಗೆ ಮುಂದಾಗಿವೆ.

IPL 2027 Retention: ಟ್ರಾವಿಸ್‌ ಹೆಡ್‌, ಧೋನಿ ಸೇರಿದಂತೆ ಹಲವು ಸ್ಟಾರ್‌ಗಳಿಗೆ ಕೊಕ್‌, ಎಲ್ಲಾ 10 ತಂಡಗಳಿಂದ ರಿಲೀಸ್‌ ಆಟಗಾರರ ವಿವರ!

IPL 2027: ಎಲ್ಲಾ 10 ತಂಡಗಳಿಂದ ರಿಲೀಸ್‌ ಆದ ಆಟಗಾರರ ವಿವರ!

ಮುಂಬರುವ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮಿನಿ ಹರಾಜಿನ ನಿಮಿತ್ತ ಎಲ್ಲಾ 10 ಫ್ರಾಂಚೈಸಿಗಳು ಹಲವು ಆಟಗಾರರನ್ನು ರಿಲೀಸ್‌ ಮಾಡಿವೆ ಹಾಗೂ ತಮ್ಮ ಅಗತ್ಯಕ್ಕೆ ತಕ್ಕಂತೆ ಆಟಗಾರರನ್ನು ಉಳಿಸಿಕೊಂಡಿವೆ. ಇದೀಗ ರಿಲೀಸ್‌ ಆದ ಆಟಗಾರರ ವಿವರವನ್ನು ಇಲ್ಲಿ ನೀಡಲಾಗಿದೆ.

IPL 2027: ಜೇಕಬ್‌ ಬೆಥೆಲ್‌ ಸೇರಿ ಆರು ಆಟಗಾರರನ್ನು ರಿಲೀಸ್‌ ಮಾಡಿದ ಆರ್‌ಸಿಬಿ, ಉಳಿದುಕೊಂಡವರ ಪಟ್ಟಿ!

IPL 2027: 6 ಆಟಗಾರರನ್ನು ರಿಲೀಸ್‌ ಮಾಡಿದ ಆರ್‌ಸಿಬಿ, ಉಳಿದುಕೊಂಡವರ ಪಟ್ಟಿ!

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮಂಗೇಶ್ ಯಾದವ್ ಮತ್ತು ಇಂಗ್ಲೆಂಡ್‌ನ ಜೇಕಬ್ ಬೆಥೆಲ್ ಸೇರಿ ಆರು ಆಟಗಾರರನ್ನು ಬಿಡುಗಡೆ ಮಾಡಿದೆ. ಮುಂಬರುವ ಆವೃತ್ತಿಗೆ ತಂಡದ ಸಂಯೋಜನೆಯಲ್ಲಿ ಬದಲಾವಣೆ ಮಾಡಿಕೊಳ್ಳಲು ಆರ್‌ಸಿಬಿ ಈ ನಿರ್ಧಾರ ಕೈಗೊಂಡಿದೆ.

IPL 2027: ರಾಜಸ್ಥಾನ್‌  ರಾಯಲ್ಸ್‌ಗೆ ಮೊಹಮ್ಮದ್‌ ಶಮಿ, ಲಖನೌ ಸೂಪರ್‌ ಜಯಂಟ್ಸ್‌ಗೆ ಸ್ಯಾಮ್‌ ಕರನ್‌!

IPL 2027 Mini Auction: ರಾಜಸ್ಥಾನ್‌ಗೆ ಶಮಿ, ಲಖನೌಗೆ ಕರನ್‌!

IPL 2027: ಮುಂಬರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ರಾಜಸ್ಥಾನ್‌ ರಾಯಲ್ಸ್‌ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ತಂಡಗಳು ಟ್ರೇಡ್‌ ಡೀಲ್‌ ಮಾಡಿಕೊಂಡಿವೆ. ಆರ್‌ಆರ್‌ಗೆ ಮೊಹಮ್ಮದ್‌ ಶಮಿ ಬಂದಿದ್ದರೆ, ಎಲ್‌ಎಸ್‌ಜಿಗೆ ಸ್ಯಾಮ್‌ ಕರನ್‌ ಸೇರ್ಪಡೆಯಾಗಿದ್ದಾರೆ.

'ಓ ಮಾಹಿ, ಓ ಮಾಹಿ', ಧೋನಿಗೆ ವಿಶೇಷ ಧನ್ಯವಾದ ತಿಳಿಸಿದ ಆರ್‌ಸಿಬಿ

'ಓ ಮಾಹಿ, ಓ ಮಾಹಿ', ಧೋನಿಗೆ ಆರ್‌ಸಿಬಿ ವಿಶೇಷ ಧನ್ಯವಾದ

Dhoni retires from IPL: ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ಐದು ಐಪಿಎಲ್ ಪ್ರಶಸ್ತಿಗಳನ್ನು (2010, 2011, 2018, 2021 ಮತ್ತು 2023) ಗೆಲ್ಲುವ ಮೂಲಕ ತಮ್ಮ ಐಪಿಎಲ್ ವೃತ್ತಿಜೀವನವನ್ನು ಮುಕ್ತಾಯಗೊಳಿಸಿದ್ದಾರೆ. ಅಲ್ಲದೆ, ಅವರ ನಾಯಕತ್ವದಲ್ಲಿ ತಂಡವು 2010 ಮತ್ತು 2014ರಲ್ಲಿ ಎರಡು ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಗಳನ್ನು ಸಹ ಗೆದ್ದುಕೊಂಡಿತು.