ನಿಮ್ಮ ಮಕ್ಕಳಿಗೆ ಮೊಬೈಲ್ ಗೀಳಿದೆಯೇ? ಹಾಗಾದ್ರೆ ಇದನ್ನು ಫಾಲೋ ಮಾಡಿ
ಪ್ರಾಪ್ತ ವಯ್ಯಸ್ಸು, ದೈಹಿಕ ಬದಲಾವಣೆ, ಶೈಕ್ಷಣಿಕ ಒತ್ತಡ ಮತ್ತು ಸ್ನೇಹಿತರ ಪ್ರಭಾವ ಮತ್ತು ಮುಂತಾದ ಅಂಶಗಳು ಮಕ್ಕಳ ಮನಸ್ಸು ಮತ್ತು ನಡವಳಿಕೆಯ ಮೇಲೆ ಭಾರಿ ಪರಿಣಾಮ ಬೀರಿರುತ್ತವೆ. ಹೀಗಾಗಿ, ಸಿಟ್ಟು, ಹಟ, ಚಂಚಲ ಮನಸ್ಸನ್ನು ಈ ವಯ್ಯಸ್ಸಿನ ಮಕ್ಕಳಲ್ಲಿ ಕಾಣಬಹುದು.