Gold Price Today on 18th Nov 2026: ಸ್ವರ್ಣ ಪ್ರಿಯರಿಗೆ ಗುಡ್ ನ್ಯೂಸ್; ಭಾರೀ ಇಳಿಕೆ ಕಂಡ ಚಿನ್ನದ ದರ
Gold Price Today on 18th Nov 2026: ಚಿನ್ನದ ದರದಲ್ಲಿಂದು ಭಾರೀ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ ಬರೋಬ್ಬರಿ 255 ರೂ. ಇಳಿಕೆ ಕಂಡು 12,215 ರೂ. ಆಗಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ ರೂ 278. ಇಳಿಕೆಯಾಗಿ 13,326 ರೂ. ಆಗಿದೆ
ಚಿನ್ನದ ದರದಲ್ಲಿಂದು ಭಾರೀ ಇಳಿಕೆ -
Vishakha Bhat Heggar
Nov 18, 2026 12:46 PM
ಬೆಂಗಳೂರು: ಚಿನ್ನದ ದರದಲ್ಲಿಂದು ಭಾರೀ ಇಳಿಕೆ ಕಂಡು ಬಂದಿದೆ. (Gold Price Today on 18th Nov 2026) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ ಬರೋಬ್ಬರಿ 255 ರೂ. ಇಳಿಕೆ ಕಂಡು 12,215 ರೂ. ಆಗಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ ರೂ 278. ಇಳಿಕೆಯಾಗಿ 13,326 ರೂ. ಆಗಿದೆ. 22 ಕ್ಯಾರಟ್ 8 ಗ್ರಾಂಗೆ 97,720 ರೂ. ಹಾಗೂ 10 ಗ್ರಾಂಗೆ 1,22,150 ರೂ. ಇದ್ದರೆ, 100 ಗ್ರಾಂಗೆ ನೀವು 12,21,500ರೂ. ನೀಡಬೇಕು. 24 ಕ್ಯಾರಟ್ 8 ಗ್ರಾಂಗೆ 1,06,608 ರೂ. ಇದ್ದರೆ, 10 ಗ್ರಾಂಗೆ ಚಿನ್ನಕ್ಕೆ 1,33,260 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 13,32,600 ರೂ. ಪಾವತಿ ಮಾಡಬೇಕಾಗುತ್ತದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 12,215 ರೂ. | 13,326 ರೂ. |
| ಮುಂಬೈ | 12,215 ರೂ. | 13,326 ರೂ. |
| ದೆಹಲಿ | 12,215 ರೂ. | 13,326 ರೂ. |
| ಕೋಲ್ಕತಾ | 12,215 ರೂ. | 13,326 ರೂ. |
| ಹೈದರಾಬಾದ್ | 12,215 ರೂ. | 13,326 ರೂ. |
ಬೆಳ್ಳಿ ದರದಲ್ಲಿ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 185 ರೂಪಾಯಿ ಇದೆ. 10 ಗ್ರಾಂಗೆ 1,850 ರೂಪಾಯಿ ಮತ್ತು 1 ಕೆಜಿಗೆ 1,85,000 ರೂಪಾಯಿ ಇದೆ.