ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gold Price Today On 6th July 2026: ಚಿನ್ನದ ದರದಲ್ಲಿ ಕೊಂಚ ಇಳಿಕೆ; ಬೆಲೆ ಚೆಕ್‌ ಮಾಡಿ

ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆ ಕಂಡು ಬಂದಿದೆ. 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 10 ರೂ. ಇಳಿಕೆಯಾಗಿ ಇಂದು 13,440 ರೂ. ಇದ್ದರೆ, 24 ಕ್ಯಾರಟ್‌ 1 ಗ್ರಾಂನಲ್ಲಿ 11 ರೂ. ಇಳಿಕೆಯಾಗಿ 14,662 ರೂ. ಇದೆ.

ಚಿನ್ನದ ದರದಲ್ಲಿ ಕೊಂಚ ಇಳಿಕೆ; ಬೆಲೆ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಇಳಿಕೆ (ಸಂಗ್ರಹ ಚಿತ್ರ) -

Vishakha Bhat Heggar
Vishakha Bhat Heggar Jul 6, 2026 11:40 AM

ಬೆಂಗಳೂರು: ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆ ಕಂಡು ಬಂದಿದೆ. 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 10 ರೂ. ಇಳಿಕೆಯಾಗಿ ಇಂದು 13,440 ರೂ. ಇದ್ದರೆ, 24 ಕ್ಯಾರಟ್‌ 1 ಗ್ರಾಂನಲ್ಲಿ 11 ರೂ. ಇಳಿಕೆಯಾಗಿ 14,662 ರೂ. ಇದೆ. (Gold Price Today On 6th July 2026) ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,07,520 ರೂ. ಇದ್ದರೆ, 10 ಗ್ರಾಂ ಚಿನ್ನಕ್ಕೆ 1,34,400 ರೂ. ಹಾಗೂ 100 ಗ್ರಾಂ ಚಿನ್ನಕ್ಕೆ 13,44,000ರೂ. ಪಾವತಿಸಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,17,296 ರೂ. ಮತ್ತು 10 ಗ್ರಾಂಗೆ ನೀವು 1,46,620 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 14,66,200ರೂ. ಪಾವತಿಸಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,440 ರೂ. 14,662 ರೂ.
ಮುಂಬೈ 13,440 ರೂ. 14,662 ರೂ.
ದೆಹಲಿ 13,440 ರೂ. 14,662 ರೂ.
ಕೋಲ್ಕತಾ 13,440 ರೂ. 14,662 ರೂ.
ಹೈದರಾಬಾದ್‌ 13,440 ರೂ. 14,662 ರೂ.

ಬೆಳ್ಳಿ ದರದಲ್ಲಿಂದು ಯಥಾಸ್ಥಿತಿ ಇದೆ. 1 ಗ್ರಾಂಗೆ 245 ರೂ. ಇದ್ದರೆ, 10 ಗ್ರಾಂಗೆ 2,450ರೂ. ಮತ್ತು 1 ಕೆಜಿಗೆ 2,45,000 ರೂ. ಪಾವತಿ ಮಾಡಬೇಕಾಗುತ್ತದೆ.