ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gold Price Today on 8th 2026: ಚಿನ್ನದ ದರದಲ್ಲಿಂದು ಯಥಾಸ್ಥಿತಿ; ಬೆಲೆ ಚೆಕ್‌ ಮಾಡಿ

ಚಿನ್ನದ ದರದಲ್ಲಿಂದು ಯಥಾಸ್ಥಿತಿ ಇದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 13,160 ರೂ. ಆಗಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 14357 ರೂ. ಆಗಿದೆ. 22 ಕ್ಯಾರಟ್‌ 8 ಗ್ರಾಂಗೆ 1,05,280 ರೂ ಹಾಗೂ 10 ಗ್ರಾಂಗೆ 1,31,600 ರೂ. ಇದ್ದರೆ, 100 ಗ್ರಾಂಗೆ ನೀವು 13,16,000 ರೂ. ನೀಡಬೇಕು.

ಚಿನ್ನದ ದರದಲ್ಲಿಂದು ಯಥಾಸ್ಥಿತಿ; ಬೆಲೆ ಚೆಕ್‌ ಮಾಡಿ

ಚಿನ್ನದ ದರದಲ್ಲಿಂದು ಯಥಾಸ್ಥಿತಿ (ಸಂಗ್ರಹ ಚಿತ್ರ) -

Vishakha Bhat Heggar
Vishakha Bhat Heggar Nov 8, 2026 12:21 PM

ಬೆಂಗಳೂರು: ಚಿನ್ನದ ದರದಲ್ಲಿಂದು ಯಥಾಸ್ಥಿತಿ ಇದೆ. (Gold Price Today on 8th) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 13,160 ರೂ. ಆಗಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 14357 ರೂ. ಆಗಿದೆ. 22 ಕ್ಯಾರಟ್‌ 8 ಗ್ರಾಂಗೆ 1,05,280 ರೂ ಹಾಗೂ 10 ಗ್ರಾಂಗೆ 1,31,600 ರೂ. ಇದ್ದರೆ, 100 ಗ್ರಾಂಗೆ ನೀವು 13,16,000 ರೂ. ನೀಡಬೇಕು. 24 ಕ್ಯಾರಟ್‌ 8 ಗ್ರಾಂಗೆ 1,14,856 ರೂ. ಇದ್ದರೆ, 10 ಗ್ರಾಂಗೆ ಚಿನ್ನಕ್ಕೆ 1,43,570 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 14,35,700 ರೂ. ಪಾವತಿ ಮಾಡಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,160 ರೂ. 14357 ರೂ.
ಮುಂಬೈ 13,160 ರೂ. 14357 ರೂ.
ದೆಹಲಿ 13,160 ರೂ. 14357 ರೂ.
ಕೋಲ್ಕತಾ 13,160 ರೂ. 14357 ರೂ.
ಹೈದರಾಬಾದ್‌ 13,160 ರೂ. 14357 ರೂ.

ಇತ್ತ ಬೆಳ್ಳಿ ದರದಲ್ಲಿಯೂ ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 205 ರೂಪಾಯಿ ಇದೆ. 10 ಗ್ರಾಂಗೆ 2,050 ರೂಪಾಯಿ ಮತ್ತು 1 ಕೆಜಿಗೆ 2,05,000 ರೂಪಾಯಿ ಇದೆ.