ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: 36 ಗಂಟೆಗಳ ನೆಕ್ಸೋರಾ ಹ್ಯಾಕಥಾನ್ ನಲ್ಲಿ ನಾಗಾರ್ಜುನ ಕಾಲೇಜು ತಂಡಕ್ಕೆ ದ್ವಿತೀಯ ಸ್ಥಾನ

ಎರಡು ದಿನಗಳ ಕಾಲ ನಡೆದ ಟೆಕ್ ಸ್ಪರ್ಧೆಯಲ್ಲಿ ಸುಮಾರು 70 ತಂಡಗಳು ಭಾಗವಹಿಸಿ ದ್ದವು. 70 ತಂಡಗಳ ಪೈಕಿ ನಾಗಾರ್ಜುನ ಕಾಲೇಜಿನ ಸಿ ಎಸ್ ಇ ವಿಭಾಗದ ತಂಡವು ಸತತ 36 ಗಂಟೆಗಳ ಕಾಲ ಸತತ ಪ್ರಯತ್ನ ನಡೆಸಿ ಜಯ ಸಾಧಿಸಿದೆ. ಡಾ.ಬಾಬಾ ಫಕ್ರುದ್ದೀನ್ ಅಲಿ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು.

ನೆಕ್ಸೋರಾ ಹ್ಯಾಕಥಾನ್: ನಾಗಾರ್ಜುನ ಕಾಲೇಜು ತಂಡಕ್ಕೆ ದ್ವಿತೀಯ ಸ್ಥಾನ

-

Profile
Ashok Nayak Apr 28, 2026 12:06 AM

ಚಿಕ್ಕಬಳ್ಳಾಪುರ: ಬೆಂಗಳೂರಿನ ಹೆಚ್.ಕೆ.ಬಿ.ಕೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ದಿಂದ ಆರಂಭವಾದ 36 ಗಂಟೆಗಳ ನೆಕ್ಸೋರಾ ಹ್ಯಾಕಥಾನ್ ನಲ್ಲಿ ನಾಗಾರ್ಜುನ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ತಂಡವು ದ್ವಿತೀಯ ಸ್ಥಾನ ಪಡೆದಿದೆ.

ಇದನ್ನೂ ಓದಿ: Chinthamani News: ನಾರಿ ಶಕ್ತಿ ಪ್ರದರ್ಶನ: ಮೀಸಲಾತಿ ಕಸಿದುಕೊಂಡ ಕಾಂಗ್ರೆಸ್ ವಿರುದ್ಧ ಚಿಂತಾಮಣಿಯಲ್ಲಿ ಬಿಜೆಪಿ ಪ್ರತಿಭಟನಾ ರ‍್ಯಾಲಿ

ಎರಡು ದಿನಗಳ ಕಾಲ ನಡೆದ ಟೆಕ್ ಸ್ಪರ್ಧೆಯಲ್ಲಿ ಸುಮಾರು 70 ತಂಡಗಳು ಭಾಗವಹಿಸಿ ದ್ದವು. 70 ತಂಡಗಳ ಪೈಕಿ ನಾಗಾರ್ಜುನ ಕಾಲೇಜಿನ ಸಿ ಎಸ್ ಇ ವಿಭಾಗದ ತಂಡವು ಸತತ 36 ಗಂಟೆಗಳ ಕಾಲ ಸತತ ಪ್ರಯತ್ನ ನಡೆಸಿ ಜಯ ಸಾಧಿಸಿದೆ. ಡಾ.ಬಾಬಾ ಫಕ್ರುದ್ದೀನ್ ಅಲಿ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು.

ಜಯ ಸಾಧಿಸಿದ ತಂಡವನ್ನು ಕಾಲೇಜಿನ ಪ್ರಾಂಶುಪಾಲ ಡಾ.ತಿಪ್ಪೇಸ್ವಾಮಿ ಜಿ, ಐ ಕ್ಯೂ ಎ ಸಿ ಸಹ ನಿರ್ದೇಶಕ ಡಾ.ಯೋಗೇಶ್, ಡಾ.ರಾಜ್ ಕುಮಾರ್, ಸಂಜೀವ್ ಕುಮಾರ್ ಹತ್ತೂರೆ, ಸೈಯದ್ ನಯಮತ್ತುಲ್ಲಾ ಖಾನ್ ಇತರರು ಅಭಿನಂದಿಸಿದ್ದಾರೆ.