ಆ.3ರಂದು ವಿದ್ಯುತ್ ವ್ಯತ್ಯಯ
ಬೆಸ್ಕಾಂ ಚಿ.ನಾ.ಹಳ್ಳಿ ಉಪಕೇಂದ್ರ ಎಫ್-೧೭ ದುರ್ಗದಕೆರೆ ಐಪಿ ಪೂರಕದ ೧೧೦/೧೧ ಲಿಂಕ್ ಲೈನ್ ನಿರ್ವಹಣಾ ಕಾಮಾಗಾರಿ ಮತ್ತು ಎಫ್-೦೨ ಚಿ.ನಾ.ಹಳ್ಳಿ ಟೌನ್ ಪೂರಕದ ಲೈನ್ ಕ್ರಾಸಿಂಗ್ ಹಮ್ಮಿ ಕೊಂಡಿರುವ ಕಾರಣ ಆ.೩ ರಂದು ಬೆಳಗ್ಗೆ ೧೦ ರಿಂದ ಸಂಜೆ ೫.೩೦ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.


ಚಿಕ್ಕನಾಯಕನಹಳ್ಳಿ : ಬೆಸ್ಕಾಂ ಚಿ.ನಾ.ಹಳ್ಳಿ ಉಪಕೇಂದ್ರ ಎಫ್-೧೭ ದುರ್ಗದಕೆರೆ ಐಪಿ ಪೂರಕದ ೧೧೦/೧೧ ಲಿಂಕ್ ಲೈನ್ ನಿರ್ವಹಣಾ ಕಾಮಾಗಾರಿ ಮತ್ತು ಎಫ್-೦೨ ಚಿ.ನಾ.ಹಳ್ಳಿ ಟೌನ್ ಪೂರಕದ ಲೈನ್ ಕ್ರಾಸಿಂಗ್ ಹಮ್ಮಿಕೊಂಡಿರುವ ಕಾರಣ ಆ.೩ ರಂದು ಬೆಳಗ್ಗೆ ೧೦ ರಿಂದ ಸಂಜೆ ೫.೩೦ ಗಂಟೆ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: Chikkaballapur News: ಚಿತ್ರಾವತಿ ಅಣೆಕಟ್ಟ ನಿರ್ಮಾಣ ಆಗಲು ಮೂಲಕ ಕಾರಣ ಜಿ.ವಿ.ಶ್ರೀರಾಮರೆಡ್ಡಿ: ಜಯರಾಮರೆಡ್ಡಿ
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು : ನೆಹರು ವೃತ್ತ, ಸರಕಾರಿ ಬಸ್ ನಿಲ್ದಾಣ, ಬ್ರಾಹ್ಮಣರ ಬೀದಿ, ಬಸವೇಶ್ವರನಗರ, ಕುರುಬರಹಳ್ಳಿ, ಬನಶಂಕರಿ ಬಡಾವಣೆ, ಮಹಾಲಕ್ಷ್ಮೀ ಬಡಾವಣೆ, ದೇವಾಂಗ ಬೀದಿ, ಕಾಳಮ್ಮನಗುಡಿ ಬೀದಿ, ಅರಳೇಪೇಟೆ, ಮಾರುತಿ ನಗರ, ಅಂಬೇಡ್ಕರ್ ನಗರ, ವೀರಲಕ್ಕಮ್ಮ ಬಡಾವಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.