Sirsi news: ಉಂಚಳ್ಳಿ ಗ್ರಾಮ ಪಂಚಾಯತದ ನೂತನ ಕಟ್ಟಡ ಉದ್ಘಾಟನೆ
15ನೇ ಹಣಕಾಸು ಹಾಗೂ MGNREGA ಯೋಜನೆಗಳ ಅಡಿಯಲ್ಲಿ ಮಂಜೂರಾದ ಶಿರಸಿ ತಾಲೂಕಿನ ಉಂಚಳ್ಳಿ ಗ್ರಾಮ ಪಂಚಾಯತದ ನೂತನ ಕಟ್ಟಡ ಉದ್ಘಾಟನೆಯನ್ನು ಶಾಸಕ ಶಿವರಾಮ ಹೆಬ್ಬಾರ್ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಸತೀಶ್ ನಾಯ್ಕ, ಅಧ್ಯಕ್ಷೆ ಮಂಜಮ್ಮ ಬೋವಿ, ಸುಮಾ ಉಗ್ರಾಣಕರ್, ತಾಪಂ ಸದಸ್ಯೆ ರತ್ನಾ ಶೆಟ್ಟಿ, ರೂಪಾ ನಾಯ್ಕ, ಬಸವರಾಜ ದೊಡ್ಮನಿ, ಸಿಎಫ್ ನಾಯ್ಕ, ತಾಪಂ ಅಧಿಕಾರಿ ಚನ್ನಬಸಪ್ಪ ಹಾವಣಗಿ ಉಪಸ್ಥಿತರಿದ್ದರು.

-

ಶಿರಸಿ: 15ನೇ ಹಣಕಾಸು ಹಾಗೂ MGNREGA ಯೋಜನೆಗಳ ಅಡಿಯಲ್ಲಿ ಮಂಜೂರಾದ ಶಿರಸಿ ತಾಲೂಕಿನ ಉಂಚಳ್ಳಿ ಗ್ರಾಮ ಪಂಚಾಯತದ ನೂತನ ಕಟ್ಟಡ ಉದ್ಘಾಟನೆಯನ್ನು ಶಾಸಕ ಶಿವರಾಮ ಹೆಬ್ಬಾರ್ ನೆರವೇರಿಸಿದರು.
ಇದನ್ನೂ ಓದಿ: Sirsi News: ಹುಳಗೋಳ ಪ್ರಸಾದಗೆ ಲಂಡನ್ ನಲ್ಲಿ ಎಲ್ಎಲ್‌ಎಂ ಪದವಿ
ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಸತೀಶ್ ನಾಯ್ಕ, ಅಧ್ಯಕ್ಷೆ ಮಂಜಮ್ಮ ಬೋವಿ, ಸುಮಾ ಉಗ್ರಾಣಕರ್, ತಾಪಂ ಸದಸ್ಯೆ ರತ್ನಾ ಶೆಟ್ಟಿ, ರೂಪಾ ನಾಯ್ಕ, ಬಸವರಾಜ ದೊಡ್ಮನಿ, ಸಿಎಫ್ ನಾಯ್ಕ, ತಾಪಂ ಅಧಿಕಾರಿ ಚನ್ನಬಸಪ್ಪ ಹಾವಣಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾರ್ಯ ನಿರ್ವಹಿಸಿದ ಮಾಜಿ ಸದಸ್ಯರು ಹಾಗೂ ಅಧ್ಯಕ್ಷರನ್ನು ಸನ್ಮಾನಿಸಿದರು. ಅಣ್ಣಪ್ಪ ಪ್ರಾಸ್ತಾವಿಕ ಮಾತನಾಡಿದರು. ಪಿಡಿಓ ಕುಮಾರ ನಿರ್ವಹಿಸಿದರು. ಆಶಾ ಗೌಡ ಸ್ವಾಗತಿಸಿದರು.