ಶ್ರೀ ಕುಮಾರಸ್ವಾಮಿ ಜಾತ್ರಾ ಮಹೋತ್ಸವ-2026 ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದ ಶಾಸಕಿ ಅನ್ನಪೂರ್ಣ ಈ ತುಕಾರಾಮ್
ಸಂಡೂರು ಕ್ಷೇತ್ರದ ಶ್ರೀ ಕುಮಾರ ಸ್ವಾಮಿ ಜಾತ್ರಾ ಮಹೋತ್ಸ ಪ್ರಯುಕ್ತ ವಿಶ್ವವಾಣಿ ಪತ್ರಿಕೆ ಹೊರತಂದಿರುವ ಶ್ರೀ ಕುಮಾರ ಸ್ವಾಮಿ ಜಾತ್ರಾ ಮಹೋತ್ಸ--2026 ವಿಶೇಷ ಸಂಚಿಕೆಯನ್ನು ಸಂಡೂರು ಕ್ಷೇತ್ರದ ಶಾಸಕರಾದ ಅನ್ನಪೂರ್ಣ ಈ ತುಕಾರಾಮ್ ಬಿಡುಗಡೆಗೊಳಿಸಿ ಮಾತನಾಡಿ, ಕ್ಷೇತ್ರಾಧಿಪತಿ ಶ್ರೀ ಕುಮಾರ ಸ್ವಾಮಿ ಜಾತ್ರಾ ಮಹೋತ್ಸಕ್ಕೆ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಸಾಕಷ್ಟು ಭಕ್ತರು ಆಗಮಿಸಲಿದ್ದಾರೆ.
-
Ashok Nayak
Nov 24, 2026 12:16 PM
ಸಂಡೂರು: ಸಂಡೂರು ಕ್ಷೇತ್ರದ ಶ್ರೀ ಕುಮಾರ ಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ವಿಶ್ವವಾಣಿ ಪತ್ರಿಕೆ ಹೊರತಂದಿರುವ ಶ್ರೀ ಕುಮಾರ ಸ್ವಾಮಿ ಜಾತ್ರಾ ಮಹೋತ್ಸ-2026 ವಿಶೇಷ ಸಂಚಿಕೆಯನ್ನು ಸಂಡೂರು ಕ್ಷೇತ್ರದ ಶಾಸಕರಾದ ಅನ್ನಪೂರ್ಣ ಈ ತುಕಾರಾಮ್ ಬಿಡುಗಡೆಗೊಳಿಸಿ ಮಾತನಾಡಿ, ಕ್ಷೇತ್ರಾಧಿಪತಿ ಶ್ರೀ ಕುಮಾರ ಸ್ವಾಮಿ ಜಾತ್ರಾ ಮಹೋತ್ಸಕ್ಕೆ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಸಾಕಷ್ಟು ಭಕ್ತರು ಆಗಮಿಸಲಿದ್ದಾರೆ.
ಇದನ್ನೂ ಓದಿ: Sandur News: ಸಂಡೂರಿನಲ್ಲಿ 58ನೇ ಗಣಿ ಸುರಕ್ಷತಾ ಸಪ್ತಾಹ ಆಚರಣೆ
ಕ್ಷೇತ್ರ ಸೇರಿದಂತೆ ನಾಡಿನಲ್ಲಿ ಉತ್ತಮ ಮಳೆ ಬೆಳೆ ಆಗಿ ಸಮೃದ್ಧಿ ತರುವುದರ ಜೊತೆಗೆ ಭಕ್ತರ ಮೇಲೆ ಸ್ವಾಮಿಯ ವಿಶೇಷ ಅನುಗ್ರಹ ಇರಲೆಂದು ಪ್ರಾರ್ಥಿಸುವೆ ಎಂದರು.