ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರೋನಾ ನಿಮಯ ಪಾಲಿಸಿ, ಇಲ್ಲವೇ ಭಾರತ ಜೋಡೋ ಯಾತ್ರೆ ನಿಲ್ಲಿಸಿ: ಮಾಂಡವೀಯಾ

ಕರೋನಾ ನಿಮಯ ಪಾಲಿಸಿ, ಇಲ್ಲವೇ ಭಾರತ ಜೋಡೋ ಯಾತ್ರೆ ನಿಲ್ಲಿಸಿ: ಮಾಂಡವೀಯಾ

ಕರೋನಾ ನಿಮಯ ಪಾಲಿಸಿ, ಇಲ್ಲವೇ ಭಾರತ ಜೋಡೋ ಯಾತ್ರೆ ನಿಲ್ಲಿಸಿ: ಮಾಂಡವೀಯಾ

-

Profile
Vishwavani News Dec 22, 2022 6:27 PM
image-9abb4d70-65a7-4df6-a0d7-5bc2b23279b4.jpg
ನವದೆಹಲಿ: ಚೀನಾದಲ್ಲಿ ಕರೋನಾದ ಹೆಚ್ಚುತ್ತಿರುವ ಸಂಕ್ರಮಣದ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವೀಯಾ ಇವರು, ರಾಹುಲ್ ಗಾಂಧಿ ಇವರಿಗೆ, `ನೀವು ನಡೆಸುತ್ತಿರುವ ಭಾರತ ಜೋಡೋ ಯಾತ್ರೆಯಲ್ಲಿ ಕರೋನ ವಿಷಯ ವಾಗಿ ನಿಯಮ ಪಾಲನೆ ಮಾಡಬೇಕು ಮತ್ತು ನಿಯಮ ಪಾಲನೆ ಸಾಧ್ಯವಿಲ್ಲದೆ ಇದ್ದರೆ ಭಾರತ ಜೋಡೋ ಯಾತ್ರೆ ದೇಶದ ಹಿತದ ದೃಷ್ಟಿಯಿಂದ ನಿಲ್ಲಿಸಬೇಕು, ಎಂದು ಪತ್ರದ ಮೂಲಕ ತಿಳಿಸಿದ್ದಾರೆ. ರಾಜಸ್ಥಾನದಲ್ಲಿನ ಶಾಸಕ ಪಿ.ಪಿ. ಚೌಧರಿ, ನಿಹಾಲ ಚಂದ ಮತ್ತು ದೇವಜಿ ಪಟೇಲ ಇವರು ಆರೋಗ್ಯ ಸಚಿವ ಮಾಂಡವೀಯಾ ಇವರಿಗೆ ಪತ್ರ ಬರೆದು ಭಾರತ ಜೋಡೋ ಯಾತ್ರೆಯಿಂದ ಹರಡುವ ಕರೋನಾದ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದರು. ಆರೋಗ್ಯ ಸಚಿವರ ಮನವಿ ಬಗ್ಗೆ ಕಾಂಗ್ರೆಸ್ ಶಾಸಕ ಅಧೀರ ರಂಜನ ಚೌದರಿ ಇವರು, ಭಾರತ ಜೋಡೋ ಯಾತ್ರೆಗೆ ಮೋದಿ ಸರಕಾರ ಹೆದರಿದೆ. ಜನರ ಗಮನ ಬೇರೆ ಕಡೆಗೆ ಸೆಳೆಯಲು ಭಾಜಪ ವಿವಿಧ ಪ್ರಶ್ನೆಗಳನ್ನು ನಿರ್ಮಿಸುತ್ತಿದೆ. `ಗುಜರಾತ ಚುನಾವಣೆ ಸಮಯದಲ್ಲಿ ಪ್ರಧಾನಿ ಮೋದಿ ಇವರು ಎಲ್ಲಾ ನಿಯಮದ ಪಾಲನೆ ಮಾಡಿ ಮುಖಕ್ಕೆ ಮಾಸ್ಕ ಧರಿಸಿ ಮನೆ ಮನೆಗೆ ಹೋಗಿದ್ದರೆ ?', ಎಂದು ಪ್ರಶ್ನೆ ಕೇಳಿದರು. Read E-Paper click here