ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದಾಂಪತ್ಯ ಬದುಕಿಗೆ ಕಾಲಿಟ್ಟ ʻಬ್ರಹ್ಮಗಂಟುʼ ಸೀರಿಯಲ್‌ ನಟಿ ಗೀತಾ ಭಾರತಿ ಭಟ್;‌ ಇಲ್ಲಿವೆ ಮದುವೆಯ ಫೋಟೋಗಳು

‘ಬ್ರಹ್ಮಗಂಟುʼ ಧಾರಾವಾಹಿಯಲ್ಲಿ ‘ಗುಂಡಮ್ಮ’ ಅನ್ನೋ ಪಾತ್ರದ ಮೂಲಕವೇ ಫೇಮಸ್ ಆಗಿದ್ದ ನಟಿ ಗೀತಾ ಭಾರತಿ ಭಟ್ ಅವರು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಗೀತಾ ಅವರ ಮದುವೆಯು ಅದ್ಧೂರಿಯಾಗಿ ನೆರವೇರಿದ್ದು, ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ಬ್ರಹ್ಮಾವರ ರಾಜರಾಮ್ ಭಟ್ ಎಂಬುವವರ ಜೊತೆಗೆ ಗೀತಾ ಅವರ ಮದುವೆ ನಡೆದಿದ್ದು, ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಗೀತಾ - ಬ್ರಹ್ಮಾವರ ರಾಜರಾಮ್ ಭಟ್‌ ಅವರ ಮದುವೆಯ ಮದುವೆಯ ಫೋಟೋಗಳು ಇಲ್ಲಿವೆ ನೋಡಿ.

Photos: ಅದ್ದೂರಿಯಾಗಿ ನಡೆದ ನಟಿ ಗೀತಾ ಭಾರತಿ ಭಟ್‌ ಮದುವೆ

-

Avinash GR
Avinash GR Dec 15, 2025 12:09 PM