ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Public Attack On CM: ರೇಖಾ ಗುಪ್ತಾ ಒಬ್ಬರೇ ಅಲ್ಲ ಸಾರ್ವಜನಿಕ ದಾಳಿಗೆ ಒಳಗಾದ ಮುಖ್ಯಮಂತ್ರಿಗಳು ಇವರು

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಬುಧವಾರ ಬೆಳಗ್ಗೆ ಜನ ಸಂಪರ್ಕ ಸಭೆಯ ವೇಳೆ ಸಾರ್ವಜನಿಕ ದಾಳಿಗೆ ಒಳಗಾಗಿದ್ದಾರೆ. ಇವರೊಬ್ಬರೇ ಅಲ್ಲ ಈ ಹಿಂದಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಮೇಲೂ ಸಾರ್ವಜನಿಕ ದಾಳಿಯಾಗಿತ್ತು. ಇವರು ಸೇರಿ ಇನ್ನು ಮೂವರು ಮುಖ್ಯಮಂತ್ರಿಗಳು ಸಾರ್ವಜನಿಕರಿಂದ ಏಟು ತಿಂದಿದ್ದಾರೆ. ಅವರು ಯಾರು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಸಾರ್ವಜನಿಕ ದಾಳಿಗೆ ಒಳಗಾದ ಮುಖ್ಯಮಂತ್ರಿಗಳು