ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Saree Fashion 2025: ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರನ್ನು ಸೆಳೆದ ನಟಿ ಭಾವನಾ ರಾವ್‌ ಸೀರೆ ಲುಕ್‌!

Actress Bhavana Rao: ಮನಸ್ಸಿಗೆ ಮುದ ನೀಡುವಂತಹ ಲೆಮೆನ್‌ ಗ್ರೀನ್‌ ವರ್ಣದ ಸೀರೆಯಲ್ಲಿ ನಟಿ ಭಾವನಾ ರಾವ್‌ ಕಾಣಿಸಿಕೊಂಡು ಕಾರ್ಪೋರೇಟ್‌ ಕ್ಷೇತ್ರದ ಮಾನಿನಿಯರನ್ನು ಸೆಳೆದಿದ್ದಾರೆ. ಈ ಕುರಿತಂತೆ ಭಾವನಾ ಹೇಳುವುದೇನು? ಫ್ಯಾಷನ್‌ ವಿಮರ್ಶಕರ ರಿವ್ಯೂ ಏನು? ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ನಟಿ ಭಾವನಾ ರಾವ್‌ ಸೀರೆ ಲುಕ್‌ಗೆ ಫ್ಯಾನ್ಸ್‌ ಫುಲ್‌ ಫಿದಾ!

ಚಿತ್ರಗಳು: ಭಾವನಾ ರಾವ್‌, ನಟಿ -