FIFA World Cup 2026 ಆರಂಭಕ್ಕೆ ಕ್ಷಣಗಣನೆ, ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯ ವಿವರ!
FIFA World Cup 2026 Full Schedule: ಬಹುನಿರೀಕ್ಷಿತ 2026ರ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಆರಂಭಕ್ಕೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ಈ ಬಾರಿ ಯುಎಸ್‌ಎ, ಮೆಕ್ಸಿಕೊ ಹಾಗೂ ಕೆನಡಾ ಜಂಟಿ ಆತಿಥ್ಯದಲ್ಲಿ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಅಂದ ಹಾಗೆ ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಇಲ್ಲಿ ವಿವರಿಸಲಾಗಿದೆ.
2026ರ ಫಿಫಾ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯ ವಿವರ. -
ನವದೆಹಲಿ: ಬಹುನಿರೀಕ್ಷಿತ 2026ರ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ (Fifa World Cup 2026) ಆರಂಭಕ್ಕೆ ಇನ್ನು ಒಂದೇ ದಿನ ಬಾಕಿ ಇದೆ. ಜೂನ್ 12ರಂದು ಶುಕ್ರವಾರ ಯುಎಸ್‌ಎ, ಕೆನಡಾ ಹಾಗೂ ಮೆಕ್ಸಿಕೊ ಜಂಟಿ ಆತಿಥ್ಯದಲ್ಲಿ ಟೂರ್ನಿಯು ಆರಂಭವಾಗಲಿದೆ. ಈಗಾಗಲೇ ಫುಟ್ಬಾಲ್ ಜ್ವರ ಏರಿಸಿಕೊಂಡಿರುವ ಅಭಿಮಾನಿಗಳು ತಮ್ಮ-ತಮ್ಮ ಸ್ಟಾರ್ ಆಟಗಾರರನ್ನು ಟೂರ್ನಿಯಲ್ಲಿ ಕಣ್ತುಂಬಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಈ ಟೂರ್ನಿಯಲ್ಲಿ ಒಟ್ಟು 48 ತಂಡಗಳು 12 ಗುಂಪುಗಳ ಮೂಲಕ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಫಿಫಾ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿ 32ರ ಹಂತವನ್ನು ಪರಿಚಯಿಸಲಾಗುತ್ತಿದ್ದು, ಪ್ರತಿಯೊಂದು ಗುಂಪಿನಲ್ಲಿ ಅಗ್ರ ಎರಡು ತಂಡಗಳು ಹಾಗೂ ಅತ್ಯುತ್ತಮ ಮೂರನೇ ಸ್ಥಾನವನ್ನು ಪಡಯುವ ತಂಡಗಳು ನಾಕ್‌ಔಟ್‌ಗೆ ಪ್ರವೇಶ ಮಾಡಲಿವೆ.
ಜೂನ್ 12 ರಂದು ಆತಿಥೇಯ ಮೆಕ್ಸಿಕೊ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ನಡುವಣ ಉದ್ಘಾಟನಾ ಪಂದ್ಯದ ಮೂಲಕ ವಿಶ್ವಕಪ್ ಟೂರ್ನಿಯ ಅಭಿಯಾನ ಆರಂಭವಾಗಲಿದೆ. ಜುಲೈ 20 ರಂದು ಯುಎಸ್‌ಎನ ನ್ಯೂ ಜರ್ಸಿಯಲ್ಲಿ ನಡೆಯಲಿದೆ. ಗುಂಪು ಹಂತದಲ್ಲಿ ಒಟ್ಟು 72 ಪಂದ್ಯಗಳು ನಡೆಯಲಿವೆ, ನಾಕೌಟ್ ಸೇರಿದಂತೆ ಒಟ್ಟು 104 ಪಂದ್ಯಗಳು ನಡೆಯಲಿವೆ.
ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಹೊಸ ನಿಯಮ ಜಾರಿ; ತಪ್ಪಿದ್ದಲ್ಲಿ ಕಠಿಣ ಶಿಕ್ಷೆ
2026ರ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ವೇಳಾಪಟ್ಟಿ
ಶುಕ್ರವಾರ, ಜೂನ್ 12
ಗುಂಪು ಎ: ಮೆಕ್ಸಿಕೊ vs ದಕ್ಷಿಣ ಆಫ್ರಿಕಾ, ಬೆಳಿಗ್ಗೆ 12:30 IST - ಮೆಕ್ಸಿಕೊ ನಗರ
ಗುಂಪು ಎ: ದಕ್ಷಿಣ ಕೊರಿಯಾ vs ಜೆಕಿಯಾ, ಬೆಳಿಗ್ಗೆ 7:30 IST - ಜಪೋಪನ್
ಜೂನ್ 13, ಶನಿವಾರ
ಗುಂಪು ಬಿ: ಕೆನಡಾ vs ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಬೆಳಿಗ್ಗೆ 12:30 IST - ಟೊರೊಂಟೊ
ಗುಂಪು ಡಿ: ಯುಎಸ್ಎ vs ಪರಾಗ್ವೆ, ಬೆಳಿಗ್ಗೆ 6:30 IST - ಲಾಸ್ ಏಂಜಲೀಸ್
ಜೂನ್ 14, ಭಾನುವಾರ
ಗುಂಪು ಬಿ: ಕತಾರ್ vs ಸ್ವಿಟ್ಜರ್ಲೆಂಡ್, ಬೆಳಿಗ್ಗೆ 12:30 IST - ಸಾಂತಾ ಕ್ಲಾರಾ
ಗುಂಪು ಸಿ: ಬ್ರೆಜಿಲ್ vs ಮೊರಾಕೊ, ಬೆಳಿಗ್ಗೆ 3:30 IST - ನ್ಯೂಜೆರ್ಸಿ
ಗುಂಪು ಸಿ: ಹೈಟಿ vs ಸ್ಕಾಟ್ಲೆಂಡ್, ಬೆಳಿಗ್ಗೆ 6:30 IST - ಫಾಕ್ಸ್‌ಬರೋಗ್
ಗುಂಪು ಡಿ: ಆಸ್ಟ್ರೇಲಿಯಾ vs ಟರ್ಕಿ, ಬೆಳಿಗ್ಗೆ 9:30 IST - ವ್ಯಾಂಕೋವರ್
ಗುಂಪು ಇ: ಜರ್ಮನಿ vs ಕುರಾಕಾವೊ, ರಾತ್ರಿ 10:30 IST - ಹೂಸ್ಟನ್
The greatest show in the world is ready. Are you? 🏆#FIFAWorldCup pic.twitter.com/ISxLhuLUkm
— FIFA World Cup (@FIFAWorldCup) April 1, 2026
ಜೂನ್ 15, ಸೋಮವಾರ
ಗುಂಪು ಎಫ್: ನೆದರ್ಲ್ಯಾಂಡ್ಸ್ vs ಜಪಾನ್, 1:30 AM IST - ಆರ್ಲಿಂಗ್ಟನ್
ಗುಂಪು E: ಐವರಿ ಕೋಸ್ಟ್ vs ಈಕ್ವೆಡಾರ್, 4:30 AM IST - ಫಿಲಡೆಲ್ಫಿಯಾ
ಗುಂಪು F: ಸ್ವೀಡನ್ vs ಟುನೀಶಿಯಾ, 7:30 AM IST - ಗ್ವಾಡಲಜರ
ಗುಂಪು H: ಸ್ಪೇನ್ vs ಕೇಪ್ ವರ್ಡೆ, 9:30 PM IST - ಅಟ್ಲಾಂಟಾ
ಮಂಗಳವಾರ, ಜೂನ್ 16
ಗುಂಪು G: ಬೆಲ್ಜಿಯಂ vs ಈಜಿಪ್ಟ್, 12:30 AM IST - ಸಿಯಾಟಲ್
ಗುಂಪು H: ಸೌದಿ ಅರೇಬಿಯಾ vs ಉರುಗ್ವೆ, 3:30 AM IST - ಮಿಯಾಮಿ
ಗುಂಪು G: ಇರಾನ್ vs ನ್ಯೂಜಿಲೆಂಡ್, 6:30 AM IST - ಲಾಸ್ ಏಂಜಲೀಸ್
ಬುಧವಾರ, ಜೂನ್ 17
ಗುಂಪು I: ಫ್ರಾನ್ಸ್ vs ಸೆನೆಗಲ್, 12:30 AM IST - ನ್ಯೂಜೆರ್ಸಿ
ಗುಂಪು I: ಇರಾಕ್ vs ನಾರ್ವೆ, 3:30 AM IST - ಫಾಕ್ಸ್‌ಬರೋ
ಗುಂಪು J: ಅರ್ಜೆಂಟೀನಾ vs ಅಲ್ಜೀರಿಯಾ, 6:30 AM IST - ಕಾನ್ಸಾಸ್ ಸಿಟಿ
ಗುಂಪು J: ಆಸ್ಟ್ರಿಯಾ vs ಜೋರ್ಡಾನ್, 9:30 AM IST - ಸಾಂತಾ ಕ್ಲಾರಾ
ಗುಂಪು K: ಪೋರ್ಚುಗಲ್ vs DR ಕಾಂಗೋ, ರಾತ್ರಿ 10:30 IST - ಹೂಸ್ಟನ್
Heading to the FIFA World Cup 2026™? 📲
— FIFA World Cup (@FIFAWorldCup) June 9, 2026
Follow our Official Fan Info WhatsApp Channels for trusted updates before and during the tournament.
📍 Matchday guidance
📍 Travel information
📍 Local fan tips
📍 Important announcements
Stay connected every step of the way.
ಗುರುವಾರ, ಜೂನ್ 18
ಗುಂಪು L: ಇಂಗ್ಲೆಂಡ್ vs ಕ್ರೊಯೇಷಿಯಾ, ಬೆಳಿಗ್ಗೆ 1:30 IST - ಆರ್ಲಿಂಗ್ಟನ್
ಗುಂಪು L: ಘಾನಾ vs ಪನಾಮ, ಬೆಳಿಗ್ಗೆ 4:30 IST - ಟೊರೊಂಟೊ
ಗುಂಪು K: ಉಜ್ಬೇಕಿಸ್ತಾನ್ vs ಕೊಲಂಬಿಯಾ, ಬೆಳಿಗ್ಗೆ 7:30 IST - ಮೆಕ್ಸಿಕೋ ನಗರ
ಗುಂಪು A: ಜೆಕಿಯಾ vs ದಕ್ಷಿಣ ಆಫ್ರಿಕಾ, ರಾತ್ರಿ 9:30 IST - ಅಟ್ಲಾಂಟಾ
ಶುಕ್ರವಾರ, ಜೂನ್ 19
ಗುಂಪು B: ಸ್ವಿಜರ್ಲೆಂಡ್ vs ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಬೆಳಿಗ್ಗೆ 12:30 IST - ಲಾಸ್ ಏಂಜಲೀಸ್
ಗುಂಪು B: ಕೆನಡಾ vs ಕತಾರ್, ಬೆಳಿಗ್ಗೆ 3:30 IST - ವ್ಯಾಂಕೋವರ್
ಗುಂಪು A: ಮೆಕ್ಸಿಕೋ vs ದಕ್ಷಿಣ ಕೊರಿಯಾ, ಬೆಳಿಗ್ಗೆ 6:30 IST - ಜಪೋಪನ್
ಜೂನ್ 20, ಶನಿವಾರ
ಗುಂಪು D: USA vs ಆಸ್ಟ್ರೇಲಿಯಾ, ಬೆಳಿಗ್ಗೆ 12:30 IST - ಸಿಯಾಟಲ್
ಗುಂಪು C: ಸ್ಕಾಟ್ಲೆಂಡ್ vs ಮೊರಾಕೊ, ಬೆಳಿಗ್ಗೆ 3:30 IST - ಫಾಕ್ಸ್‌ಬರೋ
ಗುಂಪು C: ಬ್ರೆಜಿಲ್ vs ಹೈಟಿ, 6:00 AM IST - ಫಿಲಡೆಲ್ಫಿಯಾ
ಗುಂಪು D: ಟರ್ಕಿ vs ಪರಾಗ್ವೆ, 8:30 AM IST - ಸಾಂತಾ ಕ್ಲಾರಾ
ಗುಂಪು F: ನೆದರ್ಲ್ಯಾಂಡ್ಸ್ vs ಸ್ವೀಡನ್, 10:30 AM IST - ಹೂಸ್ಟನ್
ಭಾನುವಾರ, ಜೂನ್ 21
ಗುಂಪು E: ಜರ್ಮನಿ vs ಐವರಿ ಕೋಸ್ಟ್, 1:30 AM IST - ಟೊರೊಂಟೊ
ಗುಂಪು E: ಈಕ್ವೆಡಾರ್ vs ಕುರಾಕಾವೊ, 5:30 AM IST - ಕಾನ್ಸಾಸ್ ಸಿಟಿ
ಗುಂಪು F: ಟುನೀಶಿಯಾ vs ಜಪಾನ್, 9:30 AM IST - ಗ್ವಾಡಲಜರ್
ಗುಂಪು H: ಸ್ಪೇನ್ vs ಸೌದಿ ಅರೇಬಿಯಾ, 9:30 AM IST - ಅಟ್ಲಾಂಟಾ
ಸೋಮವಾರ, ಜೂನ್ 22
ಗುಂಪು G: ಬೆಲ್ಜಿಯಂ vs ಇರಾನ್, 12:30 AM IST - ಲಾಸ್ ಏಂಜಲೀಸ್
ಗುಂಪು H: ಉರುಗ್ವೆ vs ಕೇಪ್ ವರ್ಡೆ, 3:30 AM IST - ಮಿಯಾಮಿ
ಗುಂಪು G: ನ್ಯೂಜಿಲೆಂಡ್ vs ಈಜಿಪ್ಟ್, 6:30 AM IST - ವ್ಯಾಂಕೋವರ್
ಗುಂಪು J: ಅರ್ಜೆಂಟೀನಾ vs ಆಸ್ಟ್ರಿಯಾ, 10:30 PM IST - ಆರ್ಲಿಂಗ್ಟನ್
ಮಂಗಳವಾರ, ಜೂನ್ 23
ಗುಂಪು I: ಫ್ರಾನ್ಸ್ vs ಇರಾಕ್, 2:30 AM IST - ಫಿಲಡೆಲ್ಫಿಯಾ
ಗುಂಪು I: ನಾರ್ವೆ vs ಸೆನೆಗಲ್, 5:30 AM IST - ಟೊರೊಂಟೊ
ಗುಂಪು J: ಜೋರ್ಡಾನ್ vs ಅಲ್ಜೀರಿಯಾ, 8:30 AM IST - ಸಾಂತಾ ಕ್ಲಾರಾ
ಗುಂಪು K: ಪೋರ್ಚುಗಲ್ vs ಉಜ್ಬೇಕಿಸ್ತಾನ್, 10:30 PM IST - ಹೂಸ್ಟನ್
ಬುಧವಾರ, ಜೂನ್ 24
ಗುಂಪು L: ಇಂಗ್ಲೆಂಡ್ vs ಘಾನಾ, 1:30 AM IST - ಫಾಕ್ಸ್‌ಬರೋ
ಗುಂಪು L: ಪನಾಮ vs ಕ್ರೊಯೇಷಿಯಾ, 4:30 AM IST - ಫಾಕ್ಸ್‌ಬರೋಗ್
ಗುಂಪು K: ಕೊಲಂಬಿಯಾ vs DR ಕಾಂಗೋ, 7:30 AM IST - ಜಪೋಪಾನ್
ಗುರುವಾರ, ಜೂನ್ 25
ಗುಂಪು B: ಸ್ವಿಟ್ಜರ್ಲೆಂಡ್ vs ಕೆನಡಾ, 12:30 AM IST - ವ್ಯಾಂಕೋವರ್
ಗುಂಪು B: ಬೋಸ್ನಿಯಾ ಮತ್ತು ಹರ್ಜೆಗೋವಿನಾ vs ಕತಾರ್, 12:30 AM IST - ಸಿಯಾಟಲ್
ಗುಂಪು C: ಮೊರಾಕೊ vs ಹೈಟಿ, 3:30 AM IST - ಅಟ್ಲಾಂಟ್
ಗುಂಪು C: ಸ್ಕಾಟ್ಲೆಂಡ್ vs ಬ್ರೆಜಿಲ್, 3:30 AM IST - ಮಿಯಾಮಿ
ಗುಂಪು A: ದಕ್ಷಿಣ ಆಫ್ರಿಕಾ vs ದಕ್ಷಿಣ ಕೊರಿಯಾ, ಬೆಳಿಗ್ಗೆ 6:30 IST - ಗ್ವಾಡಲಜರ
ಗುಂಪು A: ಜೆಕಿಯಾ vs ಮೆಕ್ಸಿಕೊ, ಬೆಳಿಗ್ಗೆ 6:30 IST - ಮೆಕ್ಸಿಕೊ ನಗರ
ಫುಟ್ಬಾಲ್ ಪಂದ್ಯದ ವೇಳೆ ಕ್ಯಾಮೆರಾ ಪತನ; ಭಾರಿ ಅನಾಹುತದಿಂದ ಪಾರಾದ ಸಿಬ್ಬಂದಿ
ಶುಕ್ರವಾರ, ಜೂನ್ 26
ಗುಂಪು E: ಕುರಾಕಾವೊ vs ಐವರಿ ಕೋಸ್ಟ್, ಬೆಳಿಗ್ಗೆ 1:30 IST - ಫಿಲಡೆಲ್ಫಿಯಾ
ಗುಂಪು E: ಈಕ್ವೆಡಾರ್ vs ಜರ್ಮನಿ, ಬೆಳಿಗ್ಗೆ 1:30 IST - ನ್ಯೂ ಜೆರ್ಸ್
ಗುಂಪು F: ಟುನೀಶಿಯಾ vs ನೆದರ್ಲ್ಯಾಂಡ್ಸ್, ಬೆಳಿಗ್ಗೆ 4:30 IST - ಕಾನ್ಸಾಸ್ ಸಿಟಿ
ಗುಂಪು F: ಜಪಾನ್ vs ಸ್ವೀಡನ್, ಬೆಳಿಗ್ಗೆ 4:30 IST - ಆರ್ಲಿಂಗ್ಟನ್
ಗುಂಪು D: ಟರ್ಕಿ vs ಯುಎಸ್ಎ, ಬೆಳಿಗ್ಗೆ 7:30 IST - ಲಾಸ್ ಏಂಜಲೀಸ್
ಗುಂಪು D: ಪರಾಗ್ವೆ vs ಆಸ್ಟ್ರೇಲಿಯಾ, ಬೆಳಿಗ್ಗೆ 7:30 IST - ಸಾಂತಾ ಕ್ಲಾರಾ
ಶನಿವಾರ, ಜೂನ್ 27
ಗುಂಪು I: ನಾರ್ವೆ vs ಫ್ರಾನ್ಸ್, ಬೆಳಿಗ್ಗೆ 12:30 IST - ಫಾಕ್ಸ್‌ಬರೋಗ್
ಗುಂಪು I: ಸೆನೆಗಲ್ vs ಇರಾಕ್, ಬೆಳಿಗ್ಗೆ 12:30 IST - ಟೊರೊಂಟೊ
ಗುಂಪು H: ಕೇಪ್ ವರ್ಡೆ vs ಸೌದಿ ಅರೇಬಿಯಾ, ಬೆಳಿಗ್ಗೆ 5:30 IST - ಹೂಸ್ಟೊ
ಗುಂಪು H: ಉರುಗ್ವೆ vs ಸ್ಪೇನ್, ಬೆಳಿಗ್ಗೆ 5:30 IST - ಜಪೋಪನ್
ಗುಂಪು G: ನ್ಯೂಜಿಲೆಂಡ್ vs ಬೆಲ್ಜಿಯಂ, ಬೆಳಿಗ್ಗೆ 8:30 IST - ವ್ಯಾಂಕೋವರ್
ಗುಂಪು G: ಈಜಿಪ್ಟ್ vs ಇರಾನ್, ಬೆಳಿಗ್ಗೆ 8:30 IST - ಸಿಯಾಟಲ್
ಭಾನುವಾರ, ಜೂನ್ 28
ಗುಂಪು L: ಪನಾಮ vs ಇಂಗ್ಲೆಂಡ್, ಬೆಳಿಗ್ಗೆ 2:30 IST - ನ್ಯೂಜೆರ್ಸಿ
ಗುಂಪು L: ಕ್ರೊಯೇಷಿಯಾ vs ಘಾನಾ, ಬೆಳಿಗ್ಗೆ 2:30 IST - ಫಿಲಡೆಲ್ಫಿಯಾ
ಗುಂಪು K: ಕೊಲಂಬಿಯಾ vs ಪೋರ್ಚುಗಲ್, ಬೆಳಿಗ್ಗೆ 5:00 IST - ಮಿಯಾಮಿ
ಗುಂಪು K: DR ಕಾಂಗೋ vs ಉಜ್ಬೇಕಿಸ್ತಾನ್, ಬೆಳಿಗ್ಗೆ 5:00 IST - ಅಟ್ಲಾಂಟಾ
ಗುಂಪು J: ಅಲ್ಜೀರಿಯಾ vs ಆಸ್ಟ್ರಿಯಾ, ಬೆಳಿಗ್ಗೆ 7:30 IST - ಕಾನ್ಸಾಸ್ ಸಿಟಿ
ಗುಂಪು J: ಜೋರ್ಡಾನ್ vs ಅರ್ಜೆಂಟೀನಾ, ಬೆಳಿಗ್ಗೆ 7:30 IST - ಆರ್ಲಿಂಗ್ಟನ್