ಇದುವರೆಗೆ ಪಾಕ್ ವಿರುದ್ಧ ಭಾರತ ಮಾಡಿದ ದಾಳಿಗಳ ಮಾಹಿತಿ ಇಲ್ಲಿದೆ
Operation Sindoor: ಇಂದು ಬೆಳಗ್ಗೆ 1:44 ಗಂಟೆಗೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯ 15 ದಿನಗಳ ನಂತರ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) 9 ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಸ್ಕಾಲ್ಪ್ ಕ್ಷಿಪಣಿ, ಹ್ಯಾಮರ್ ಬಾಂಬ್ಗಳಂತಹ ನಿಖರ ಶಸ್ತ್ರಾಸ್ತ್ರಗಳು ಮತ್ತು 'ಲಾಯಿಟರಿಂಗ್ ಮ್ಯುನಿಷನ್ಸ್' ಅಂದರೆ ಡ್ರೋನ್ಗಳ ಮೂಲಕ ಗುರಿಗಳನ್ನು ಗುರುತಿಸಿ ದಾಳಿ ಮಾಡುವ ಕ್ಷಿಪಣಿಗಳನ್ನು ಈ ಕಾರ್ಯಾಚರಣೆಯಲ್ಲಿ ಬಳಸಲಾಗಿದೆ