ಸಾಕುಪ್ರಾಣಿಗಳಿಗೆ ಈ ದಿಕ್ಕುಗಳು ಶುಭ..!
ಫೆಂಗ್‌ಶೂಯಿ ಹಾಗೂ ವಾಸ್ತುಶಾಸ್ತ್ರದ ಪ್ರಕಾರ ಸಾಕುಪ್ರಾಣಿಗಳ ವಾಸಸ್ಥಳದ ದಿಕ್ಕು ಅವುಗಳ ಆರೋಗ್ಯ ಮತ್ತು ಚೈತನ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ನಾಯಿ, ಹಕ್ಕಿ, ಮೀನು ಹಾಗೂ ಹಸುಗಳಿಗೆ ಸೂಕ್ತ ದಿಕ್ಕಿನಲ್ಲಿ ಗೂಡು ಅಥವಾ ವಾಸಸ್ಥಳವನ್ನು ವ್ಯವಸ್ಥೆ ಮಾಡಿದರೆ ಮನೆಯಲ್ಲೂ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆಯಿದೆ.