ಲಾಂಗ್ ವೀಕೆಂಡ್‌ನಲ್ಲಿ ಹೆಚ್ಗಿ ಬುಕ್ಕಿಂಗ್ ಆಗಿರುವ ಸ್ಥಳ ಯಾವುದು ಗೊತ್ತೇ?
ಸಾಮಾನ್ಯವಾಗಿ ಲಾಂಗ್ ವೀಕೆಂಡ್ ದೊರೆತರೆ ವಿಶ್ರಾಂತಿಗಾಗಿ ಜನ ಪ್ರಯಾಣ ಬೆಳೆಸುವುದು ಸಾಮಾನ್ಯ. ಆದರೆ, ಎಲ್ಲಿ ತೆರಳಬೇಕು? ಯಾವ ಪ್ರದೇಶ ಉತ್ತಮ ಎಂದು ಹುಡುಕುವುದೇ ಕಷ್ಟ. ಜನರ ಎಲ್ಲಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ ಎಂಬುದನ್ನು ಸಹ ಇತರರು ಆಸಕ್ತಿ ವಹಿಸುತ್ತಾರೆ.