ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Katrina Kaif:  ಕತ್ರಿನಾ ಕೈಫ್ ಬಾಡಿ ಶೇಮಿಂಗ್: ನಟಿಯ ಬೆಂಬಲಕ್ಕೆ ನಿಂತ ರಮ್ಯಾ

ಕತ್ರಿನಾ ಕೈಫ್ ಬಾಡಿ ಶೇಮಿಂಗ್: ನಟಿಯ ಬೆಂಬಲಕ್ಕೆ ನಿಂತ ರಮ್ಯಾ

Katrina Kaif: ತಾಯಿ ಆಗಿರುವ ಕತ್ರಿನಾ ಕೈಫ್ ಸಹಜವಾಗಿ ಅವರ ತೂಕ ಏರಿಕೆಯಾಗಿದ್ದು, ಇತ್ತೀಚೆಗೆ ಅಂಬಾನಿ ನಿವಾಸದ ಗಣೇಶೋತ್ಸವಕ್ಕೆ ಪತಿ ವಿಕ್ಕಿ ಕೌಶಲ್ ಜೊತೆ ಆಗಮಿಸಿದ್ದ ವೇಳೆ ಅವರು ಕ್ಯಾಮೆರಾ ಕಣ್ಣುಗಳಿಗೆ ಪೋಸ್ ಕೊಟ್ಟಿದ್ದರು. ಕತ್ರಿನಾ ಅವರ ದೇಹಾಕಾರವನ್ನು ಟೀಕೆ ಮಾಡಿದ್ದರು. ಇದೀಗ ನಟಿ, ಮಾಜಿ ಸಂಸದೆ ರಮ್ಯಾ ಸಹ ಕತ್ರಿನಾ ಕೈಫ್ ಪರವಾಗಿ ಪೋಸ್ಟ್ ಹಂಚಿಕೊಂಡು ಅವರಿಗೆ ಬೆಂಬಲ ಸೂಚಿಸಿದ್ದಾರೆ.

Rashmika Mandanna: ನನ್ನ ಪ್ರೇಕ್ಷಕರನ್ನು ಭಾಷೆಯ ಮೂಲಕ ಗೌರವಿಸುವೆ; ರಶ್ಮಿಕಾ ಮಂದಣ್ಣ

ನನ್ನ ಪ್ರೇಕ್ಷಕರನ್ನು ಭಾಷೆಯ ಮೂಲಕ ಗೌರವಿಸುವೆ; ರಶ್ಮಿಕಾ ಮಂದಣ್ಣ

Rashmika Mandanna: ರಶ್ಮಿಕಾ ಮಂದಣ್ಣ ತಮ್ಮ ಭಾಷೆ ಮತ್ತು ಉಚ್ಚಾರಣೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಎದುರಿಸುತ್ತಿರುವ ಟ್ರೋಲಿಂಗ್ ಬಗ್ಗೆ ಮಾತನಾಡಿದ್ದಾರೆ, ಅನಗತ್ಯ ಟೀಕೆಗಳನ್ನು ನಿರ್ಲಕ್ಷಿಸಿ ತಮ್ಮ ಕೆಲಸದ ಮೇಲೆ ಕೇಂದ್ರೀಕರಿಸಲು ನಾನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಕೊಡಗಿನಲ್ಲಿ ಹುಟ್ಟಿ ಬೆಳೆದ ರಶ್ಮಿಕಾ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿರುವುದರಿಂದ ಅವರ ವೃತ್ತಿಜೀವನದಲ್ಲಿ ಭಾಷೆ ಎಂದಿಗೂ ಅಡ್ಡಿಯಾಗಿಲ್ಲ ಎಂದು ಅವರು ಹೇಳಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾಕ್ಷಿಗಳ ವಿಚಾರಣೆ ವೇಳೆ ನಟ ದರ್ಶನ್ ಖುದ್ದು ಹಾಜರಾತಿಗೆ ಕೋರ್ಟ್ ಗ್ರೀನ್‌ ಸಿಗ್ನಲ್

ವಿಚಾರಣೆ ವೇಳೆ ನಟ ದರ್ಶನ್ ಖುದ್ದು ಹಾಜರಿಗೆ ಹೈಕೋರ್ಟ್‌!

Renukaswamy Murder Case: ರೇಣುಕಾಸ್ವಾಮಿ ಕೊಲೆ ಕೇಸ್‌ನ ವಿಚಾರಣೆಯಲ್ಲಿ ನಟ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ಒಂದು ವರ್ಷದಲ್ಲಿ 60 ಸಾಕ್ಷಿಗಳ ವಿಚಾರಣೆ ಮುಗಿಸಲು ಗಡುವು ವಿಧಿಸಿದ್ದು, ಅಗತ್ಯಬಿದ್ದರೆ ಇನ್-ಕ್ಯಾಮೆರಾ ವಿಚಾರಣೆ ನಡೆಸಲು ಸೂಚಿಸಿದೆ.

`ಧುರಂಧರ್', 'ಹನುಮಾನ್ ಅಂಶ್' ಹಿಂದಿಕ್ಕಿ ಆಸ್ಕರ್‌ ಅಂಗಳಕ್ಕೆ ಜಿಗಿದ ಮರಾಠಿಯ 'ಗೋಂಧಲ್' ಸಿನಿಮಾ; ಏನಿದರ ಕಥೆ?

ಆಸ್ಕರ್ ರೇಸ್‌ನಲ್ಲಿ ʻಧುರಂಧರ್ʼ ಮಣಿಸಿ ಮುನ್ನುಗ್ಗಿದ ಮರಾಠಿಯ ʻಗೋಂಧಲ್ʼ!

Gondhal Marathi Movie: ಮರಾಠಿಯ 'ಗೋಂಧಲ್' ಸಿನಿಮಾ ಭಾರತದ ಪರವಾಗಿ 99ನೇ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ. ಸಂತೋಷ್ ದಾವಖರ್ ನಿರ್ದೇಶನದ ಈ ಸಿನಿಮಾವು ರಣವೀರ್ ಸಿಂಗ್‌ರ 'ಧುರಂಧರ್' ಹಾಗೂ ಭಕ್ತಿಪ್ರಧಾನ 'ಹನುಮಾನ್ ಅಂಶ್' ಚಿತ್ರಗಳನ್ನು ಹಿಂದಿಕ್ಕಿದೆ. ಇಳಯರಾಜಾ ಅವರ ಹಿನ್ನೆಲೆ ಸಂಗೀತವಿರುವ 'ಗೋಂಧಲ್' ಚಿತ್ರವು ಮರಾಠಿಯಲ್ಲಿ ಭರ್ಜರಿ ಯಶಸ್ಸು ಕಂಡಿದೆ.

ʻದಾದಾಸಾಹೇಬ್ ಫಾಲ್ಕೆʼ ಪುರಸ್ಕೃತ ಅನಂತ್‌ ನಾಗ್ ನಟನೆಯಿಂದ ದೂರ ಉಳಿದಿರುವುದೇಕೆ? ಇದು ಅಭಿಮಾನಿಗಳಿಗೆ ಬೇಸರದ ವಿಷ್ಯ

ಬಣ್ಣದ ಲೋಕಕ್ಕೆ ನಟ ಅನಂತ್ ನಾಗ್ ಗುಡ್‌ಬೈ! ಈ ನಿರ್ಧಾರಕ್ಕೆ ಕಾರಣವೇನು?

Ananth Nag: ನಟ ಅನಂತ್‌ ನಾಗ್‌ ಅವರು ನಟನೆಯಿಂದ ದೂರ ಉಳಿಯುವ ನಿರ್ಧಾರವು ಕನ್ನಡ ಚಿತ್ರರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಚಿತ್ರಕಥೆಗಳ ಗುಣಮಟ್ಟದ ಕುಸಿತ, ಚಿತ್ರತಂಡಗಳಲ್ಲಿ ಒಗ್ಗಟ್ಟಿನ ಕೊರತೆ ಹಾಗೂ ಸುಳ್ಳು ಬಾಕ್ಸ್ ಆಫೀಸ್ ಲೆಕ್ಕಾಚಾರಗಳಿಂದ ಬೇಸತ್ತು ಅನಂತ್‌ ನಾಗ್‌ ಈ ಮಾತು ಹೇಳಿದ್ದಾರೆ.

Citylights Movie Review: ಮೆಜೆಸ್ಟಿಕ್‌ ಒಳಗಿನ ಅಪರಿಚಿತ ಲೋಕದ ಸತ್ಯ ದರ್ಶನ ಮಾಡಿಸುವ ‌ʻದುನಿಯಾʼ ವಿಜಯ್

ʻದುನಿಯಾʼ ವಿಜಯ್‌ ನಿರ್ದೇಶನದ ʻಸಿಟಿ ಲೈಟ್ಸ್‌ʼ ಹೇಗಿದೆ? ರೇಟಿಂಗ್‌ ಏನು?

City Lights Movie Review: ಬೆಂಗಳೂರಿನ ಮೆಜೆಸ್ಟಿಕ್ ಸುತ್ತಲಿನ ವೇಶ್ಯಾವಾಟಿಕೆ, ರೌಡಿಸಂ ಮತ್ತು ರಾಜಕೀಯ ಜಾಲವನ್ನು ಬಯಲು ಮಾಡುವ ಕಥೆಯನ್ನು ಸಿಟಿ ಲೈಟ್ಸ್‌ ಸಿನಿಮಾ ಹೊಂದಿದೆ. ದುನಿಯಾ ವಿಜಯ್ ನಿರ್ದೇಶನದಲ್ಲಿ ಹಳ್ಳಿ ಮುಗ್ಧನಾಗಿ ವಿನಯ್ ರಾಜ್‌ಕುಮಾರ್ ಅಬ್ಬರಿಸಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರಕ್ಕೆ ಶಕ್ತಿ ತುಂಬಿದೆ.

PM Modi: ಬಾಲಿವುಡ್‌ ಸೆಲೆಬ್ರಿಟಿಗಳಿಂದ ಮೋದಿಗೆ ಶುಭಾಶಯ! ಶಾರುಖ್, ಸಲ್ಮಾನ್‌ ಟ್ವೀಟ್‌ ವೈರಲ್‌

PM Modi: ಬಾಲಿವುಡ್‌ ಸೆಲೆಬ್ರಿಟಿಗಳಿಂದ ಮೋದಿಗೆ ಶುಭಾಶಯ!

PM Modi: ನರೇಂದ್ರ ಮೋದಿ ಅವರ 76 ನೇ ಹುಟ್ಟುಹಬ್ಬಕ್ಕೆ ಬಾಲಿವುಡ್ ತಾರೆಯರಾದ ಶಾರುಖ್ ಖಾನ್ , ಸಲ್ಮಾನ್ ಖಾನ್ , ಅಜಯ್ ದೇವಗನ್ ಮತ್ತು ಅಕ್ಷಯ್ ಕುಮಾರ್ ಸಾಮಾಜಿಕ ಮಾಧ್ಯಮಗಳ ಮೂಲಕ ಶುಭ ಹಾರೈಸಿದರು . ನಟರು ಅವರಿಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಹಾರೈಸುವ ಸಂದೇಶಗಳನ್ನು ಹಂಚಿಕೊಂಡರು. ಶಾರುಖ್ ಖಾನ್ ಶ್ಲಾಘಿಸಿದರೆ, ಸಲ್ಮಾನ್ ತಮ್ಮ ಹುಟ್ಟುಹಬ್ಬದ ಸಂದೇಶದಲ್ಲಿ ಪ್ರಧಾನಿಯನ್ನು "ನರೇಂದ್ರ ಭಾಯ್‌ ಮೋದಿ" ಎಂದು ಹೇಳಿದ್ದಾರೆ.

Vishweshwar Bhat: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಒಂದು ಗರಿ ಮೂಡಿತು!

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಒಂದು ಗರಿ ಮೂಡಿತು!

Anant Nag: ಅನಂತ್ ನಾಗ್ ಮತ್ತು ಶಂಕರ್ ನಾಗ್—ಈ ಇಬ್ಬರು ಸಹೋದರರ ಒಡನಾಟ ಕನ್ನಡ ಸಾಂಸ್ಕೃತಿಕ ಲೋಕದ ಅತ್ಯಂತ ಸುಂದರ ಅಧ್ಯಾಯ. ಶಂಕರ್ ಅವರಲ್ಲೊಂದು ಕಾಡಿನ ಬೆಂಕಿಯಂತಹ ತೀವ್ರತೆ, ನಿರಂತರ ಚಲನೆ ಇದ್ದರೆ, ಅನಂತ್ ಅವರಲ್ಲಿ ಹರಿಯುವ ನದಿಯಂತಹ ಪ್ರಶಾಂತತೆ, ತಣ್ಣನೆಯ ಗಾಂಭೀರ್ಯವಿತ್ತು. ಶಂಕರ್ ನಿರ್ದೇಶಿಸಿದ ಆರ್.ಕೆ. ನಾರಾಯಣ್ ಅವರ ‘ಮಾಲ್ಗುಡಿ ಡೇಸ್’ನಲ್ಲಿ ಅನಂತ್ ಕಾಣಿಸಿಕೊಂಡ ಪರಿ ಇಂದಿಗೂ ಮರೆಯಲಾಗದು-ಅನಂತ್‌ ನಾಗ್‌ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ವಿಶ್ವೇಶ್ವರ ಭಟ್‌ ಅವರು ಬರೆದ ಆತ್ಮೀಯ ಬರಹ ಇಲ್ಲಿದೆ.

Varanasi movie: ವಾರಣಾಸಿ ಸಿನಿಮಾದ ಪ್ರಚಾರ ಹೇಗಿರಲಿದೆ? ಇಲ್ಲಿದೆ ಬಿಗ್‌ ಅಪ್‌ಡೇಟ್‌

ವಾರಣಾಸಿ ಸಿನಿಮಾದ ಪ್ರಚಾರ ಹೇಗಿರಲಿದೆ? ಇಲ್ಲಿದೆ ಬಿಗ್‌ ಅಪ್‌ಡೇಟ್‌

Varanasi movie: ಎಸ್.ಎಸ್. ರಾಜಮೌಳಿ ತಮ್ಮ ಬಹುನಿರೀಕ್ಷಿತ ಚಿತ್ರ ವಾರಣಾಸಿ ಸಿನಿಮಾದ ಪ್ರಮೋಷನ್​​ಗೆ ದೊಡ್ಡ ಯೋಜನೆ ಹಾಕಿಕೊಂಡಿದ್ದಾರೆ. ಭಾರಿ ಮೊತ್ತವನ್ನು ಅದಕ್ಕಾಗಿ ಖರ್ಚು ಸಹ ಮಾಡಲಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ‘ವಾರಣಾಸಿ’ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್​ ಸಿನಿಮಾ ಎನ್ನಲಾಗುತ್ತಿದೆ.

ಅಭಿನಯದ 'ಅನಂತ ಸಾಧಕ'

ಅಭಿನಯದ 'ಅನಂತ ಸಾಧಕ'

ಉತ್ತರ ಕನ್ನಡದ ಶಿರಾಲಿಯಲ್ಲಿ ಆನಂದಿ ನಾಗರ ಕಟ್ಟೆ, ಸದಾನಂದ ನಾಗರಕಟ್ಟೆ ಎಂಬ ಸಂಪ್ರದಾಯ ಬದ್ಧ, ಮಧ್ಯಮವರ್ಗದ ಕುಟುಂಬದಲ್ಲಿ ಸೆಪ್ಟೆಂಬರ್ 4, 1948ರಲ್ಲಿ ಹುಟ್ಟಿದ ಅನಂತ ನಾಗರಕಟ್ಟೆ, ಮುಂದೆ ಮುಂಬಯಿಯಲ್ಲಿ ನಾಟಕ ಹಾಗೂ ಸಿನಿಮಾಗಳಲ್ಲಿ ನಟಿಸತೊಡಗಿದಾಗ ತಮ್ಮ ಹೆಸರನ್ನು ಅನಂತನಾಗ್ ಎಂದು ಬದಲಿಸಿಕೊಂಡರು.

Kannada New Movie: ವಿಭಿನ್ನ ಕಥಾಹಂದರ, ಕುತೂಹಲ ಕೆರಳಿಸಿದ ‘ಜನ್ಮೋತ್ಸವ’ ಚಿತ್ರದ ಟ್ರೇಲರ್!

ವಿಭಿನ್ನ ಕಥಾಹಂದರ, ಕುತೂಹಲ ಕೆರಳಿಸಿದ ‘ಜನ್ಮೋತ್ಸವ’ ಚಿತ್ರದ ಟ್ರೇಲರ್!

Kannada New Movie: ಗಣೇಶೋತ್ಸವ ಮತ್ತು ವಿಸರ್ಜನೆಯ ಭವ್ಯ ಬೆಳಕಿನ ಹಿನ್ನೆಲೆಯಲ್ಲಿ, ಕೇವಲ ಒಂದೇ ರಾತ್ರಿಯಲ್ಲಿ ತೆರೆದುಕೊಳ್ಳುವ ವಿಭಿನ್ನ ಕಥಾಹಂದರ ಹೊಂದಿರುವ ‘ಜನ್ಮೋತ್ಸವ’ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ನಂಬಿಕೆ, ಭಯ ಮತ್ತು ವಿಧಿ ಮುಖಾಮುಖಿಯಾಗುವ ಸಂಕೀರ್ಣ ಸನ್ನಿವೇಶಗಳನ್ನು ಒಳಗೊಂಡಿರುವ ಈ ಚಿತ್ರವು ಭಕ್ತಿ, ಭಾವನೆ ಹಾಗೂ ಹೈ-ವೋಲ್ಟೇಜ್ ರೋಮಾಂಚನವನ್ನು ಬೆಳ್ಳಿತೆರೆಯ ಮೇಲೆ ಕಟ್ಟಿಕೊಡಲು ಸಜ್ಜಾಗಿದೆ.

ʻಅನಿಮಲ್‌ʼ, ʻಪೆದ್ದಿʼ ಖ್ಯಾತಿಯ ನಟ ಉಪೇಂದ್ರ ಲಿಮಾಯೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ; ರಿಷಿ ಎದುರು ಖಳನಾಗಿ ಅಬ್ಬರಿಸಲಿರುವ ಮರಾಠಿ ಸೂಪರ್‌ಸ್ಟಾರ್!

Rishi: ʻಅನಿಮಲ್’ ಖ್ಯಾತಿಯ ಉಪೇಂದ್ರ ಲಿಮಾಯೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ

Upendra Limaye: ‘ಅನಿಮಲ್’ ಹಾಗೂ ‘ಪೆದ್ದಿ’ ಖ್ಯಾತಿಯ ಪ್ರತಿಭಾವಂತ ನಟ ಉಪೇಂದ್ರ ಲಿಮಾಯೆ ಅವರು ಕನ್ನಡದ ರಿಷಿ ಅವರ ಹೊಸ ಚಿತ್ರದಲ್ಲಿ ಅವರು ಖಳನಾಯಕನಾಗಿ ಅಬ್ಬರಿಸಲಿದ್ದಾರೆ. ಈ ಸಿನಿಮಾಕ್ಕೆ ರಾಮ್ ಗೋಪಾಲ್ ವರ್ಮಾ ಶಿಷ್ಯ ಕಿಶೋರ್ ಭಾರ್ಗವ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಸಂತ್ ಹಂಗೆ ನಿರ್ಮಾಣದ ಈ ಚಿತ್ರದ ಶೂಟಿಂಗ್ ನವೆಂಬರ್‌ನಲ್ಲಿ ಆರಂಭವಾಗಲಿದೆ.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಡಾ. ರಾಜ್‌ಕುಮಾರ್ ನಟನೆಯ ʻಜಗ ಮೆಚ್ಚಿದ ಮಗʼ ಸಿನಿಮಾ ರೀ-ರಿಲೀಸ್

ಕಲರ್‌ನಲ್ಲಿ ತೆರೆಗೆ ಬರಲಿದೆ ಡಾ. ರಾಜ್‌ಕುಮಾರ್‌ ನಟನೆಯ ‘ಜಗ ಮೆಚ್ಚಿದ ಮಗ’!

ʻಜಗ ಮೆಚ್ಚಿದ ಮಗʼ ಸಿನಿಮಾವು ಕಲರ್‌ ರೂಪದಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಮರುಬಿಡುಗಡೆಯಾಗಲಿದೆ. 1972ರ ಕಪ್ಪು-ಬಿಳುಪಿನ ಸಾಹಸಮಯ ಪೌರಾಣಿಕ ಚಿತ್ರಕ್ಕೆ ಚೆನ್ನೈನ ಪ್ರಸಾದ್ ಲ್ಯಾಬ್ಸ್‌ನಲ್ಲಿ ಒಂದೂವರೆ ವರ್ಷ ಶ್ರಮಿಸಿ ಸಿನಿಮಾಸ್ಕೋಪ್ ಹಾಗೂ 5.1 ಧ್ವನಿ ಅಳವಡಿಸಲಾಗಿದೆ.

ʻನಾಕು ತಂತಿʼ ಸಿನಿಮಾಕ್ಕಾಗಿ ಒಂದಾದ 'ಬಿಗ್ ಬಾಸ್' ಸಂಗೀತಾ ಭಟ್, ಖುಷಿ ರವಿ, ರೋಶಿನಿ ಪ್ರಕಾಶ್, ಸಿಂಧು ಶ್ರೀನಿವಾಸಮೂರ್ತಿ

ʻನಾಕು ತಂತಿ’ ಚಿತ್ರಕ್ಕಾಗಿ ಒಂದಾದ ಕನ್ನಡದ ನಾಲ್ವರು ಪ್ರತಿಭಾವಂತ ನಟಿಯರು

Naaku Tanti Movie: ʻನಾಕು ತಂತಿʼ ಸಿನಿಮಾ ಶೂಟಿಂಗ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿಯರಾದ ಸಂಗೀತಾ ಭಟ್, ಖುಷಿ ರವಿ, ರೋಷಿಣಿ ಪ್ರಕಾಶ್ ಹಾಗೂ ಸಿಂಧು ಶ್ರೀನಿವಾಸ ಮೂರ್ತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಲ್ವರು ನಿರ್ದೇಶಕರು ಈ ಸಿನಿಮಾವನ್ನು ನಿರ್ದೇಶಿಸಿರುವುದು ವಿಶೇಷ.

ʻಜನ ನಾಯಗನ್‌ʼ ಸಿನಿಮಾದಲ್ಲಿ ನಟಿಸಿ `ಕಾಮನ್‌ಮ್ಯಾನ್‌' ಮುಖವಾಡ ತೊಟ್ಟು ʻಬಿಗ್‌ ಬಾಸ್‌ʼ ಮನೆಗೆ ಧನುಷ್‌ ಮಂಜುನಾಥ್‌ ಬಂದಿದ್ದು ಸರಿಯೇ? ಗರಂ ಆದ ವೀಕ್ಷಕರು!

Bigg Boss 13: ‘ಕಾಮನ್‌ಮ್ಯಾನ್’ ಕೋಟಾ ದುರುಪಯೋಗ! ಧನುಷ್ ಮಾಡಿದ್ದು ಸರಿಯೇ?

Bigg Boss Kannada 13: ‘ಅಗ್ನಿಪರೀಕ್ಷೆ’ ಆಡಿಷನ್ ಮೂಲಕ ಬಿಗ್‌ ಬಾಸ್‌ ಪ್ರವೇಶ ಪಡೆದ 14ನೇ ಸ್ಪರ್ಧಿ ಧನುಷ್ ಮಂಜುನಾಥ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಗಿನ್ನೆಸ್ ದಾಖಲೆ ಸೈಕ್ಲಿಸ್ಟ್ ಧನುಷ್, ‘ಜನ ನಾಯಗನ್’ ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳಲ್ಲಿ ನಟಿಸಿದ ಅನುಭವ ಹೊಂದಿದ್ದರೂ ಕಾಮನ್‌ ಮ್ಯಾನ್ ಕೋಟಾದಡಿ‌ ದೊಡ್ಮನೆ ಪ್ರವೇಶಿಸಿರುವುದು ವಿವಾದ ಸೃಷ್ಟಿಸಿದೆ.

ನಟ ಅರುಣ್‌ ಸಾಗರ್‌ ಮಗಳು ಅದಿತಿಗೆ ಜೋಡಿಯಾದ ಪೂರ್ಣ ಮೈಸೂರು; ಡಾಲಿ ನಿರ್ಮಾಣದ ʻಹೆಗ್ಗಣ ಮುದ್ದುʼ ಟ್ರೇಲರ್‌ ಹೇಗಿದೆ?

‘ಹೆಗ್ಗಣ ಮುದ್ದು’ ಚಿತ್ರದ ಮೂಲಕ ನಾಯಕಿಯಾದ ಅರುಣ್ ಸಾಗರ್ ಪುತ್ರಿ ಅದಿತಿ

Heggana Muddu Trailer: ʻಹೆಗ್ಗಣ ಮುದ್ದುʼ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ಸಿನಿಪ್ರಿಯರಿಂದ ಭಾರಿ ಮೆಚ್ಚುಗೆ ಗಳಿಸುತ್ತಿದೆ. ಡಾಲಿ ಧನಂಜಯ್ ನಿರ್ಮಾಣದ ಈ ಚಿತ್ರದಲ್ಲಿ ನವಜೋಡಿಯ ಕೌಟುಂಬಿಕ ಹಾಸ್ಯ ಹಾಗೂ ರೋಚಕ ತಿರುವುಗಳನ್ನು ಅದ್ಭುತವಾಗಿ ಹೆಣೆಯಲಾಗಿದೆ. ಪೂರ್ಣ ಮೈಸೂರು ಅವರಿಗೆ ನಾಯಕಿಯಾಗಿ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಸಾಥ್ ನೀಡಿದ್ದಾರೆ.

ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ನಿಗೂಢ ಸಾವು ಪ್ರಕರಣ:  ಆದಿತ್ಯ ಠಾಕ್ರೆಗೆ 500 ಕೋಟಿ ರೂ. ಗಳ ನೋಟಿಸ್

ಆದಿತ್ಯ ಠಾಕ್ರೆಗೆ 500 ಕೋಟಿ ರೂ. ಗಳ ನೋಟಿಸ್

ಬಾಲಿವುಡ್ ನ ದಿವಂಗತ ನಟ ಸುಶಾಂತ್ ಸಿಂಗ್ ಅವರ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯನ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಹಾಗೂ ಎನ್‌ಸಿಪಿ (ಎಸ್‌ಪಿ) ನಾಯಕ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರಿಗೆ 500 ಕೋಟಿ ರೂ. ಗಳ ನೋಟಿಸ್ ಜಾರಿ ಮಾಡಲಾಗಿದೆ.

ʻಬಿಗ್ ಬಾಸ್ʼ ಸ್ಪರ್ಧಿಗಳ ಅಸಲಿ ಮುಖವಾಡ ಕಳಚಿದ ಪ್ರಥಮಾ ಪ್ರಸಾದ್; ಯಾರಿಗೆ ಯಾವ ಪಟ್ಟ? ಟಾಪ್ 5 ಸ್ಪರ್ಧಿಗಳ ಬಗ್ಗೆ ಅಚ್ಚರಿಯ ಭವಿಷ್ಯ!

ಟಾಪ್ 5 ರೇಸ್‌ನಲ್ಲಿ ಯಾರು ಉಳ್ಕೊತಾರೆ? ಪ್ರಥಮಾ ಪ್ರಸಾದ್ ನುಡಿದ ಭವಿಷ್ಯವಿದು

Bigg Boss Kannada 13: ʻಬಿಗ್‌ ಬಾಸ್‌ 13ʼ ರಿಯಾಲಿಟಿ ಶೋನಿಂದ ಮೊದಲ ವಾರವೇ ನಿರ್ಗಮಿಸಿದ ನಟಿ ಪ್ರಥಮಾ ಪ್ರಸಾದ್, ಸಹ-ಸ್ಪರ್ಧಿಗಳ ನೈಜ ಮುಖವಾಡಗಳನ್ನು ಬಿಚ್ಚಿಟ್ಟಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿರುವ ಸ್ಪರ್ಧಿಗಳ ನಡವಳಿಕೆ, ಅಹಂಕಾರ ಮತ್ತು ದೌರ್ಬಲ್ಯಗಳನ್ನು ನೇರ ಮಾತುಗಳಲ್ಲಿ ವಿಶ್ಲೇಷಿಸಿರುವ ಅವರು, ಸೌಂದರ್ಯ ಶೆಟ್ಟಿ, ಮಂಜು ಮತ್ತು ಗಗನ್ ಅವರ ಆಟದ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಎಂ. ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‌ಗೆ ಚೆನ್ನೈನಲ್ಲಿ ಅದ್ದೂರಿ ಚಾಲನೆ; ನಟಿ ರಶ್ಮಿಕಾ ಮಂದಣ್ಣಗೆ ಕಮಲ್ ಹಾಸನ್ ಕೊಟ್ಟ ಸಲಹೆ ಏನು?

ರಶ್ಮಿಕಾ ನಟನೆಯ MS Subbulakshmi ಬಯೋಪಿಕ್‌ಗೆ ಚೆನ್ನೈನಲ್ಲಿ ಚಾಲನೆ

MS Subbulakshmi biopic: ‘ಭಾರತ ರತ್ನ’ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಬಯೋಪಿಕ್‌ ‘ಎಂಎಸ್: ಎ ಲೆಗಸಿ ಆನ್ ಸ್ಕ್ರೀನ್’ ಚಿತ್ರಕ್ಕೆ ಚೆನ್ನೈನಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದು, ಈ ಚಿತ್ರಕ್ಕೆ ಗೌತಮ್ ತಿನ್ನನೂರಿ ನಿರ್ದೇಶನ, ಅನಿರುದ್ಧ್ ಸಂಗೀತ ಮತ್ತು ರಾಕ್‌ಲೈನ್-ಅಲ್ಲು ಅರವಿಂದ್ ನಿರ್ಮಾಣವಿದೆ.

ʻಬಿಗ್‌ ಬಾಸ್ʼ ಮನೆಯಲ್ಲಿ 2ನೇ ವಾರದ ನಾಮಿನೇಷನ್ ಫಿನೀಶ್; ಡೇಂಜರ್ ಝೋನ್‌ಗೆ ಬಿದ್ರು 9 ಮಂದಿ, ನಾಮಿನೇಟ್‌ ಮಾಡುವಾಗಲೂ ಮಂಜನ ಕಿರಿಕ್!‌

Bigg Boss ಮನೆಯಲ್ಲಿ ನಾಮಿನೇಷನ್ ಕದನ; ಮಂಜನ ಮಾತಿಗೆ ರೊಚ್ಚಿಗೆದ್ದ ಸೌಂದರ್ಯ

Bigg Boss 13 Nominations: ಬಿಗ್‌ ಬಾಸ್‌ ಮನೆಯಲ್ಲಿ ಎರಡನೇ ವಾರದ ನಾಮಿನೇಷನ್‌ ಪ್ರಕ್ರಿಯೆ ಬಿರುಗಾಳಿ ಎಬ್ಬಿಸಿದ್ದು, ಒಟ್ಟು 9 ಸ್ಪರ್ಧಿಗಳು ಹೊರಬೀಳುವ ಆತಂಕದಲ್ಲಿದ್ದಾರೆ. ಮುಖಕ್ಕೆ ಫೋಮ್ ಹಚ್ಚುವ ಟಾಸ್ಕ್‌ನಲ್ಲಿ 8 ಮಂದಿ ನಾಮಿನೇಟ್ ಆದರೆ, ಪೈಲಟ್ ಸಂಗೀತಾ ಅವರು ವೈಷ್ಣವಿಯನ್ನು ನೇರವಾಗಿ ನಾಮಿನೇಟ್‌ ಮಾಡಿದರು.

ʻಪ್ರಧಾನಿ ಮೋದಿ ಅವರೇ ಟ್ವೀಟ್‌ ಮಾಡಿದ್ದು ಹೆಮ್ಮೆಯ ಸಂಗತಿ..ʼ; ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಸಿಕ್ಕಿದ್ದಕ್ಕೆ ಅನಂತ್‌ ನಾಗ್‌ ಫಸ್ಟ್‌ ರಿಯಾಕ್ಷನ್‌

ದಾದಾಸಾಹೇಬ್ ಫಾಲ್ಕೆ ಪುರಸ್ಕಾರಕ್ಕೆ ನಟ ಅನಂತ್ ನಾಗ್ ಮೊದಲ ಪ್ರತಿಕ್ರಿಯೆ

ಹಿರಿಯ ನಟ ಅನಂತ್ ನಾಗ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಅಭಿನಂದನಾ ಟ್ವೀಟ್‌ಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದ್ದಾರೆ. ಕಳೆದ ಐವತ್ತು ವರ್ಷಗಳಿಂದ ಕಲೆಯ ಪಯಣಕ್ಕೆ ಸಾಥ್ ನೀಡಿದ ಕರ್ನಾಟಕದ ಸಮಸ್ತ ಜನತೆ, ರಂಗಕರ್ಮಿಗಳು ಹಾಗೂ ಪತ್ರಕರ್ತರಿಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವವನ್ನು ಅರ್ಪಿಸುವುದಾಗಿ ಭಾವುಕರಾಗಿ ತಿಳಿಸಿದ್ದಾರೆ.

ʻಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಸಂದಿರುವುದು ಅತ್ಯಂತ ಅರ್ಹ ವ್ಯಕ್ತಿಗೆ ಸಿಕ್ಕ ಗೌರವ' ಎಂದ ನಟ ರಮೇಶ್ ಅರವಿಂದ್

ಅನಂತ್ ನಾಗ್‌ಗೆ ಫಾಲ್ಕೆ ಗರಿ: ‘ಅರ್ಹ ಸಾಧಕನಿಗೆ ಸಂದ ಗೌರವ’- ರಮೇಶ್ ಅರವಿಂದ್

Ananth Nag: ಕನ್ನಡ ಚಿತ್ರರಂಗದ ಹಿರಿಯ ನಟ ದಾದಾಸಾಹೇಬ್ ಫಾಲ್ಕೆ ಗೌರವಕ್ಕೆ ಭಾಜನವಾಗಿರುವುದು ಭಾರತೀಯ ಚಿತ್ರರಂಗದ ಅತ್ಯಂತ ಅರ್ಹ ವ್ಯಕ್ತಿಗೆ ಸಂದ ಗೌರವ ಎಂದು ನಟ-ನಿರ್ದೇಶಕ ರಮೇಶ್ ಅರವಿಂದ್ ಸಂತಸ ವ್ಯಕ್ತಪಡಿಸಿದ್ದಾರೆ. ಅವರ ನಟನೆ, ಜ್ಞಾನ ಮತ್ತು ಪಾತ್ರಗಳ ಆಯ್ಕೆ ಇಂದಿನ ಪೀಳಿಗೆಗೆ ಮಾದರಿ ಎಂದಿದ್ದಾರೆ ರಮೇಶ್‌.

ಕನ್ನಡ ಚಿತ್ರರಂಗದ ಹೆಮ್ಮೆ ಅನಂತ್ ನಾಗ್‌ಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವ; ಸಹಜ ನಟನೆಯ ಮೇರು ಕಲಾವಿದನ ಜೀವನದ ಅಪರೂಪದ ಹೆಜ್ಜೆಗಳು!

ʻದಾದಾಸಾಹೇಬ್ ಫಾಲ್ಕೆʼ ಪ್ರಶಸ್ತಿಗೆ ಭಾಜನರಾದ ಹೆಮ್ಮೆಯ ನಟ ಅನಂತ್ ನಾಗ್

Dadasaheb Phalke Award 2024: ಹಿರಿಯ ನಟ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಐದು ದಶಕಗಳ ಅದ್ಭುತ ಕೊಡುಗೆಯನ್ನು ಗೌರವಿಸಿ ಕೇಂದ್ರ ಸರ್ಕಾರ ಈ ಪ್ರಶಸ್ತಿ ಪ್ರಕಟಿಸಿದೆ.

''ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವ'': ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅನಂತ್‌ ನಾಗ್‌ಗೆ ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

ಅನಂತ್‌ ನಾಗ್‌ಗೆ ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

Dadasaheb Phalke Award: 'ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವʼʼ-ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ಅನಂತ್‌ ನಾಗ್‌ಗೆ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಅಭಿನಂದನೆ ಸಲ್ಲಿಸಿದ ರೀತಿ ಇದು. ಸೆಪ್ಟೆಂಬರ್ 22ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.

Loading...