ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Akhil Akkineni: ಬಿಗ್ ಬಜೆಟ್ ಸಿನಿಮಾ ಮಾಡಿದರೂ ಬಹುತೇಕ ಎಲ್ಲವೂ ಫ್ಲಾಪ್- ಈ ನಟ ಯಾರು ಗೊತ್ತಾ?

ಟಾಲಿವುಡ್ ಸ್ಟಾರ್ ಸಿನಿಮಾ ಸೆಲೆಬ್ರಿಟಿಗಳ ಫ್ಯಾಮಿಲಿಯಲ್ಲಿ ನಟ ನಾಗಾರ್ಜುನ ಫ್ಯಾಮಿಲಿ ಕೂಡ ಒಂದು. ಈ ಕುಟುಂಬದಲ್ಲಿ ನಟ ನಾಗಾರ್ಜುನ, ನಾಗ ಚೈತನ್ಯ, ಅಖಿಲ್ ಅಕ್ಕಿನೇನಿ ಎಲ್ಲರೂ ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಸಿನಿಮಾ ಹೊರತಾಗಿ ವೈಯಕ್ತಿಕ ವಿಚಾರದಿಂದ ನಾಗಾರ್ಜುನ ಕುಟುಂಬ ಹೆಚ್ಚು ಸುದ್ದಿಯಲ್ಲಿದೆ. ನಟ ಅಖಿಲ್ ಅವರು ಇತ್ತೀಚೆಗಷ್ಟೆ ವಿವಾಹವಾಗಿದ್ದು ಈ ಮೂಲಕ ಸಿನಿಮಾ ಹಾಗೂ ವೈಯಕ್ತಿಕ ಬದುಕಿನ ಅನೇಕ ವಿಚಾರಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಸ್ಟಾರ್ ಕಿಡ್ ಆದ್ರೂ ಈ ನಟನ ಬಹುತೇಕ ಸಿನಿಮಾಗಳು ಫ್ಲಾಪ್!

Profile Pushpa Kumari Jun 12, 2025 6:26 PM