ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಟಿ ಸಮಂತಾ ಆರೋಗ್ಯವಾಗಿದ್ದಾರೆ: ಮ್ಯಾನೇಜರ್ ಮಹೇಂದ್ರ ಸ್ಪಷ್ಟನೆ

ನಟಿ ಸಮಂತಾ ಆರೋಗ್ಯವಾಗಿದ್ದಾರೆ: ಮ್ಯಾನೇಜರ್ ಮಹೇಂದ್ರ ಸ್ಪಷ್ಟನೆ

ನಟಿ ಸಮಂತಾ ಆರೋಗ್ಯವಾಗಿದ್ದಾರೆ: ಮ್ಯಾನೇಜರ್ ಮಹೇಂದ್ರ ಸ್ಪಷ್ಟನೆ

-

Profile
Vishwavani News Dec 13, 2021 4:14 PM
image-192f1eab-85e0-4a80-a3f5-478356a4657d.jpg
image-c0c22053-1944-4c9d-83ba-67441b70398c.jpg
ಹೈದರಾಬಾದ್: ಡಿವೋರ್ಸ್ ಬಳಿಕ ನಟಿ ಸಮಂತಾ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅವರ ಆರೋಗ್ಯದಲ್ಲಿ ಏರುಪೇರು ಆಗಿ, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡು ತ್ತಿರುವ ಸುದ್ದಿಗೆ ಅವರ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ. ನಟಿ ಸಮಂತಾ ಅವರ ಆರೋಗ್ಯದಲ್ಲಿ ಏರುಪೇರು ಆಗಿ ಆಸ್ಪತ್ರೆಗೆ ದಾಖಲಾ ಗಿಲ್ಲ. ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂಬುದಾಗಿ ನಟಿ ಸುಮಂತಾ ಮ್ಯಾನೇಜರ್ ಮಹೇಂದ್ರ ಸ್ಪಷ್ಟ ಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸಮಂತಾ ಬಗೆಗಿನ ಸುದ್ದಿಗಳು ಸುಳ್ಳು. ಯಾರೂ ನಂಬಬಾರದು. ನಟಿ ಸಮಂತಾ ಆರೋಗ್ಯವಾಗೇ ಇದ್ದಾರೆ ಎಂಬುದಾಗಿ ತಿಳಿಸಿದ್ದಾರೆ.