ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gold Price Today on 27 November 2026: ಚಿನ್ನದ ದರದಲ್ಲಿಂದು ಮತ್ತೆ ಏರಿಕೆ; ಬೆಲೆ ಇಲ್ಲಿದೆ ನೋಡಿ

ಇಳಿಕೆಯ ಹಾದಿಯಲ್ಲಿದ್ದ ಚಿನ್ನದ ದರ ಇಂದೂ ಏರಿಕೆಯಾಗಿದೆ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 160 ರೂಪಾಯಿ ಹೆಚ್ಚಾಗಿ 11,600 ರೂಪಾಯಿಗೆ ಬಂದಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 175 ರೂಪಾಯಿ ದುಬಾರಿಯಾಗಿ 12,655 ರೂಪಾಯಿಗೆ ತಲುಪಿದೆ.

ಚಿನ್ನದ ದರದಲ್ಲಿಂದು ಮತ್ತೆ ಏರಿಕೆ; ಬೆಲೆ ಇಲ್ಲಿದೆ ನೋಡಿ

ಚಿನ್ನದ ದರದಲ್ಲಿಂದು ಏರಿಕೆ (ಸಂಗ್ರಹ ಚಿತ್ರ) -

Vishakha Bhat Heggar
Vishakha Bhat Heggar Nov 27, 2026 12:36 PM

ಬೆಂಗಳೂರು, ನ. 27: ಇಳಿಕೆಯ ಹಾದಿಯಲ್ಲಿದ್ದ ಚಿನ್ನದ ದರ ಇಂದೂ ಏರಿಕೆಯಾಗಿದೆ (Gold Price Today on 27 November 2026) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 160 ರೂಪಾಯಿ ಹೆಚ್ಚಾಗಿ 11,600 ರೂಪಾಯಿಗೆ ಬಂದಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 175 ರೂಪಾಯಿ ದುಬಾರಿಯಾಗಿ 12,655 ರೂಪಾಯಿಗೆ ತಲುಪಿದೆ. 22 ಕ್ಯಾರಟ್‌ 8 ಗ್ರಾಂ ಚಿನ್ನಕ್ಕೆ 92,800 ರೂಪಾಯಿ ಇದ್ದರೆ, 10 ಗ್ರಾಂ ಚಿನ್ನಕ್ಕೆ ನೀವು 1,16,600 ರೂಪಾಯಿ, 100 ಗ್ರಾಂ ಚಿನ್ನಕ್ಕೆ 11,60,000 ರೂಪಾಯಿ ಪಾವತಿಸಬೇಕು. 24 ಕ್ಯಾರಟ್‌ನ 8 ಗ್ರಾಂಗೆ 1,01,240 ರೂಪಾಯಿ ತಲುಪಿದರೆ, 10 ಗ್ರಾಂ ಚಿನ್ನಕ್ಕೆ 1,26,550 ರೂಪಾಯಿ, 100 ಗ್ರಾಂಗೆ 12,65,500 ರೂಪಾಯಿ ಇದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 11,600 ರೂಪಾಯಿ 12,655 ರೂಪಾಯಿ
ಮುಂಬೈ 11,600 ರೂಪಾಯಿ 12,655 ರೂಪಾಯಿ
ದೆಹಲಿ 11,600 ರೂಪಾಯಿ 12,655 ರೂಪಾಯಿ
ಕೋಲ್ಕತಾ 11,600 ರೂಪಾಯಿ 12,655 ರೂಪಾಯಿ
ಹೂದರಾಬಾದ್‌ 11,600 ರೂಪಾಯಿ 12,655 ರೂಪಾಯಿ

ಇತ್ತ ಬೆಳ್ಳಿ ದರದಲ್ಲಿಯೂ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 170 ರೂಪಾಯಿ ಇದೆ. 10 ಗ್ರಾಂಗೆ 1,700 ರೂಪಾಯಿ ಮತ್ತು 1 ಕೆಜಿಗೆ 1,70,000 ರೂಪಾಯಿ ಪಾವತಿಸಬೇಕು.