ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gold Price Today on 26 November 2026: ಚಿನ್ನ ಮತ್ತೆ ದುಬಾರಿ; ಇಂದು ಏರಿಕೆಯಾಗಿದ್ದು 2,400 ರೂಪಾಯಿ

Gold Rate Today: ಗುರುವಾರ ಚಿನ್ನದ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 240 ರೂಪಾಯಿ ಹೆಚ್ಚಾಗಿ 11,540 ರೂಪಾಯಿಗೆ ಬಂದಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 261 ರೂಪಾಯಿ ದುಬಾರಿಯಾಗಿ 12,589 ರೂಪಾಯಿಗೆ ತಲುಪಿದೆ.

ಚಿನ್ನದ ಬೆಲೆಯಲ್ಲಿ ಇಂದು 2,400 ರೂಪಾಯಿ ಹೆಚ್ಚಳ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Nov 26, 2026 2:05 PM

ಬೆಂಗಳೂರು, ನ. 26: ಇಳಿಕೆಯ ಹಾದಿಯಲ್ಲಿದ್ದ ಚಿನ್ನದ ದರ ಮತ್ತೆ ಏರಿಕೆಯಾಗಿದೆ (Gold Price Today on 26 November 2026). ಗುರುವಾರ (ನವೆಂಬರ್‌ 26) ಚಿನ್ನದ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 240 ರೂಪಾಯಿ ಹೆಚ್ಚಾಗಿ 11,540 ರೂಪಾಯಿಗೆ ಬಂದಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 261 ರೂಪಾಯಿ ದುಬಾರಿಯಾಗಿ 12,589 ರೂಪಾಯಿಗೆ ತಲುಪಿದೆ.

22 ಕ್ಯಾರಟ್‌ 8 ಗ್ರಾಂ ಚಿನ್ನಕ್ಕೆ 92,320 ರೂಪಾಯಿ ಇದ್ದರೆ, 10 ಗ್ರಾಂ ಚಿನ್ನಕ್ಕೆ ನೀವು 1,15,400 ರೂಪಾಯಿ, 100 ಗ್ರಾಂ ಚಿನ್ನಕ್ಕೆ 11,54,000 ರೂಪಾಯಿ ಪಾವತಿಸಬೇಕು. 24 ಕ್ಯಾರಟ್‌ನ 8 ಗ್ರಾಂಗೆ 1,00,712 ರೂಪಾಯಿ ತಲುಪಿದರೆ, 10 ಗ್ರಾಂ ಚಿನ್ನಕ್ಕೆ 1,25,890 ರೂಪಾಯಿ, 100 ಗ್ರಾಂಗೆ 12,58,900 ರೂಪಾಯಿ ಇದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ದರ ಪಟ್ಟಿ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 11,540 ರೂಪಾಯಿ 12,589 ರೂಪಾಯಿ
ಮುಂಬೈ 11,540 ರೂಪಾಯಿ 12,589 ರೂಪಾಯಿ
ದೆಹಲಿ 11,555 ರೂಪಾಯಿ 12,604 ರೂಪಾಯಿ
ಕೋಲ್ಕತಾ 11,540 ರೂಪಾಯಿ 12,589 ರೂಪಾಯಿ
ಹೂದರಾಬಾದ್‌ 11,540 ರೂಪಾಯಿ 12,589 ರೂಪಾಯಿ

ಚೆನ್ನೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 11,540 ರೂಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 12,589 ರೂಪಾಯಿ, ಮುಂಬೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 11,540 ರೂಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 12,589 ರೂಪಾಯಿ, ದೆಹಲಿಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 11,555 ರೂಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 12,604 ರೂಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 11,540 ರೂಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ12,589 ರೂಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 11,540 ರೂಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 12,589 ರೂಪಾಯಿ ಇದೆ.

ʼʼಚಿನ್ನ ಕಡಿಮೆ ಖರೀದಿಸುವಂತೆ ಕರೆ ನೀಡಿದ್ದರಿಂದ ಬೆಲೆ ಇಳಿಕೆಯಾಗಿದೆʼʼ: ಪ್ರಧಾನಿ ನರೇಂದ್ರ ಮೋದಿ 'ಬಂಗಾರʼದ ಮಾತು

ಬೆಳ್ಳಿ ದರ

ಇತ್ತ ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 165 ರೂಪಾಯಿ ಇದೆ. 10 ಗ್ರಾಂಗೆ 1,650 ರೂಪಾಯಿ ಮತ್ತು 1 ಕೆಜಿಗೆ 1,65,000 ರೂಪಾಯಿ ಪಾವತಿಸಬೇಕು.