ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ರಿಕೆಟ್‌

ದಾಖಲೆಯ ಶತಕ ಸಿಡಿಸಿ ಧ್ಯಾನ ಮಾಡಿ ಸಂಭ್ರಮಿಸಲು ಕಾರಣ ತಿಳಿಸಿದ ಅಭಿಷೇಕ್‌ ಶರ್ಮಾ!

ಶತಕ ಸಿಡಿಸಿ ಧ್ಯಾನ ಮಾಡಿ ಸಂಭ್ರಮಿಸಲು ಕಾರಣ ತಿಳಿಸಿದ ಅಭಿಷೇಕ್‌!

Abhishek Shram century: ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ ಸ್ಪೋಟಕ ಶತಕ ಬಾರಿಸಿದ ಬಳಿಕ ಭಾರತ ತಂಡದ ಆರಂಭಿಕ ಅಭಿಷೇಕ್‌ ಶರ್ಮಾ ಧ್ಯಾನ ಮಾಡುವ ರೀತಿ ಸಂಭ್ರಮಿಸಿದ್ದರು. ಪಂದ್ಯದ ಬಳಿಕ ತಾವು ಈ ರೀತಿ ವಿಭಿನ್ನಾಗಿ ಸಂಭ್ರಮಿಸಲು ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.

ದಾಖಲೆಯ ಶತಕ ಸಿಡಿಸಿದ ಬಳಿಕ ಯುವರಾಜ್‌ ಸಿಂಗ್‌ ನೀಡಿದ್ದ ಸಲಹೆಯನ್ನು ರಿವೀಲ್‌ ಮಾಡಿದ ಅಭಿಷೇಕ್‌ ಶರ್ಮಾ!

ಯುವರಾಜ್‌ ಸಿಂಗ್‌ ನೀಡಿದ್ದ ಸಲಹೆಯನ್ನು ನೆನೆದ ಅಭಿಷೇಕ್‌ ಶರ್ಮಾ!

ಅಫ್ಘಾನಿಸ್ತಾನ ವಿರುದ್ಧ ಮೂರನೇ ಟಿ20ಐ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ದಾಖಲೆಯ ಶತಕವನ್ನು ಬಾರಿಸಿದರು. ಶತಕದ ಬಳಿಕ ಮಾತನಾಡಿದ ಅಭಿಷೇಕ್‌ ಶರ್ಮಾ, ತಮ್ಮ ಮೆಂಟರ್‌ ಹಾಗೂ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ನೀಡಿದ್ದ ಉಪಯುಕ್ತ ಸಲಹೆಯನ್ನು ಸ್ಮರಿಸಿಕೊಂಡಿದ್ದಾರೆ.

ಏಷ್ಯನ್ ಕ್ರೀಡಾಕೂಟಕ್ಕೆ ಚಂಡಮಾರುತದ ಭೀತಿ; ಕ್ರೀಡಾಪಟುಗಳನ್ನು ಸ್ಥಳಾಂತರಿಸುವ ಸಾಧ್ಯತೆ

ಏಷ್ಯನ್ ಕ್ರೀಡಾಕೂಟಕ್ಕೆ ಚಂಡಮಾರುತದ ಭೀತಿ

Typhoon threatens Asian Games: ನಗೋಯಾ ಮೇಯರ್ ಹಾಗೂ ಕ್ರೀಡಾಕೂಟದ ಉಪಾಧ್ಯಕ್ಷರಾಗಿರುವ ಇಚಿರೋ ಹಿರೊಸಾವಾ ಅವರು, ಧಾರಾಕಾರ ಮಳೆಯಿಂದಾಗಿ ಸ್ಥಳಾಂತರದ ಎಚ್ಚರಿಕೆ ನೀಡುವಂತಹ ಪರಿಸ್ಥಿತಿ ಉಂಟಾದರೆ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಏಷ್ಯನ್ ಗೇಮ್ಸ್‌ ಕ್ರಿಕೆಟ್‌; ಜಪಾನ್‌ ಮಣಿಸಿ ಸೆಮಿ ಫೈನಲ್‌ ಪ್ರವೇಶಿಸಿದ ಭಾರತ ಮಹಿಳಾ ತಂಡ

ಏಷ್ಯನ್ ಗೇಮ್ಸ್‌ ಕ್ರಿಕೆಟ್‌; ಸೆಮಿಫೈನಲ್‌ ಪ್ರವೇಶಿಸಿದ ಭಾರತ ಮಹಿಳಾ ತಂಡ

Asian Games women's Cricket: ಗುರುವಾರ ಬಾಂಗ್ಲಾದೇಶ ತಂಡ ಮಳೆಯಿಂದಾಗಿ ಕ್ವಾರ್ಟರ್​ಫೈನಲ್​ ಪಂದ್ಯ ಆಡದೆಯೇ ಸೆಮಿಫೈನಲ್​ ಪ್ರವೇಶಿಸಿದ್ದರೆ, ಪಾಕಿಸ್ತಾನ ತಂಡ ಥಾಯ್ಲೆಂಡ್​ ಎದುರು ಪರದಾಡಿದರೂ, ಉಪಾಂತ್ಯಕ್ಕೇರುವಲ್ಲಿ ಯಶಸ್ವಿಯಾಯಿತು. ಬಾಂಗ್ಲಾ-ಚೀನಾ ನಡುವಿನ ಪಂದ್ಯದ ಟಾಸ್​ ಕೂಡ ನಡೆಯಲಿಲ್ಲ. ಆದರೆ ಉನ್ನತ ಶ್ರೇಯಾಂಕದ ಆಧಾರದಲ್ಲಿ ಬಾಂಗ್ಲಾ ಉಪಾಂತ್ಯಕ್ಕೇರಿತು.

ಹಾರ್ದಿಕ್ ಪಾಂಡ್ಯ ಫಿಟ್ ಆಗಿಲ್ಲ: ಕೋಚ್‌ ಗೌತಮ್ ಗಂಭೀರ್ ಹೇಳಿಕೆ

ಹಾರ್ದಿಕ್ ಹೆಚ್ಚಿನ ಸ್ಪರ್ಧಾತ್ಮಕ ಕ್ರಿಕೆಟ್ ಆಡುವ ಅಗತ್ಯವಿದೆ; ಗಂಭೀರ್

hardik pandya fitness update: ಅಕ್ಟೋಬರ್ 6 ರಿಂದ 11 ರವರೆಗೆ ಪುದುಚೇರಿಯಲ್ಲಿ ಆಸ್ಟ್ರೇಲಿಯಾ 'ಎ' ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗಾಗಿ, ಫಿಟ್‌ನೆಸ್ ಅನುಮೋದನೆಗೆ ಒಳಪಟ್ಟು ಹಾರ್ದಿಕ್ ಅವರನ್ನು ಭಾರತದ 'ಎ' ತಂಡದಲ್ಲಿ ಸೇರಿಸಲಾಗಿದೆ.

ಕೀರನ್ ಪೊಲಾರ್ಡ್ ದಾಖಲೆ ಮುರಿದ ಜೋಸ್ ಬಟ್ಲರ್

ಟಿ20ಯಲ್ಲಿ 15 ಸಾವಿರ ರನ್‌ ಪೂರ್ತಿಗೊಳಿಸಿದ ಜೋಸ್ ಬಟ್ಲರ್

Most runs in T20s: ಬಟ್ಲರ್‌ ಇಂಗ್ಲೆಂಡ್, ಲಂಕಾಷೈರ್, ಮ್ಯಾಂಚೆಸ್ಟರ್ ಒರಿಜಿನಲ್ಸ್, ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್, ಗುಜರಾತ್ ಟೈಟಾನ್ಸ್, ಸಮರ್‌ಸೆಟ್, ಪಾರ್ಲ್ ರಾಯಲ್ಸ್, ಮುಂಬೈ ಇಂಡಿಯನ್ಸ್, ಸಿಡ್ನಿ ಥಂಡರ್, ಕೊಮಿಲ್ಲಾ ವಿಕ್ಟೋರಿಯನ್ಸ್, ಡರ್ಬನ್ ಸೂಪರ್ ಜೈಂಟ್ಸ್, ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಇಂಗ್ಲೆಂಡ್ ಲಯನ್ಸ್ ತಂಡಗಳನ್ನು ಪ್ರತಿನಿಧಿಸುತ್ತಾ 15 ಸಾವಿರ ರನ್ ಗಳಿಸಿದ್ದಾರೆ.

ವೈಭವ್ ಸೂರ್ಯವಂಶಿ ಅವಕಾಶಕ್ಕಾಗಿ ಕಾಯಬೇಕು: ಗೌತಮ್ ಗಂಭೀರ್

ವೈಭವ್ ಸೂರ್ಯವಂಶಿ ಅವಕಾಶಕ್ಕಾಗಿ ಕಾಯಬೇಕು: ಗೌತಮ್ ಗಂಭೀರ್

Gautam Gambhir: ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸ್ಯಾಮ್ಸನ್ ಅವರನ್ನು ಕೈಬಿಟ್ಟು ಸೂರ್ಯವಂಶಿ ಅವರಿಗೆ ಅವಕಾಶ ನೀಡಿದ್ದನ್ನು ಪ್ರಸ್ತಾಪಿಸಿದ ಭಾರತ ತಂಡದ ಕೋಚ್, ತಮ್ಮ ಕೋಚಿಂಗ್ ವೃತ್ತಿಜೀವನದಲ್ಲೇ ಆ ನಿರ್ಧಾರವನ್ನು ತೆಗೆದುಕೊಳ್ಳುವುದು ಅತ್ಯಂತ ಕಠಿಣವಾಗಿತ್ತು ಎಂದು ಗಂಭೀರ್‌ ತಿಳಿಸಿದರು.

ಏಷ್ಯನ್‌ ಗೇಮ್ಸ್‌: ಇಂದು ಭಾರತ vs ಜಪಾನ್​ ಕ್ವಾರ್ಟರ್​ಫೈನಲ್ ಕಾದಾಟ; ಪಂದ್ಯಕ್ಕೆ ಮಳೆ ಭೀತಿ!

ಏಷ್ಯನ್‌ ಗೇಮ್ಸ್‌: ಇಂದು ಭಾರತ vs ಜಪಾನ್​ ಕ್ವಾರ್ಟರ್​ಫೈನಲ್ ಕಾದಾಟ

Asian Games: ಗಾಯದಿಂದ ಚೇತರಿಸಿಕೊಂಡು ಶ್ರೇಯಾಂಕ ಪಾಟೀಲ್ ಆಡಲು ಸಜ್ಜಾಗಿರುವುದು ಭಾರತ ತಂಡಕ್ಕೆ ಮತ್ತಷ್ಟು ಬಲ ತುಂಬಿದೆ. ಅವರ ಆಗಮನದಿಂದ ತಂಡಕ್ಕೆ ಉತ್ತಮ ಗುಣಮಟ್ಟದ ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ಒಬ್ಬರ ಸೇರ್ಪಡೆಯಾದಂತಾಗಿದೆ. ದೀಪ್ತಿ ಶರ್ಮಾ ಮತ್ತೊಬ್ಬ ಪ್ರಮುಖ ಆಟಗಾರ್ತಿಯಾಗಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಮ್ಮ ಅನುಭವ ಹಾಗೂ ನಿಯಂತ್ರಣದ ಪ್ರದರ್ಶನ ನೀಡಲಿದ್ದಾರೆ.

ಆಫ್ಘಾನ್‌ ವಿರುದ್ಧ ಗೆದ್ದು ದಾಖಲೆ ವಿಶ್ವ ನಿರ್ಮಿಸಿದ ಭಾರತ

ಆಫ್ಘಾನ್‌ ವಿರುದ್ಧ ಗೆದ್ದು ವಿಶ್ವ ದಾಖಲೆ ನಿರ್ಮಿಸಿದ ಭಾರತ

IND vs AFG: ಅಸೋಸಿಯೇಟ್ ರಾಷ್ಟ್ರವಾಗಿದ್ದು, ಪೂರ್ಣ ಸದಸ್ಯ ರಾಷ್ಟ್ರಗಳಿಗಿಂತ ತುಲನಾತ್ಮಕವಾಗಿ ದುರ್ಬಲ ತಂಡಗಳೊಂದಿಗೆ ಆಡುವ ಕೆನಡಾ ಕೂಡ 10 ಗೆಲುವು ಸಾಧಿಸಿದೆ. ಪೂರ್ಣ ಸದಸ್ಯ ರಾಷ್ಟ್ರಗಳ ಪೈಕಿ, ಭಾರತದ ನಂತರದ ಸ್ಥಾನದಲ್ಲಿ ಎಂಟು ಗೆಲುವುಗಳೊಂದಿಗೆ ಜಿಂಬಾಬ್ವೆ ಹಾಗೂ ತಲಾ ಆರು ಗೆಲುವುಗಳೊಂದಿಗೆ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳಿವೆ.

IND vs AFG: ಅಭಿಷೇಕ್‌ ಅಬ್ಬರಕ್ಕೆ ಕಂಗಾಲಾದ ಆಫ್ಘನ್‌, ಟಿ20ಐ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಂಡ ಭಾರತ!

ಅಭಿಷೇಕ್‌ ಅಬ್ಬರದಿಂದ ಟಿ20ಐ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಂಡ ಭಾರತ!

IND vs AFG 3rd T20I Match Highlights: ಅಭಿಷೇಕ್‌ ಶರ್ಮಾ ದಾಖಲೆಯ ಶತಕದ ಬಲದಿಂದ ಭಾರತ ತಂಡ, ಮೂರನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 127 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಟೀಮ್‌ ಇಂಡಿಯಾ 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತು.

ಅಭಿಷೇಕ್‌ ಶರ್ಮಾ ನಂ  1; ವೇಗದ ಟಿ20ಐ ಶತಕ ಬಾರಿಸಿದ ಟೆಸ್ಟ್‌ ಪ್ಲೇಯಿಂಗ್‌ ಟಾಪ್‌ 5 ಬ್ಯಾಟರ್ಸ್‌!

ವೇಗದ ಶತಕ ಬಾರಿಸಿ ಸಿಕಂದರ್‌ ರಾಝಾ ದಾಖಲೆ ಮುರಿದ ಅಭಿಷೇಕ್‌ ಶರ್ಮಾ!

ಅಭಿಷೇಕ್ ಶರ್ಮಾ ಅವರಿಗಿಂತ ಮೊದಲು ಪ್ರಮುಖ ತಂಡವೊಂದರ ಪರವಾಗಿ ಅತಿ ವೇಗದ ಶತಕದ ದಾಖಲೆಯು ಜಿಂಬಾಬ್ವೆಯ ಸಿಕಂದರ್ ರಜಾ ಅವರ ಹೆಸರಿನಲ್ಲಿತ್ತು; ಅವರು ಗ್ಯಾಂಬಿಯಾ ವಿರುದ್ಧ 33 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಇದೀಗ ಅಭಿಷೇಕ್ 30 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ.

30  ಎಸೆತಗಳಲ್ಲಿ ಶತಕ ಸಿಡಿಸಿ ರೋಹಿತ್‌ ಸೇರಿದಂತೆ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ ಅಭಿಷೇಕ್‌ ಶರ್ಮಾ!

30 ಎಸೆತಗಳಲ್ಲಿ ಶತಕ ಸಿಡಿಸಿ ಹಲವು ದಾಖಲೆಗಳನ್ನು ಮುರಿದ ಅಭಿಷೇಕ್‌ ಶರ್ಮಾ!

Abhishek Sharma Fastest Hundred: ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ, ಕೇವಲ 30 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ರೋಹಿತ್‌ ಶರ್ಮಾ ಸೇರಿದಂತೆ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ʻಆರ್‌ಸಿಬಿ ನನ್ನನ್ನು ಖರೀದಿಸಿದಾಗ ಅಚ್ಚರಿಯಾಗಿತ್ತು!ʼ: ಬೆಂಗಳೂರು ತಂಡದ ಬಗ್ಗೆ ಭುವನೇಶ್ವರ್‌ ಕುಮಾರ್‌ ಮನದಾಳ!

ಆರ್‌ಸಿಬಿಗೆ ಸೇರಿದ ಅನುಭವ ಹಂಚಿಕೊಂಡ ಭುವನೇಶ್ವರ್‌ ಕುಮಾರ್‌!

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮೆಗಾ ಹರಾಜಿನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಭುವನೇಶ್ವರ್‌ ಕುಮಾರ್‌ ಅವರನ್ನು 10.75 ಕೋಟಿ ರು. ಗಳಿಗೆ ಖರೀದಿಸಿತ್ತು. ಈ ಬಗ್ಗೆ ಇದೀಗ ಸಂದರ್ಶನವೊಂದರಲ್ಲಿ ಭುವನೇಶ್ವರ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಆರ್‌ಸಿಬಿ ನನ್ನನ್ನು ಖರೀದಿಸಿದ್ದು ನನಗೆ ಅಚ್ಚರಿ ಮೂಡಿಸಿತ್ತು ಎಂದು ಹೇಳಿಕೊಂಡಿದ್ದಾರೆ.

IND vs AFG 3rd T20I: ಟಾಸ್‌ ಸೋತ ಭಾರತ ಮೊದಲ ಬ್ಯಾಟಿಂಗ್‌, ಚೇಸಿಂಗ್‌ ಆರಿಸಿಕೊಂಡ ಆಫ್ಘನ್‌!

ಭಾರತ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಅಫ್ಘಾನಿಸ್ತಾನ!

IND vs AFG 3rd T20I: ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಇದೀಗ ನಡಯುತ್ತಿರುವ ಮೂರನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಆಫ್ಘನ್‌ ನಾಯಕ ಇಬ್ರಾಹಿಂ ಝದ್ರಾನ್‌ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಸೌರವ್‌ ಗಂಗೂಲಿ ಜೀವನಾಧರಿತ ಸಿನಿಮಾ ಚಿತ್ರೀಕರಣ ವೇಳೆ ಹಾಳಾದ ಪಿಚ್‌, ಲೀಸೆಸ್ಟರ್‌ಶೈರ್‌ ಕ್ಲಬ್‌ಗೆ ಭಾರೀ ದಂಡ!

ಗಂಗೂಲಿ ಜೀವನಾಧರಿತ ಸಿನಿಮಾ, ಲೀಸೆಸ್ಟರ್‌ಶೈರ್‌ ಕ್ಲಬ್‌ಗೆ ಭಾರಿ ದಂಡ!

ಲೀಸೆಸ್ಟರ್‌ಶೈರ್ ತಂಡಕ್ಕೆ ಕಳೆದ ತಿಂಗಳು ಗ್ಲಾಮೋರ್ಗನ್ ವಿರುದ್ಧ ನಡೆದಿದ್ದ ಪಂದ್ಯದ ವೇಳೆ ಪಿಚ್‌ನ ಕಳಪೆ ಸ್ಥಿತಿಗಾಗಿ 27 ಅಂಕಗಳನ್ನು ಕಡಿತಗೊಳಿಸಲಾಗಿದೆ. ಇದರ ನಡುವೆ, ಕ್ಲಬ್‌ನ ಮುಖ್ಯ ಗ್ರೌಂಡ್ಸ್‌ಮ್ಯಾನ್ ಪಿಚ್‌ನ ಪರಿಸ್ಥಿತಿಗೆ ಬಾಲಿವುಡ್ ಚಿತ್ರದ ಚಿತ್ರೀಕರಣ ಮತ್ತು ತೀವ್ರ ಬಿಸಿಲಿನ ವಾತಾವರಣವೇ ಕಾರಣ ಎಂದು ಹೇಳಿದ್ದಾರೆ.

ಪೃಥ್ವಿ ಶಾ ಜೊತೆ ನಿಶ್ಚಿತಾರ್ಥ ಬ್ರೇಕ್‌-ಅಪ್‌ ಮಾಡಿಕೊಂಡ ಬಗ್ಗೆ ಆಕೃತಿ ಅಗರ್ವಾಲ್‌ ಸ್ಪಷ್ಟನೆ!

ಪೃಥ್ವಿ ಶಾ ಜತೆ ಆಕೃತಿ ಅಗರ್ವಾಲ್‌ ಬ್ರೇಕ್‌-ಅಪ್‌ ನಿಜಾನಾ? ಸಾಕ್ಷಿ ಇಲ್ಲಿದೆ

ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಅವರ ಜತೆಗೆ ಆಕೃತಿ ಅಗರ್ವಾಲ್‌ ಅವರು ತಮ್ಮ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಆಕೃತಿ ಅವರೇ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಕಳೆದ ಆರು ತಿಂಗಳ ಹಿಂದ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಇಬ್ಬರೂ ಪರಸ್ಪರ ಒಪ್ಪಿಗೆಯ ಮೂಲಕ ಈ ನಿರ್ಧಾರಕ್ಕೆ ಬಂದಿದ್ದಾರೆ.

ಮುಂದಿನ 10 ಪಂದ್ಯಗಳಲ್ಲಿ ಅಭಿಷೇಕ್‌, ಸಂಜು ಇನಿಂಗ್ಸ್‌ ಆರಂಭಿಸಬೇಕೆಂದ ಎಸ್‌ ಬದ್ರಿನಾಥ್‌!

ಮುಂದಿನ 10 ಪಂದ್ಯಗಳಲ್ಲಿ ಸಂಜು, ಅಭಿ ಇನಿಂಗ್ಸ್‌ ಆರಂಭಿಸಬೇಕು: ಬದ್ರಿನಾಥ್‌!

ಭಾರತ ಟಿ20ಐ ತಂಡದ ಪರ ಮುಂದಿನ 10 ಪಂದ್ಯಗಳಲ್ಲಿ ಅಭಿಷೇಕ್‌ ಶರ್ಮಾ ಹಾಗೂ ಸಂಜು ಸ್ಯಾಮ್ಸನ್‌ ಇನಿಂಗ್ಸ್‌ ಆರಂಭಿಸಬೇಕೆಂದು ಮಾಜಿ ಕ್ರಿಕೆಟಿಗ ಎಸ್‌ ಬದ್ರಿನಾಥ್‌ ಆಗ್ರಹಿಸಿದ್ದಾರೆ. ಆ ಮೂಲಕ ವೈಭವ್‌ ಸೂರ್ಯವಂಶಿ ಇನ್ನಷ್ಟು ದಿನಗಳ ಕಾಲ ಬೆಂಚ್‌ ಕಾಯಬೇಕೆಂದು ಅವರು ಹೇಳಿದ್ದಾರೆ.

ಅಜಿತ್ ಅಗರ್ಕರ್ ಸ್ಥಾನ ತುಂಬಲು ಇಬ್ಬರ ಹೆಸರನ್ನು ಅಂತಿಮಗೊಳಿಸಿದ ಬಿಸಿಸಿಐ

ಅಜಿತ್ ಅಗರ್ಕರ್ ಸ್ಥಾನ ತುಂಬಲು ಇಬ್ಬರ ಹೆಸರನ್ನು ಅಂತಿಮಗೊಳಿಸಿದ ಬಿಸಿಸಿಐ

Ajit Agarkar: ಅಗರ್ಕರ್ ಅವರ ಅಧಿಕಾರಾವಧಿಯಲ್ಲಿ, 2024ರ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಭಾರತವು ತನ್ನ ಐಸಿಸಿ (ICC) ಪ್ರಶಸ್ತಿ ಬರವನ್ನು ನೀಗಿಸಿಕೊಂಡಿತು; ನಂತರ ತಂಡವು 2025ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು ಮತ್ತು ಈ ವರ್ಷದ ಆರಂಭದಲ್ಲಿ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡಿತು.

ಲಾಹೋರ್ ಹೈಕೋರ್ಟ್ ಮೆಟ್ಟಿಲೇರಿದ ಮೊಹಮ್ಮದ್ ರಿಜ್ವಾನ್

ಲಾಹೋರ್ ಹೈಕೋರ್ಟ್ ಮೆಟ್ಟಿಲೇರಿದ ಮೊಹಮ್ಮದ್ ರಿಜ್ವಾನ್

Mohammad Rizwan: ಪಾಕಿಸ್ತಾನದ ಇಂಗ್ಲೆಂಡ್ ಪ್ರವಾಸಕ್ಕೆ ಸಂಬಂಧಿಸಿದ ಡ್ರೆಸ್ಸಿಂಗ್ ರೂಮ್ ಮಾಹಿತಿ ಸೋರಿಕೆ ಹಾಗೂ ಇತರ ವಿಷಯಗಳ ಕುರಿತು NCCIA ತನಿಖೆ ನಡೆಸುತ್ತಿದೆ ಎಂದು ವರದಿಗಳು ಸೂಚಿಸಿವೆ. ಆದಾಗ್ಯೂ, ಆ ತನಿಖೆಗೂ ಮತ್ತು PCBಯ ಪ್ರತ್ಯೇಕ ಶಿಸ್ತು ಕ್ರಮದ ತನಿಖೆಗೂ ನಡುವಿನ ನಿಖರವಾದ ಸಂಬಂಧವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಒಂದೂ ಎಸೆತ ಕಾಣದೆಯೇ ಚೀನಾದ ಏಷ್ಯನ್ ಗೇಮ್ಸ್ ಕ್ರಿಕೆಟ್ ಅಭಿಯಾನ ಅಂತ್ಯ

ಒಂದೂ ಎಸೆತ ಕಾಣದೆಯೇ ಚೀನಾದ ಏಷ್ಯನ್ ಗೇಮ್ಸ್ ಕ್ರಿಕೆಟ್ ಅಭಿಯಾನ ಅಂತ್ಯ

Asian Games: ಚೀನಾ ವಿರುದ್ಧದ ಕ್ವಾರ್ಟರ್-ಫೈನಲ್ ಪಂದ್ಯ ರದ್ದಾಗಿದ್ದರೂ, ನಿಗಾರ್ ಸುಲ್ತಾನಾ ನೇತೃತ್ವದ ಬಾಂಗ್ಲಾದೇಶ ತಂಡವು ಸೆಮಿ-ಫೈನಲ್‌ಗೆ ಪ್ರವೇಶಿಸಿತು. ಏಷ್ಯನ್ ಗೇಮ್ಸ್ ಕ್ರಿಕೆಟ್ ಆಟದ ನಿಯಮಾವಳಿಗಳ ಪ್ರಕಾರ, ಪಂದ್ಯವು ಮಳೆಯಿಂದಾಗಿ ರದ್ದಾದ ಸಂದರ್ಭದಲ್ಲಿ ಶ್ರೇಯಾಂಕದಲ್ಲಿ ಮುಂದಿರುವ ತಂಡವು ಮುಂದಿನ ಹಂತಕ್ಕೆ ಪ್ರವೇಶಿಸುತ್ತದೆ.

'ನಿಮ್ಮ ನಾಯಕತ್ವ ಮುಂದುವರಿಯಲಿ': ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಯುವರಾಜ್ ಸಿಂಗ್

ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಗಂಭೀರ್‌, ಹರ್ಭಜನ್‌

Narendra Modi 76th Birthday: ಪ್ರಧಾನಿ ಮೋದಿ ಅವರ ಜನ್ಮದಿನವನ್ನು ಭವ್ಯವಾಗಿ ಆಚರಿಸಲು ದೇಶಾದ್ಯಂತ ಸಾರ್ವಜನಿಕ ಸೇವೆ ಮತ್ತು ಸ್ವಚ್ಛತಾ ಅಭಿಯಾನಗಳನ್ನು ನಡೆಸಲು ಬಿಜೆಪಿ ನಿರ್ಧರಿಸಿದೆ. ಇದಕ್ಕಾಗಿ ಸೆಪ್ಟೆಂಬರ್ 17ರಿಂದ 'ಸೇವಾ ಪಖ್ವಾಡ' ಎಂಬ ಎರಡು ವಾರಗಳ ಸೇವಾ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗಾಗಿ ಏಷ್ಯನ್ ಗೇಮ್ಸ್‌ನಿಂದ ನಿತೀಶ್ ರೆಡ್ಡಿ ರಿಲೀಸ್‌

ಏಷ್ಯನ್ ಗೇಮ್ಸ್‌ ತಂಡದಿಂದ ನಿತೀಶ್ ರೆಡ್ಡಿ ರಿಲೀಸ್‌

Nitish Reddy: ಏಕದಿನ ತಂಡದಲ್ಲಿ ರಿಷಭ್‌ ಪಂತ್‌ಗೆ ಸ್ಥಾನ ಸಿಕ್ಕಿಲ್ಲ. ಅವರ ಬದಲಿಗೆ ಧ್ರುವ್ ಜುರೆಲ್ ಅವರನ್ನು ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ. ಇದೇ ವೇಳೆ, ಇರಾನಿ ಕಪ್‌ನಲ್ಲಿ ಪಂತ್ 'ರೆಸ್ಟ್ ಆಫ್ ಇಂಡಿಯಾ' ತಂಡವನ್ನು ಮುನ್ನಡೆಸಲಿದ್ದಾರೆ.

ಏಕದಿನ ತಂಡದಿಂದ ಪಂತ್‌ಗೆ ಕೊಕ್; ಇರಾನಿ ಕಪ್‌ಗೆ 'ರೆಸ್ಟ್ ಆಫ್ ಇಂಡಿಯಾ' ತಂಡದ ನಾಯಕರಾಗಿ ನೇಮಕ

ಇರಾನಿ ಕಪ್‌; 'ರೆಸ್ಟ್ ಆಫ್ ಇಂಡಿಯಾ' ತಂಡದ ನಾಯಕರಾಗಿ ಪಂತ್‌ ನೇಮಕ

Rishabh Pant: ಇರಾನಿ ಕಪ್ ಪಂದ್ಯವು ಅಕ್ಟೋಬರ್ 1 ರಿಂದ 5 ರವರೆಗೆ ಶ್ರೀನಗರದ ಶೇರ್-ಇ-ಕಾಶ್ಮೀರ್ ಕ್ರೀಡಾಂಗಣದಲ್ಲಿ ನಡೆಯಲಿದೆ. 2025-26ರ ಋತುವಿನಲ್ಲಿ ತಮ್ಮ ಚೊಚ್ಚಲ ರಣಜಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡ ನಂತರ, ಸಾಂಪ್ರದಾಯಿಕವಾಗಿ ಋತುವಿನ ಆರಂಭವನ್ನು ಸೂಚಿಸುವ ಈ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವು ಸ್ಥಾನ ಪಡೆದುಕೊಂಡಿದೆ.

IND vs WI: ವೆಸ್ಟ್‌ ಇಂಡೀಸ್‌ ವಿರುದ್ಧದ ಒಡಿಐ, ಟಿ20ಐ ಸರಣಿಗಳಿಗೆ ಭಾರತ ತಂಡ ಪ್ರಕಟ!

ವೆಸ್ಟ್‌ ಇಂಡೀಸ್‌ ವೈಟ್‌ಬಾಲ್‌ ಸರಣಿಗಳಿಗೆ ಭಾರತ ತಂಡ ಪ್ರಕಟ!

ವೆಸ್ಟ್‌ ಇಂಡೀಸ್‌ ವಿರುದ್ಧದ ಒಡಿಐ ಹಾಗೂ ಟಿ20ಐ ಸರಣಿಗಳಿಗೆ ಬಿಸಿಸಿಐ ಭಾರತ ತಂಡಗಳನ್ನು ಪ್ರಕಟಿಸಿದೆ. ಏಕದಿನ ತಂಡದಲ್ಲಿ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಒಡಿಐಗೆ ರವೀಂದ್ರ ಜಡೇಜಾ ಮರಳಿದ್ದರೆ, ಜಮ್ಮು ಮತ್ತು ಕಾಶ್ಮೀರ ವೇಗಿ ಆಕಿಬ್‌ ನಬಿಗೆ ಚೊಚ್ಚಲ ಅವಕಾಶವನ್ನು ನೀಡಲಾಗಿದೆ. ಸೆಪ್ಟಂಬರ್‌ 27 ರಂದು ಏಕದಿನ ಸರಣಿ ಆರಂಭವಾಗಲಿದ್ದು, ಅಕ್ಟೋಬರ್‌ 6 ರಂದು ಟಿ20ಐ ಸರಣಿ ಆರಂಭವಾಗಲಿದೆ.

Loading...