ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದ್ವಿಚಕ್ರ ವಾಹನ ನಡುವೆ ಮುಖಾಮುಖಿ ಡಿಕ್ಕಿ ಇಬ್ಬರು ಸಾವು

ಬೆಂಗಳೂರು ಕಡೆಯಿಂದ ಗೌರಿಬಿದನವರಿಗೆ ಬರುತ್ತಿದ್ದ ನಗರದ ವಿನಾಯಕ ನಗರ ನಿವಾಸಿ ಸುಬ್ರಮಣ್ಣ s/o ಹರ್ಷ ೨೭ ಮೃತ ಯುವಕ ,ನಂದೀಶಪ್ಪ s/oಲಂಕೇಶ್ ಅಲ್ಲಿಯಸ್ (ಲಂಕಿ) ೨೮ ಕಲ್ಲಿನಾಯಕನಹಳ್ಳಿ ಗ್ರಾಮ. ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿ ಹರ್ಷ ಮತ್ತು ಲಂಕೇಶ್  ಮೃತಪಟ್ಟಿದ್ದು, ಹರ್ಷ ಜೊತೆ  ದ್ವಿಚಕ್ರ ಹಿಂಬದಿ ಸೀಟ್ನಲ್ಲಿ ಕುಳಿತಿದ್ದ ದೀಪಕ್ ೨೮ ರವರನ್ನು  ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ಮೃತಪಟ್ಟಿದ್ದಾರೆ.

Ashok Nayak Ashok Nayak Aug 2, 2025 10:28 PM

ಗೌರಿಬಿದನೂರು : ನಗರದ ಹೊರವಲಯದಲ್ಲಿರುವ  ಬರ್ಜಾನುಕುಂಟೆ ಗೇಟ್ ಬಳಿ  ಎರಡು ದ್ವಿಚಕ್ರ ವಾಹನ ನಡುವೆ ಮುಖಾಮುಖಿ ಡಿಕ್ಕಿ  ಸಂಭವಿಸಿ  ಸವರರು ಇಬ್ಬರು ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: Chikkaballapur News: ಯುವಜನತೆ ದುಶ್ಚಟಗಳಿಗೆ ದಾಸರಾಗದಿದ್ದರೆ ಭವಿಷ್ಯದ ಬದುಕು ಹಸನಾಗುತ್ತದೆ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಬೆಂಗಳೂರು ಕಡೆಯಿಂದ ಗೌರಿಬಿದನವರಿಗೆ ಬರುತ್ತಿದ್ದ ನಗರದ ವಿನಾಯಕ ನಗರ ನಿವಾಸಿ ಸುಬ್ರಮಣ್ಣ s/o ಹರ್ಷ ೨೭ ಮೃತ ಯುವಕ ,ನಂದೀಶಪ್ಪ s/oಲಂಕೇಶ್ ಅಲ್ಲಿಯಸ್ (ಲಂಕಿ) ೨೮ ಕಲ್ಲಿನಾಯಕನಹಳ್ಳಿ ಗ್ರಾಮ. ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿ ಹರ್ಷ ಮತ್ತು ಲಂಕೇಶ್  ಮೃತಪಟ್ಟಿದ್ದು, ಹರ್ಷ ಜೊತೆ  ದ್ವಿಚಕ್ರ ಹಿಂಬದಿ ಸೀಟ್ನಲ್ಲಿ ಕುಳಿತಿದ್ದ ದೀಪಕ್ ೨೮ ರವರನ್ನು  ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ಮೃತಪಟ್ಟಿದ್ದಾರೆ.  

ಎರಡು ಮೃತ ದೇಹಗಳು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿರುತ್ತದೆ,ಘಟನೆ ತಿಳಿದು ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.