ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Cannes Fashion: ಮೆನ್ಸ್‌ ಫ್ಯಾಷನ್‌ ಟಾಪ್‌ ಲಿಸ್ಟ್‌ಗೆ ಎಂಟ್ರಿ ಕೊಟ್ಟ ಇಶಾನ್‌ ಕಟ್ಟರ್‌ ವೆಲ್ವೆಟ್‌ ಬಂದ್ಗಾಲ

Ishaan Khatter: ಕಾನ್ಸ್‌ನಲ್ಲಿ ಬಾಲಿವುಡ್‌ನ ಯುವ ನಟ ಇಶಾನ್‌ ಕಟ್ಟರ್‌ ಧರಿಸಿದ್ದ, ವೆಲ್ವೆಟ್‌ನ ಬಂದ್ಗಾಲ ಡಿಸೈನರ್‌ವೇರ್‌ ಇದೀಗ ಮೆನ್ಸ್‌ ಫ್ಯಾಷನ್‌ ಟಾಪ್‌ ಲಿಸ್ಟ್‌ಗೆ ಎಂಟ್ರಿ ನೀಡಿದೆ. ನೋಡಲು ಕ್ಲಾಸಿ ಲುಕ್‌ ನೀಡುವ ಈ ಔಟ್‌ಫಿಟ್‌ ಇದೀಗ ಪುರುಷರನ್ನು ಆಕರ್ಷಿಸಿದ್ದು, ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ.

ಮೆನ್ಸ್‌ ಫ್ಯಾಷನ್‌ ಟಾಪ್‌ ಲಿಸ್ಟ್‌ಗೆ ಇಶಾನ್‌ ಕಟ್ಟರ್‌ ವೆಲ್ವೆಟ್‌ ಬಂದ್ಗಾಲ

ಚಿತ್ರಗಳು: ಇಶಾನ್‌ ಕಟ್ಟರ್‌, ಬಾಲಿವುಡ್‌ ನಟ. -