ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಕ್ರಮ ಸಂಬಂಧಕ್ಕೆ ಎನ್‌ವಿಡಿಯಾ ಸಿಇಒ ತಲೆದಂಡ; ಕೊನೆಗೂ ರಾಜೀನಾಮೆ ಕೊಟ್ಟ ಜನ್ಸನ್ ಹುವಾಂಗ್

Nvidia CEO Jensen Huang Resigns: ಚೀನಾದ ಗೂಢಚಾರಿಣಿ ಜತೆ ಜನ್ಸನ್ ಹುವಾಂಗ್ ಹೊಂದಿದ್ದ ಅಕ್ರಮ ಸಂಬಂಧ ವಿಶ್ವದ ಅತ್ಯಂತ ಅತ್ಯಾಧುನಿಕ ಎಐ ಚಿಪ್‌ಗಳನ್ನು ಉತ್ಪಾದಿಸುವ ಕಂಪನಿಗೆ ಭಾರಿ ಹೊಡೆತ ನೀಡಿದ್ದು, ಇದೀಗ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಎನ್‌ವಿಡಿಯಾ ಸಿಇಒ ಹುದ್ದೆಗೆ ಜನ್ಸನ್ ಹುವಾಂಗ್ ರಾಜೀನಾಮೆ

ಜನ್ಸನ್ ಹುವಾಂಗ್ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Nov 12, 2026 7:43 PM

ವಾಷಿಂಗ್ಟನ್‌, ನ. 12: ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದ ಎನ್‌ವಿಡಿಯಾ ಸಿಇಒ ಜನ್ಸನ್ ಹುವಾಂಗ್ ಅಕ್ರಮ ಸಂಬಂಧ ಪ್ರಕರಣಕ್ಕೆ ಇದೀಗ ಮೇಜರ್‌ ಟ್ವಿಸ್ಟ್‌ ಸಿಕ್ಕಿದೆ. ಚೀನಾದ ಗೂಢಚಾರಿಣಿ ಜತೆ ಜನ್ಸನ್ ಹುವಾಂಗ್ ಹೊಂದಿದ್ದ ಅಕ್ರಮ ಸಂಬಂಧ ವಿಶ್ವದ ಅತ್ಯಂತ ಅತ್ಯಾಧುನಿಕ ಎಐ ಚಿಪ್‌ಗಳನ್ನು ಉತ್ಪಾದಿಸುವ ಕಂಪನಿಗೆ ಭಾರಿ ಹೊಡೆತ ನೀಡಿದ್ದು, ಇದೀಗ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತಮ್ಮ ಪ್ರಣಯ ಸಂಬಂಧದ ಬಗ್ಗೆ ಖುದ್ದು ಮಾಹಿತಿ ಹಂಚಿಕೊಂಡ ಜನ್ಸನ್ ಹುವಾಂಗ್ ಇದೀಗ ಹುದ್ದೆ ತೊರೆದಿದ್ದಾರೆ. ಕೋಲೆಟ್ ಕ್ರೆಸ್ ಅವರನ್ನು ಇದೀಗ ಎನ್‌ವಿಡಿಯಾದ ಹಂಗಾಮಿ ಸಿಇಒ ಆಗಿ ನೇಮಕ ಮಾಡಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.