ಭಾರತದಲ್ಲಿ ಬಿಡುಗಡೆ ಆಗಲಿರುವ ಟೆಕ್ಟಾನ್ ಮಾದರಿಯ ಮೊದಲ ನೋಟ
ಶ್ರೇಷ್ಠವಾದ ಎಂಜಿನಿಯರಿಂಗ್, ದಕ್ಷತೆ, ವಿಶಿಷ್ಟವಾದ ವಿನ್ಯಾಸವನ್ನು ಹೇಳುವ ಪ್ರೀಮಿಯಂ ವರ್ಗದ ಕಾಂಪ್ಯಾಕ್ಟ್-ಎಸ್‌ಯುವಿಯನ್ನು ಈ ಹೆಸರು ಪ್ರತಿನಿಧಿಸುತ್ತದೆ. ವೃತ್ತಿ, ಹವ್ಯಾಸ ಮತ್ತು ಜೀವನಶೈಲಿ ಯಿಂದ ತಮ್ಮ ಜಗತ್ತನ್ನು ತಾವೇ ರೂಪಿಸಿ ಕೊಳ್ಳುತ್ತಿರುವವರಿಗೆ ಟೆಕ್ಟಾನ್ ಎಸ್‌ಯುವಿಯು ಆಯ್ಕೆಯ ವಾಹನದಂತೆ ಆಗಲಿದೆ.