ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾಂಶುಪಾಲರ ಸಂಘದ ಸಭೆ : ಅಧ್ಯಕ್ಷರಾಗಿ ಸುಮಿತ್ರಾ ಪಾಟೀಲ್ ಆಯ್ಕೆ

ನಗರದ ಗೋಲ್ಡನ್ ಗ್ಲೀಮ್ಸ್ ಕಾಲೇಜಿನಲ್ಲಿ ನಡೆದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾಂಶುಪಾಲರ ಸಭೆಯಲ್ಲಿ ನೂತನವಾಗಿ ಪ್ರಾಂಶುಪಾಲರ ಸಂಘವು ಅಸ್ತಿತ್ವಕ್ಕೆ ಬಂದಿದ್ದು ಅಧ್ಯಕ್ಷರಾಗಿ ಸುಮಿತ್ರಾ ಪಾಟೀಲ್ ನೇಮಕವಾಗಿದ್ದಾರೆ. ನಗರದ ಗೋಲ್ಡ್ನ್ ಗ್ಲೀಮ್ಸ್ ಕಾಲೇಜಿನಲ್ಲಿ ನಡೆದ ಪ್ರಾಂಶುಪಾಲರ ಸಭೆಯಲ್ಲಿ ಗಂಗರಾಜ್ ಡಿ.ಜಿ. ಚಂದ್ರಪ್ಪ ಸಿ.ಕೆ. ನಾರಾಯಣ ಸ್ವಾಮಿ.ಎಂ., ಟಿ.ಆರ್.ನಾಗರಾಜ್, ನಿರ್ಮಲಾ, ವಿಜಯಶ್ರೀ, ಭಾಗ್ಯಮ್ಮ ಜಿ. ಇತರರು ಸೇರಿ ನೂತನ ಸಂಘದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಅಧ್ಯಕ್ಷರಾಗಿ ಸುಮಿತ್ರಾ ಪಾಟೀಲ್ ಆಯ್ಕೆ

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾಂಶುಪಾಲರ ಸಂಘದ ನೂತನ ಪದಾಧಿಕಾರಿಗಳ ಚಿತ್ರ.. -

Profile
Ashok Nayak Apr 27, 2026 8:29 PM

ಚಿಕ್ಕಬಳ್ಳಾಪುರ: ನಗರದ ಗೋಲ್ಡನ್ ಗ್ಲೀಮ್ಸ್ ಕಾಲೇಜಿನಲ್ಲಿ ನಡೆದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾಂಶುಪಾಲರ ಸಭೆಯಲ್ಲಿ ನೂತನವಾಗಿ ಪ್ರಾಂಶುಪಾಲರ ಸಂಘವು ಅಸ್ತಿತ್ವಕ್ಕೆ ಬಂದಿದ್ದು ಅಧ್ಯಕ್ಷರಾಗಿ ಸುಮಿತ್ರಾ ಪಾಟೀಲ್ ನೇಮಕವಾಗಿದ್ದಾರೆ.

ನಗರದ ಗೋಲ್ಡ್ನ್ ಗ್ಲೀಮ್ಸ್ ಕಾಲೇಜಿನಲ್ಲಿ ನಡೆದ ಪ್ರಾಂಶುಪಾಲರ ಸಭೆಯಲ್ಲಿ ಗಂಗರಾಜ್ ಡಿ.ಜಿ. ಚಂದ್ರಪ್ಪ ಸಿ.ಕೆ. ನಾರಾಯಣಸ್ವಾಮಿ.ಎಂ., ಟಿ.ಆರ್.ನಾಗರಾಜ್, ನಿರ್ಮಲಾ, ವಿಜಯಶ್ರೀ, ಭಾಗ್ಯಮ್ಮ ಜಿ. ಇತರರು ಸೇರಿ ನೂತನ ಸಂಘದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಇದನ್ನೂ ಓದಿ: Chikkaballapur News: ರಾಜ್ಯಕ್ಕೆ ಎರಡನೇ ರ‍್ಯಾಂಕ್‌ನ ಗರಿ ಮೂಡಿಸಿದ ಪ್ರಣತಿರಾಜ್‌ಗೆ ವಕೀಲರಿಂದ ಅಭಿನಂದನೆ

ನೂತನ ಪದಾಧಿಕಾರಿಗಳು
ಅಧ್ಯಕ್ಷರು-ಸುಮಿತ್ರಾಪಾಟೀಲ್,ಗೌರವಾಧ್ಯಕ್ಷ- ಸಿ.ಆರ್.ಚಂದ್ರಪ್ಪ, ಉಪಾಧ್ಯಕ್ಷ- ಚಂದ್ರ ಶೇಖರ್, ಪ್ರಧಾನ ಕಾರ್ಯದರ್ಶಿ ಮೂರ್ತಪ್ಪ, ಖಜಾಂಚಿ-ಜಯಶ್ರೀ, ಸಂಘಟನಾ ಕಾರ್ಯ ದರ್ಶಿ-ನಾಗರಾಜ.ಜೆ.ಆರ್. ಮಹಿಳಾ ಖಜಾಂಚಿ- ನಿರ್ಮಲಾ.ಸಹಕಾರ್ಯದರ್ಶಿ-ನಾಗರಾಜ್.ಎಂ.ಜಿ., ಸದಸ್ಯರು- ಸಂತೋಷ್‌ಕೋರಿ, ಭಾಗ್ಯಮ್ಮ, ನಾರಾಯಣಸ್ವಾಮಿ, ವೆಂಕಟರಮಣಪ್ಪ. ಎನ್.ಗಂಗರಾಜ.ಡಿ.ಜಿ ಇದ್ದರು.