ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ʻನಾನು ಹೇಳಿಯೇ ಚೂರಿ ಹಾಕೋದುʼ; ಸೌಂದರ್ಯಗೆ ನೇರವಾಗಿ ಹೇಳಿದ ಕುಮಾರಿ!

Bigg Boss Kannada 13: ಇಬ್ಬರು ಸ್ಪರ್ಧಿಗಳು ಈ ವಾರ ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ಒಬ್ಬರು ಕುಮಾರಿ ಇನ್ನೊಬ್ಬರು ಅವರು ಯಾವಾಗ? ಹೇಗೆ? ಯಾರು ಬರಲಿದ್ದಾರೆ? ಎಂಬುವುದನ್ನ ಬಿಗ್ ಬಾಸ್‌ ನಿರ್ಧಾರ ಮಾಡಿ, ಅನೌನ್ಸ್‌ ಮಾಡುತ್ತಾರೆ” ಎಂದು ಕಿಚ್ಚ ಸುದೀಪ್ ಅವರು ವೈಲ್ಡ್‌ ಕಾರ್ಡ್‌ ಸ್ಪರ್ಧಿ ಬಗ್ಗೆ ಸುಳಿವು ಬಿಟ್ಟುಕೊಟ್ಟರು. ಇದೀಗ ಕುಮಾರಿ ಬರಬರುತ್ತಲೇ ಮಾಸ್‌ ಡೈಲಾಗ್‌ ಕೊಟ್ಟಿದ್ದಾರೆ.

ʻನಾನು ಹೇಳಿಯೇ ಚೂರಿ ಹಾಕೋದುʼ; ಸೌಂದರ್ಯಗೆ ನೇರವಾಗಿ ಹೇಳಿದ ಕುಮಾರಿ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 12, 2026 8:12 AM

ಮಾಡರ್ನ್ ಕವಿ ಮಂಜನಿಗೆ (Mahakavi Manja) ರೆಡ್ ಕಾರ್ಡ್ ನೀಡಿ ಮನೆಯಿಂದ ಹೊರಗೆ ಹಾಕಲಾಯ್ತಈ ಸೀಸನ್​​ನ ಮೊದಲ ಕ್ಯಾಪ್ಟನ್ ಮತ್ತು ಮನೆಯ ಸೌಮ್ಯ ಸ್ಪರ್ಧಿ ಆಗಿದ್ದ ಸಂಗೀತ ಭಟ್ (Sageetha Bhat) ಅವರು ಸಹ ಈ ವಾರ ಮನೆಯಿಂದ ಹೊರಗೆ ಬಂದಿದ್ದಾರೆ. ಸಂಗೀತಾ ಅವರು ಅನಾರೋಗ್ಯದಿಂದಾಗಿ ಕಳೆದ ವಾರ ಆಸ್ಪತ್ರೆ ಸೇರಿದ್ದರು. ಇಬ್ಬರು ಹೊರಗೆ ಹೋದರಾದರೂ ಅದಕ್ಕೆ ಪ್ರತಿಯಾಗಿ ಇಬ್ಬರು ಸ್ಪರ್ಧಿಗಳು ಈ ವಾರ ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ಒಬ್ಬರು ಕುಮಾರಿ ಇನ್ನೊಬ್ಬರು ಅವರು ಯಾವಾಗ? ಹೇಗೆ? ಯಾರು ಬರಲಿದ್ದಾರೆ? ಎಂಬುವುದನ್ನ ಬಿಗ್ ಬಾಸ್‌ ನಿರ್ಧಾರ ಮಾಡಿ, ಅನೌನ್ಸ್‌ ಮಾಡುತ್ತಾರೆ” ಎಂದು ಕಿಚ್ಚ ಸುದೀಪ್ ಅವರು ವೈಲ್ಡ್‌ ಕಾರ್ಡ್‌ ಸ್ಪರ್ಧಿ ಬಗ್ಗೆ ಸುಳಿವು ಬಿಟ್ಟುಕೊಟ್ಟರು. ಇದೀಗ ಕುಮಾರಿ ಹಾಗೂ ಲಕ್ಷ್ಮೀ ಬಂದಿದ್ದಾರೆ.

ಹೌದು ದಸರಾ ಪ್ರಯುಕ್ತ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಕುಮಾರಿ. ಅದರಲ್ಲೂ ಮನೆಮಂದಿ ಜೊತೆ ಸಖತ್‌ ಆಗಿ ಆಡಿದ್ದಾರೆ. ಸೌಂದರ್ಯ ಅವರು ಮಾತಿಗೆ, ಬರ್ತಾನೆ ಚಾಕು ಹಾಕಿ ಚುಚ್ಚಿದ್ದಳು ಎಂದಿದ್ದಾರೆ. ಆದಕ್ಕೆ ಕುಮಾರಿ ನಾನು ಹೇಳಿಯೇ ಚುಚ್ಚೋದು ಎಂದು ನೇರವಾಗಿ ಹೇಳಿದ್ದಾರೆ. ಕುಮಾರಿ ಆಟದ ಬಗ್ಗೆ ವೀಕ್ಷಕರಿಗೆ ಕುತೂಹಲ ಮೂಡಿದೆ.

ಇದನ್ನೂ ಓದಿ: Bigg Boss Kannada 13: 'ಕುನ್ನಿ' ಎಂದ ಗಾನವಿ; ಶೋ ಬಿಡಲು ಸಿದ್ಧವೆಂದ ಗಗನ್!

ಸಂಗೀತಾ ಮನೆಗೆ ಮರಳಿದಾಗಿನಿಂತಲೂ ಅವರು ಹೆಚ್ಚೇನೂ ಸಕ್ರಿಯವಾಗಿರಲಿಲ್ಲ. ಇದೀಗ ಅವರು ಅನಾರೋಗ್ಯದ ಕಾರಣದಿಂದಾಗಿ ಬಿಗ್​​ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಸುದೀಪ್ ಅವರು ಖುದ್ದಾಗಿ ಅವರನ್ನು ವೇದಿಕೆಗೆ ಬರಮಾಡಿಕೊಂಡು ಅವರಿಗೆ ಬೀಳ್ಕೊಡುಗೆ ನೀಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ಮಂಜುನಾಥ್‌ಗೆ ಕೊನೆಯ ಕಿವಿಮಾತು

ಕುಮಾರಿಅಗ್ನಿಪರೀಕ್ಷೆಗೆ ಬಂದಿದ್ದ ಕುಮಾರಿ ಅಂತಿಮ ಸುತ್ತಿನ ವರೆಗೆ ಬಂದಿದ್ದರು. ಆದರೆ ಕಾರಣಾಂತರಗಳಿಂದ ಅವರು ಆಯ್ಕೆ ಆಗಿರಲಿಲ್ಲ. ಅವರನ್ನು ಈಗ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಕರೆಸಿಕೊಳ್ಳಲಾಗಿದೆ.