ಮೀಟರ್ ಇಲ್ವ ಯಾರಿಗೂ? ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ನೇರ ಪ್ರಶ್ನೆ!
Bigg Boss Kannada 13: ವೀಕೆಂಡ್ ಬಂತು ಬಂದರೆ ಕಿಚ್ಚ ಸುದೀಪ್ಗೆ ಕಾಯುತ್ತಿರುತ್ತಾರೆ ವೀಕ್ಷಕರು. ಕಳೆದ ವೀಕೆಂಡ್ನಲ್ಲಿ ಸುದೀಪ್ ಅವರು ಹಲವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಒಬ್ಬ ಸ್ಪರ್ಧಿಯನ್ನು ಬಿಗ್ಬಾಸ್ ರೆಡ್ ಕಾರ್ಡ್ ನೀಡಿ ಶೋನಿಂದ ಹೊರಗೆ ಕಳಿಸಿದರೆ ಮತ್ತೊಬ್ಬ ಒಳ್ಳೆಯ ಸ್ಪರ್ಧಿ ಅನಾರೋಗ್ಯದಿಂದ ಹೊರಗೆ ಹೋದರು. ಇದೀಗ ಈ ವಾರ ಸುದೀಪ್ (Sudeep) ಅವರು ಮತ್ತೆ ಮನೆ ಮಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.