ಗಣೇಶ ಚತುರ್ಥಿಗೆ ಕಫೆ ಅಕಾಸಾದ ವಿಶೇಷ ಊಟ
ಮಹಾರಾಷ್ಟ್ರದ ವೈವಿಧ್ಯಮಯ ರುಚಿಗಳನ್ನು ಪರಿಚಯಿಸುವ ಜೊತೆಗೆ, ಗಣೇಶ ಚತುರ್ಥಿಯ ಹಬ್ಬದ ಸಂಭ್ರಮ, ಆತ್ಮೀಯತೆ ಮತ್ತು ಒಗ್ಗಟ್ಟಿನ ಅನುಭವವನ್ನು ವಿಮಾನ ಪ್ರಯಾಣದಲ್ಲಿಯೂ ನೀಡುವ ಉದ್ದೇಶದಿಂದ ಈ ಮೆನುವನ್ನು ರೂಪಿಸಲಾಗಿದೆ. ಖಾರ ಮತ್ತು ಸಿಹಿ ರುಚಿಗಳ ಸಮತೋ ಲನದೊಂದಿಗೆ ಸಿದ್ಧಪಡಿಸಿರುವ ಈ ಊಟ ಹಬ್ಬದ ಋತುವಿನ ಸೊಗಡನ್ನು ಪ್ರಯಾಣಿಕರಿಗೆ ಪರಿಚಯಿಸಲಿದೆ