ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shweta Basu:17ರ ವಯಸ್ಸಿನಲ್ಲೇ ಸ್ಟಾರ್, 23ನೇ ವಯಸ್ಸಲ್ಲಿ ಅರೆಸ್ಟ್, ಮದುವೆಯಾಗಿ 9 ವರ್ಷಕ್ಕೆ ಡಿವೋರ್ಸ್! ಯಾರು ಆ ನಟಿ?

ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶ್ವೇತಾ ಬಸು ಆರಂಭದಲ್ಲೇ ಉತ್ತಮ‌ ಖ್ಯಾತಿಯನ್ನು ಗಳಿಸಿದ್ದರು. ಆದರೆ ಅವರ ಸಿನಿ ಕೆರಿಯರ್ ಹೆಚ್ಚು ಕಾಲ ಉಳಿಯಲಿಲ್ಲ. ಕೆಲವೊಂದು ವೈಯಕ್ತಿಕ ವಿವಾದದಲ್ಲಿ ಸಿಲುಕಿ ಸಿನಿಮಾದಿಂದ ಸಂಪೂರ್ಣ ದೂರ ಉಳಿದಿದ್ದರು..

17ರ ವಯಸ್ಸಲ್ಲೇ ಸೂಪರ್‌ ಸ್ಟಾರ್‌ ಆಗಿದ್ದ ಈ ನಟಿಯ ಬಾಳಲ್ಲಿ‌ ಆಗಿದ್ದೇನು?

-

Profile
Pushpa Kumari May 26, 2025 12:56 PM