ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bollywood Actress Divya Bharti: 18ನೇ ವಯಸ್ಸಿಗೆ ಮತಾಂತರ... ಮದ್ವೆ ಆದ 11 ತಿಂಗಳಿಗೆ ದುರಂತ ಅಂತ್ಯ ಕಂಡ ಈ ನಟಿ ಬಗ್ಗೆ ನಿಮಗೆಷ್ಟು ಗೊತ್ತು?

Bollywood actress Divya Bharti: 1990ರ ದಶಕದ ಆರಂಭದಲ್ಲಿ ಬಾಲಿವುಡ್‌ನ ಜನಪ್ರಿಯ ತಾರೆಯಾಗಿದ್ದ ದಿವ್ಯಾ ಭಾರತಿ ಕೇವಲ 19ನೇ ವಯಸ್ಸಿನಲ್ಲಿ ನಿಗೂಢವಾಗಿ ನಿಧನರಾದರು. 1992ರಲ್ಲಿ ಸಾಜಿದ್ ನದಿಯಾಡ್‌ವಾಲಾ ಅವರನ್ನು ಮದುವೆಯಾದ ಒಂದು ವರ್ಷದ ನಂತರ ಈ ದುರಂತ ಸಂಭವಿಸಿತು.

ಮದ್ವೆ ಆದ 11 ತಿಂಗಳಿಗೇ ದುರಂತ ಅಂತ್ಯ ಕಂಡ ಈ ನಟಿ ಬಗ್ಗೆ ನಿಮಗೆ ಗೊತ್ತೇ?

ದಿವ್ಯಾ ಭಾರತಿ

Profile Sushmitha Jain May 24, 2025 10:21 AM