ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

13ನೇ ಬಾರಿ ಭದ್ರತಾ ಸಿಬ್ಬಂದಿ ಜತೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ; ಒಂದುಕಾಲದಲ್ಲಿ ನಕ್ಸಲರ ಸ್ವರ್ಗವಾಗಿದ್ದ ಬಸ್ತಾರ್‌ನಲ್ಲಿ ಅರ್ಥಪೂರ್ಣ ಆಚರಣೆ

Narendra Modi Diwali: 13 ದೀಪಾವಳಿ. 13 ಭದ್ರತಾ ಸಿಬ್ಬಂದಿ ತಂಡ. 1 ಭರವಸೆ- ಪ್ರಧಾನಿ ನರೇಂದ್ರ ಮೋದಿ ಅವರ ದೀಪಾವಳಿ ಆಚರಣೆಯನ್ನು ಹೀಗೆ ಬಣ್ಣಿಸಬಹುದು. ಹೌದು, ಈ ಬಾರಿಯೂ ನರೇಂದ್ರ ಮೋದಿ ದೀಪಾವಳಿಯನ್ನು ಭದ್ರತಾ ಸಿಬ್ಬಂದಿ ಜತೆ ಆಚರಿಸಿಕೊಂಡಿದ್ದಾರೆ. ಆ ಮೂಲಕ 13ನೇ ಬಾರಿಯೂ ತಮ್ಮ ವಿಶಿಷ್ಟ ಆಚರಣೆಯನ್ನು ಮುಂದುವರಿಸಿದ್ದಾರೆ. ಈ ಬಾರಿ ಅವರು ಆಯ್ದುಕೊಂಡಿದ್ದು ಒಂದುಕಾಲದಲ್ಲಿ ನಕ್ಸಲೀಯರ ಸ್ವರ್ಗ ಎನಿಸಿಕೊಂಡಿದ್ದ ಛತ್ತೀಸ್‌ಗಢದ ಬಸ್ತಾರ್‌ ಪ್ರದೇಶವನ್ನು. ಇದೀಗ ನಕ್ಸಲ್‌ಮುಕ್ತವಾಗಿರುವ ಬಸ್ತಾರ್‌ಗೆ ಭಾನುವಾರ ಆಗಮಿಸಿದ ಮೋದಿ ಅಲ್ಲಿನ ಭದ್ರತಾ ಸಿಬ್ಬಂದಿಯೊಂದಿಗೆ ಹಬ್ಬ ಆಚರಿಸಿ, ಅವರಿಗೆ ಸಿಹಿ ತಿನ್ನಿಸಿ ದೀಪಾವಳಿಯನ್ನು ಸ್ಮರಣೀಯಗೊಳಿಸಿದರು.

ನಕ್ಸಲ್‌ಮುಕ್ತ ಬಸ್ತಾರ್‌ನಲ್ಲಿ ಮೋದಿ ದೀಪಾವಳಿ

ಛತ್ತೀಸ್‌ಗಢದ ಬಸ್ತಾರ್‌ನಲ್ಲಿ ದೀಪಾವಳಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ -

Ramesh Ballamoole
Ramesh Ballamoole Nov 8, 2026 6:43 PM