ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Photos: ಎಂಗೇಜ್‌ ಆದ ನಟ ದೇವರಾಜ್‌ ಪುತ್ರ ಪ್ರಣಾಮ್‌; ನಮಿತಾ ಜೊತೆ ಅದ್ದೂರಿಯಾಗಿ ನಡೆದ ನಿಶ್ಚಿತಾರ್ಥ ಸಮಾರಂಭ

ʻಡೈನಾಮಿಕ್ ಹೀರೋʼ ದೇವರಾಜ್ ಪುತ್ರ ಹಾಗೂ ನಟ ಪ್ರಜ್ವಲ್ ದೇವರಾಜ್ ಅವರ ಸಹೋದರ ಪ್ರಣಮ್ ದೇವರಾಜ್ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ. ತಮ್ಮ ದೀರ್ಘಕಾಲದ ಗೆಳತಿ ನಮಿತಾ ಗೋಪಾಲ್ ಅವರೊಂದಿಗೆ ಪ್ರಣಮ್ ಉಂಗುರ ಬದಲಾಯಿಸಿಕೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಈ ಶುಭ ಸಮಾರಂಭದಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಪಾಲ್ಗೊಂಡಿದ್ದರು. ದೇವರಾಜ್, ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಸೇರಿದಂತೆ ಇಡೀ ಕುಟುಂಬ ಸಡಗರ-ಸಂಭ್ರಮದಿಂದ ಭಾಗಿಯಾಗಿ ನೂತನ ಜೋಡಿಗೆ ಶುಭ ಹಾರೈಸಿತು. ಪ್ರಣಮ್ ದೇವರಾಜ್ ಹಾಗೂ ನಮಿತಾ ಗೋಪಾಲ್ ನಿಶ್ಚಿತಾರ್ಥದ ಸುಂದರ ಕ್ಷಣಗಳ ಫೋಟೋಗಳು ಇಲ್ಲಿವೆ ನೋಡಿ.

Photos: ನಟ ದೇವರಾಜ್‌ ಪುತ್ರ ಪ್ರಣಾಮ್‌ಗೆ ನಮಿತಾ ಜೊತೆ ನಿಶ್ಚಿತಾರ್ಥ

-

Avinash GR
Avinash GR Aug 27, 2026 2:04 PM