ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Red Carpet Event: ವುಮೆನ್ ಲೀಡರ್ಸ್ ಕಾನ್‌ಕ್ಲೇವ್‌ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಬಾಲಿವುಡ್ ಸೆಲೆಬ್ರಿಟಿಗಳ ಗ್ರ್ಯಾಂಡ್ ಎಂಟ್ರಿ

ಮುಂಬೈಯಲ್ಲಿ ನಡೆದ ವುಮೆನ್ ಲೀಡರ್ಸ್ ಕಾನ್‌ಕ್ಲೇವ್‌ ಅವಾರ್ಡ್ಸ್ 2025ರಲ್ಲಿ ಬಾಲಿವುಡ್ ಸೆಲೆ ಬ್ರಿಟಿಗಳು ಭಾಗವಹಿಸಿದರು. ರೆಡ್ ಕಾರ್ಪೆಟ್ ಮೇಲೆ ಮಲೈಕಾ ಅರೋರಾ, ಶೆಫಾಲಿ ಶಾ, ಜೋನಿತಾ ಗಾಂಧಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪ್ರಿಟಿ ಹಾಗೂ ಗ್ಲಾಮರಸ್ ಲುಕ್‌ನಲ್ಲಿ ಮಿಂಚಿದರು. ಕೆಲವು ಸೆಲೆಬ್ರಿಟಿಗಳು ವಿಭಿನ್ನ ಡ್ರೆಸ್ ತೊಟ್ಟು ಹೈಲೈಟ್ ಕೂಡ ಆಗಿದ್ದರು.

ರೆಡ್ ಕಾರ್ಪೆಟ್‌ನಲ್ಲಿ ಬಾಲಿವುಡ್ ತಾರೆಯರು ಫುಲ್ ಮಿಂಚಿಂಗ್

Red Carpet Event

Profile Pushpa Kumari Jul 31, 2025 11:22 PM