ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Radhika Pandit: ಟ್ರೆಡಿಶನಲ್ ಲುಕ್‌ನಲ್ಲಿ ಮಿಂಚಿದ ನಟಿ ರಾಧಿಕಾ ಪಂಡಿತ್; ಇಲ್ಲಿದೆ ಫೋಟೋಸ್‌!

Radhika Pandit Saree Look: ಮೊಗ್ಗಿನ ಮನಸ್ಸು, ಅದ್ದೂರಿ, ದೊಡ್ಮನೆ ಹುಡುಗ, ರಾಮಾಚಾರಿ ಇತ್ಯಾದಿ ಸಿನಿಮಾ ಮೂಲಕ ಖ್ಯಾತಿ ಪಡೆದ ಸ್ಯಾಂಡಲ್ ವುಡ್ ಫೇಮಸ್ ನಟಿ ರಾಧಿಕಾ ಪಂಡಿತ್ ಅವರಿಗೆ ದೊಡ್ಡ ಮಟ್ಟಿಗೆ ಫ್ಯಾನ್ಸ್ ಬಳಗ ಇದೆ. ಸೋಶಿಯಲ್ ಮಿಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಇವರು ತಮ್ಮ ಮಕ್ಕಳ ಫೋಟೊ ಹಂಚಿಕೊಳ್ಳುತ್ತಿರುತ್ತಾರೆ.ಈ ಬಾರಿ ಕೂಡ ರಾಧಿಕಾ ಅವರು ತಮ್ಮ ನಾದಿನಿ ನಂದಿನಿ ಜೊತೆಗೆ ಕಾರ್ಯ ಕ್ರಮ ಒಂದರಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದು ಸದ್ಯ ಅವರ ಫೋಟೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಸ್ಯಾರಿಯಲ್ಲಿ ನಟಿ ರಾಧಿಕಾ ಪಂಡಿತ್ ಫುಲ್ ಮಿಂಚಿಂಗ್!

Profile Pushpa Kumari Aug 1, 2025 6:14 PM