ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Priyanka Chopra: ಮತ್ತೆ ಬಿಕಿನಿ ಧರಿಸಿ ಮಸ್ತ್ ಹಾಟ್ ಆಗಿ ಕಾಣಿಸಿಕೊಂಡ ಪ್ರಿಯಾಂಕಾ ಚೋಪ್ರಾ!

ಬಾಲಿವುಡ್ ಹಾಗೂ ಹಾಲಿವುಡ್‌ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ 43ನೇ ಜನ್ಮ ದಿನವನ್ನು ವಿದೇಶಿ ಪ್ರವಾಸ ದೊಂದಿಗೆ ಸಂಭ್ರಮಿಸಿ ಇದೀಗ ಭಾರತಕ್ಕೆ ವಾಪಸ್ಸಾಗಿದ್ದಾರೆ. ಈಗಾಗಲೇ ಬಿಕಿನಿ ಲುಕ್‌ ನ ಫೋಟೋಗಳನ್ನು ಶೇರ್ ಮಾಡಿ ಸುದ್ದಿಯಾಗಿದ್ದ ನಟಿ ಪ್ರಿಯಾಂಕಾ ತಮ್ಮ ರಜಾ ಪ್ರಯಾಣದ ಕೊನೆಯ ಹಂತದ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಹಾಟೆಸ್ಟ್ ಬಿಕಿನಿ ಫೋಟೋ ಶೇರ್‌ ಮಾಡಿದ ನಟಿ ಪ್ರಿಯಾಂಕಾ!

Priyanka Chopra

Profile Pushpa Kumari Jul 21, 2025 5:08 PM