ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Saree Fashion 2026: ಗ್ಲಾಮರಸ್‌ ಲುಕ್‌ ಬಯಸುವ ನಾರಿಯರಿಗಾಗಿ ಸ್ಯಾಟೀನ್‌ನಲ್ಲೂ ಬಂತು ರಫಲ್ಸ್ ಸೀರೆ

ನಟಿ ಶಿವಾಂಗಿ ವರ್ಮಾ ಫ್ಯಾಷನ್‌ ಶೂಟ್‌ವೊಂದರಲ್ಲಿ ಕಾಣಿಸಿಕೊಂಡಿದ್ಧ ಪಾಸ್ಟೆಲ್‌ ರಫಲ್ಸ್ ಸೀರೆ ಸೋಷಿಯಲ್‌ ಮೀಡಿಯಾದಲ್ಲಿ ಫ್ಯಾಷನ್‌ ಕೆಟಗರಿಯ ಯುವತಿಯರನ್ನು ಆಕರ್ಷಿಸಿತ್ತು. ಇದೀಗ ಸ್ಯಾಟೀನ್‌ನಲ್ಲೂ ರಫಲ್ಸ್ ಸೀರೆಗಳು ಬಂದಿವೆ, ನಾರಿಯರನ್ನು ಸುತ್ತುವರೆದಿವೆ. ಇದ್ಯಾವ ಬಗೆಯ ಸೀರೆ? ಏನಿದರ ವಿಶೇಷತೆ? ಸ್ಟೈಲಿಂಗ್‌ ಹೇಗೆ? ಫ್ಯಾಷನಿಸ್ಟಾಗಳು ವಿವರಿಸಿದ್ದಾರೆ.

ಗ್ಲಾಮರಸ್‌ ಲುಕ್‌ ಬಯಸುವವರಿಗೆ ಸ್ಯಾಟೀನ್‌ನಲ್ಲೂ ಬಂತು ರಫಲ್ಸ್ ಸೀರೆ

ಚಿತ್ರಗಳು: ಶಿವಾಂಗಿ ವರ್ಮಾ, ನಟಿ -