ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ವಿಂಟರ್‌ ಜಾಕೆಟ್‌ ಸೀರೆಗೆ ಸೈ ಎಂದ ನಟಿ ಸ್ವರ ಭಾಸ್ಕರ್‌

Actress Swara Bhaskar: ಪ್ರತಿ ಬಾರಿ ವಿಂಟರ್‌ ಸೀಸನ್‌ನಲ್ಲಿ ಟ್ರೆಂಡಿಯಾಗುವ ಜಾಕೆಟ್‌ ಸೀರೆಯಲ್ಲಿ ಬಾಲಿವುಡ್‌ ನಟಿ ಸ್ವರ ಭಾಸ್ಕರ್‌ ಕಾಣಿಸಿಕೊಂಡಿದ್ದು, ಈ ಫ್ಯಾಷನ್‌ ಮರಳಿ ಟ್ರೆಂಡಿಯಾಗಿದೆ. ಹಾಗಾದಲ್ಲಿ, ಏನಿದು ಜಾಕೆಟ್‌ ಸೀರೆ? ಈ ಕುರಿತಂತೆ ಫ್ಯಾಷನಿಸ್ಟಾಗಳು ವಿವರಿಸಿದ್ದಾರೆ.

ವಿಂಟರ್‌ ಜಾಕೆಟ್‌ ಸೀರೆಗೆ ಸೈ ಎಂದ ನಟಿ ಸ್ವರ ಭಾಸ್ಕರ್‌

ಚಿತ್ರಗಳು: ಸ್ವರ ಭಾಸ್ಕರ್‌, ಬಾಲಿವುಡ್‌ ನಟಿ., ಫೋಟೋಗ್ರಾಫಿ: ಸಾವಿಯೊ ಫೆಡ್ರಿಕ್‌ -