ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Summer Fashion 2026: ಸಮ್ಮರ್‌ನಲ್ಲಿ ಟ್ರೆಂಡಿಯಾದ 3 ಶ್ವೇತ ವರ್ಣದ ಫ್ರಾಕ್‌ಗಳಿವು

ಸಮ್ಮರ್‌ನಲ್ಲಿ ಧರಿಸಿದಾಗ ಆರಾಮ ಎಂದೆನಿಸುವ ವಿನ್ಯಾಸದ ವೈಟ್‌ ಶೇಡ್‌ನ ಫ್ರಾಕ್‌ಗಳು ಟ್ರೆಂಡಿಯಾಗಿವೆ. ಬೇಸಗೆಯ ಬಿಸಿಲಿನಲ್ಲಿ ಧರಿಸಿದವರನ್ನು ಕೂಲಾಗಿ ಬಿಂಬಿಸುವ ಶ್ವೇತ ವರ್ಣದ ಫ್ರಾಕ್‌ಗಳು ಈಗಾಗಲೇ ಫ್ಯಾಷನ್‌ ಲೋಕದಲ್ಲಿ ಕಾಲಿಟ್ಟಿದ್ದು, ವಯಸ್ಸಿನ ಭೇದ-ಭಾವವಿಲ್ಲದೇ ಯುವತಿಯರನ್ನು ಸವಾರಿ ಮಾಡತೊಡಗಿವೆ. ಅವು ಯಾವುವು? ವಿಶೇ‍ಷತೆಯೇನು? ಇಲ್ಲಿದೆ ವಿವರ.

ಸಮ್ಮರ್‌ನಲ್ಲಿ ಟ್ರೆಂಡಿಯಾದ 3 ಶ್ವೇತ ವರ್ಣದ ಫ್ರಾಕ್‌ಗಳು

ಚಿತ್ರಗಳು: ಮಲ್ಹಾರ್‌ ರಾಥೋಡ್‌, ನಟಿ -