ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪ್ರಧಾನಿ ಮೋದಿ ಭೇಟಿಯಾದ ವಿರೋಶ್‌ ಜೋಡಿ; ರಿಸೆಪ್ಶನ್​ಗೆ ಆಹ್ವಾನ

Virosh Meets PM Modi : ನಿನ್ನೆ ಉದಯಪುರದಲ್ಲಿ ವಿವಾಹವಾಗಿದ್ದ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಹೈದರಾಬಾದ್‌ನಲ್ಲಿ ನಡೆಯಲಿರುವ ಆರತಾಕ್ಷತೆಗೆ ಆಹ್ವಾನ ನೀಡಿದ್ದಾರೆ. ಈ ವೇಳೆ ಮೋದಿ ಅವರ ಜೊತೆ ವಿರೋಶ್‌ ಜೋಡಿ ಆತ್ಮೀಯವಾಗಿ ಮಾತುಕತೆ ನಡೆಸಿತು.

ಪ್ರಧಾನಿ ಮೋದಿ ಭೇಟಿಯಾದ ವಿರೋಶ್‌ ಜೋಡಿ;  ರಿಸೆಪ್ಶನ್​ಗೆ ಆಹ್ವಾನ

ಪ್ರಧಾನಿ ಮೋದಿ ಭೇಟಿ ಮಾಡಿದ ರಶ್ಮಿಕಾ- ವಿಜಯ್‌ ದಂಪತಿ -

Vishakha Bhat Heggar
Vishakha Bhat Heggar Feb 27, 2026 1:59 PM